200 บรรทัดแรก
ಹೆದರಬೇಡ. ನಿನಗೇನೇ ಇದು.
ತ್ಯಾಗಿ. ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಅಂತ ನಿರ್ಧಾರ ಮಾಡಿದವರು ಇವರು.
ಆದರೆ ನನ್ನ ಜೊತೆಗಲ್ಲ
ತಮ್ಮ ತಮ್ಮ ಕೆಲಸದ ಜೊತೆ.
ನಿಜವಾದ ಮಾತು ಹೇಳಲಾ?
ನನ್ನ ಅಪ್ಪನ ಕನಸನ್ನು ನನಸು ಮಾಡುವುದಕ್ಕೆ ನಾನು ಎಮ್.ಎಲ್.ಎ ಆಗಿಲ್ಲ.
ನನಗೋಸ್ಕರ ಆಗಿದ್ದೀನಿ.
ಏನನ್ನುತ್ತಾರೆ ಅದಕ್ಕೆ?
ಪವರ್.
ಏನು ಕೇಳಿದ್ದೆ ಅಣ್ಣ?
ಈ ಜಾಗ?
ಆ ಓಣಿ ಮೇಲೆ ಕಾನೂನಾತ್ಮಕವಾಗಿ ಅಥವ ಅಕ್ರಮವಾಗಿ ಹಿಡಿತ ಸಾಧಿಸುವುದು ಅಸಾಧ್ಯ.
ಯಾಕೆಂದರೆ ಅಲ್ಲಿ ಭಾಯಿಜಾನ್ ಇರುತ್ತಾರೆ.
ಅವನು ತನ್ನ ಊರಿನವರಿಗೋಸ್ಕರ ಜೀವ ತೆಗೆಯಲೂ ತಯಾರಿದ್ದಾನೆ
ಹಾಗೆ ಊರಿನವರೂ ಅವನಿಗೋಸ್ಕರ ಜೀವ ಕೊಡಲೂ ತಯಾರಿದ್ದಾರೆ.
ಊರಿನವರ ಆಶೀರ್ವಾದ ಭಾಯಿಜಾನ್ ಮೇಲಿದೆ.
ಒಳ್ಳೆಯದೇ ಅಲ್ವಾ ತ್ಯಾಗಿ?
ಯಾರೋ ಜೀವ ಕೊಡುತ್ತಾನೆ ಇನ್ಯಾರೋ ಜೀವ ತೆಗೆಯುತ್ತಾನೆ.
ಇನ್ನುಮೇಲೆ ಭಾಯಿಜಾನ್ ಅನ್ನು ಕೇವಲ ಪ್ರಾರ್ಥನೆಯಲ್ಲಿ ನೆನಪಿಟ್ಟುಕೊಳ್ಳೋಣ.
ಮತ್ತೆ ಆ ಜಾಗ ನನ್ನದಾಗಿಯೇ ಆಗುತ್ತದೆ.
ಆದರೆ ಅದನ್ನು ನೋಡುವುದಕ್ಕೆ ನೀವುಗಳು ಬದುಕಿಯೇ ಇರುವುದಿಲ್ಲ.
ಅದೇನು ಅಂದರೆ ನನ್ನ ಹೆಸರು ಮಹಾವೀರ್ ಅಂತ.
ಆಮೇಲೆ ನನ್ನ ಹೆಸರಿಂದ ನಾನು ತುಂಬಾ ಪ್ರಭಾವಿತನಾಗಿದ್ದೀನಿ.
ತ್ಯಾಗಿ. ಹೋಗು.
ಛೇ.
ಎಲ್ಲಿ ಸಿಕ್ಕುಹಾಕಿಕೊಂಡುಬಿಟ್ಟೆ ನಾನು.
ಎಲ್ಲಿದ್ದಾನೆ ಅವನು?
ಏನಾಯಿತು ಅವನ ಹೆಸರು?
ಓಹ್ ಭಾಯಿಜಾನ್ ತಾನೆ? ಎಲ್ಲಿದ್ದಾನೆ ಅವನು?
ಯಾರಾದರೂ ಅವನನ್ನು ನನಗೋಸ್ಕರ ಕರೆಯುತ್ತೀರ?
ನೋಡಪ್ಪ. ನೀನು ಒಳ್ಳೆಯ ಮನಸ್ಸಿನಿಂದ ಭಾಯಿಜಾನನ್ನು ಕರೆದರೆ
ಅವನು ಖಂಡಿತ ಬರುತ್ತಾನೆ. ಯೋಚನೆ ಮಾಡಬೇಡ.
ಕಣ್ಣು ಮುಚ್ಚಿಕೋ ಅವನು ಪ್ರಕಟವಾಗಿಬಿಡುತ್ತಾನೆ.
ತಥಾಸ್ತು.
’ಎಲ್ಲಿ ಸಿಕ್ಕುಹಾಕಿಕೊಂಡುಬಿಟ್ಟೆ ನಾನು?’
ನಿಮ್ಮ ಮೂವರಲ್ಲಿ ಭಾಯಿಜಾನ್ ಯಾರು?
- ಲವ್. -ಇಶ್ಕ್
ಮೋಹ್.
ಈಗ ಪ್ರೇಮ್ ಕೂಡ ಬರುತ್ತಾನಾ ಏನು? - ಇಲ್ಲ.
ಪ್ರೇಮಪ್ರೀತಿಗೆ ದೂರ ದೂರದ ಸಂಬಂಧ ಇಲ್ಲದಿರುವವನು ಬರುತ್ತಾನೆ ಈಗ.
ಈಗ ನಮ್ಮ ಪ್ರಾಣ ಅಂದರೆ ನಮ್ಮ ಅಣ್ಣ ಬರುತ್ತಾರೆ.
ಕರೆಯುವುದಾ ಈಗ? - ಹಾಂ.
"ಯಾರದ್ದೋ ಅಣ್ಣ ಯಾರದ್ದೋ ಪ್ರಾಣ"
"ಭಾಯಿಜಾನ್"
ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ.
ಕೆಟ್ಟವರಿಗೆ ಕೆಟ್ಟದ್ದು.
ಯಾಕೆಂದರೆ ಈ ದೇಶಕ್ಕಿದೆ ದೊಡ್ಡ ಶಕ್ತಿ
ವಂದೇ... -ಮಾತರಂ.
ಈ ಥರ ಯಾರು ನಿಲ್ಲಿಸುತ್ತಾರೆ ಗಾಡಿಯನ್ನು?
ಇವನ ಈ ಓಸಿಡಿಯ ಸಮಸ್ಯೆ ಹೋಗುವಂಥದ್ದು ಅಲ್ಲ.
ಓಸಿಡಿ?
ಬೈಯ್ಯಬೇಡ ಕಣೋ.
- ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್. -ಓಹ್.
ಇರಬಹುದು.
ನನ್ನ ಪರಿಚಯ ಮಾಡಿಕೊಳ್ಳುತ್ತೀನಿ.
ನನ್ನ ಪರಿಚಯ ಏನು ಅಂದರೆ
ನನ್ನ ತಮ್ಮಂದಿರ ಕಾರಣದಿಂದ ಭಾಯಿಜಾನ್ ಅನ್ನುವ ಹೆಸರು ಬಂದಿದೆ ನನಗೆ.
ನಾವೆಲ್ಲ ಬ್ರಹ್ಮಚಾರಿಗಳು.
ಯಾಕೆಂದರೆ ನಮಗೆ ನಮ್ಮಈ ಅಣ್ಣತಮ್ಮಂದಿರ ಸಂಬಂಧವನ್ನು
ಮುರಿಯುವಂಥವರು ನಮ್ಮ ಜೀವನದಲ್ಲಿ ಯಾರೂ ಬೇಡ.
ನಿಮ್ಮ ಮನೆಯಲ್ಲಿ ಯಾರೆಲ್ಲ ಯಾರಿದ್ದಾರೆ?
ಹ್ಮಂ.
ಅಪ್ಪ ಅಮ್ಮ ಹೆಂಡತಿ ಮತ್ತು ಮಗು.
ಯಾಕೆ?
ಯಾಕೆ?
ಯಾಕೆಂದರೆ ನಿಮ್ಮ ಪರಿವಾರದ ಜೊತೆ ಕಷ್ಟದಲ್ಲಿ ಜೀವನ ಮಾಡುವ ಮಜಾ ಇದೆಯಲ್ಲ
ಅದು ಸುಲಭವಾಗಿ ಸಾಯುವುದರಲ್ಲಿ ಇಲ್ಲ.
ಹೆಂಡತಿ ಇದ್ದಾಳೆ. ಆರು ತಿಂಗಳ ಬಸರಿ.
ಈ ಜಗತ್ತಿನಲ್ಲಿ ಅವರನ್ನೊಬ್ಬರನ್ನೇ ಬಿಡುವುದಕ್ಕೆ ಇಷ್ಟಪಡುತ್ತೀರಾ ನೀವು?
ಮತ್ತೆ ನೀನು ಗೆಳೆಯ.
ಯಾರಾದರೂ ಇದ್ದಾರ ನಿನ್ನ ಜೀವನದಲ್ಲಿ?
ವಯಸ್ಸಾಗಿರುವ ಅಪ್ಪ ಅಮ್ಮ.
ಈ ಇಳಿವಯಸ್ಸಿನಲ್ಲಿ ನಿನ್ನ ಮರಣದ ದುಃಖವನ್ನು ಅವರಿಗೆ ಕೊಡುವುದಕ್ಕೆ ಇಷ್ಟ ಪಡುತ್ತೀಯ?
ಎಂಥ ಕೆಲಸಕ್ಕೆ ಬಾರದಿರುವ ಮಗ ನೀನು?
ಓಹ್ ಸುಂದರ ಯುವಕ.
ನಾನಾ? - ನಿನ್ನ ಜೀವನದಲ್ಲಿ ಯಾರಿದ್ದಾರೆ?
- ಯಾರೂ ಇಲ್ಲ. ಒಬ್ಬನೇ. - ಬಿಟ್ಟುಹೋದ್ರಾ?
ನಿನ್ನ ಮುಖ ನೋಡಿದರೆ ಗೊತ್ತಾಗುತ್ತಿದೆ.
ಆದರೆ ಸ್ವತಃ ನೀನೇ ಯಾಕೆ ಬಿಟ್ಟು ಹೋಗುವುದಕ್ಕೆ ಇಷ್ಟ ಪಡುತ್ತಿದ್ದೀಯ?
ಒಳ್ಳೆಯ ರೀತಿಯಲ್ಲಿ ಅರ್ಥ ಮಾಡಿಸಿದೆ. ಈಗ ಕೆಟ್ಟದಾಗಿ ಹೊಡೆಯುತ್ತೀನಿ.
ಬೂಮ್.
ಓಡುತ್ತಿದ್ದೀಯ?
ಇಷ್ಟು ಬುದ್ಧಿವಂತರನ್ನು ನಾನು ಮೊದಲನೇ ಸಲ ನೋಡುತ್ತಿದ್ದೀನಿ.
ನಿಯತ್ತು ಅನ್ನುವುದು ತುಂಬಾ ಒಳ್ಳೆಯದು.
ಆದರೆ ಅದನ್ನು
ನಿಯತ್ತು ಇರುವವರ ಜೊತೆಗೇ ಇಟ್ಟುಕೊಳ್ಳಬೇಕು.
ಮೋಸಗಾರರ ಜೊತೆಗೆ ಅಲ್ಲ.
ಆದರೆ ಈ ನಿನ್ನ ಎಮ್.ಎಲ್.ಎ
ಎಷ್ಟೇ ಕೆಟ್ಟವನಾಗಿದ್ದರೂ
ಭೇದಭಾವ ಮಾಡುವವನು ಅಲ್ಲ.
ನಮ್ಮ ಸುತ್ತಮುತ್ತ ಇನ್ನುಮುಂದೆ ಕಾಣಿಸಿಕೊಳ್ಳಬೇಡ.
ನಮಸ್ಕಾರ.
ನಿನ್ನನ್ನು ಮತ್ತು ನಿನ್ನ ತಮ್ಮಂದಿರನ್ನು ಒಂದು ದಿನ
ಇದೇ ಜಾಗದಲ್ಲಿ
ಎಲ್ಲರ ಕಣ್ಣುಮುಂದೆ ಸಾಯಿಸುತ್ತೀನಿ.
ಆಗಲಿ ನೋಡಿಯೇ ಬಿಡೋಣ.
ನೋಡಿಯೇ ಬಿಡೋಣ.
ಸ್ವಾಗ್ ಸ್ಟೈಲ್ ಪೆಪ್ಸಿ.
ನಮ್ಮ ಅಣ್ಣ ಸೆಕ್ಸಿ.
"ಯಾರಿಗೋ ಅಣ್ಣ ಯಾರಿಗೋ ಪ್ರಾಣ"
"ಭಾಯಿಜಾನ್"
"ಭಾಯಿಜಾನ್"
"ಕುಣಿ ಕುಣಿ ಕುಣಿ"
"ನಾವು ಸ್ವಾಗ್ ಅಲ್ಲಿ ನಡೆಯುತ್ತೀವಿ"
"ನಮ್ಮ ಸ್ಟೈಲೇ ಬೇರೆ"
"ನಾವು ಆಚರಿಸುತ್ತಿದ್ದೀವಿ"
"ಪಂಜಾಬಿ ಹಾಡು ಹಾಕಿದ್ದಾರೆ"
"ನಾವು ಸ್ವಾಗ್ ಅಲ್ಲಿ ನಡೆಯುತ್ತೀವಿ"
"ನಮ್ಮ ಸ್ಟೈಲೇ ಬೇರೆ"
"ನಾವು ಆಚರಿಸುತ್ತಿದ್ದೀವಿ"
"ಪಂಜಾಬಿ ಹಾಡು"
"ನನ್ನ ಹೃದಯ ಬಯಸುತ್ತಿದೆ"
"ನನ್ನ ಹೃದಯ ಬಯಸುತ್ತಿದೆ"
"ನನ್ನ ಹೃದಯ ನಿನ್ನ ಜೊತೆ ಕುಣಿಯಲು ಬಯಸುತ್ತಿದೆ"
"ನನ್ನ ಹೃದಯ ನಿನ್ನ ಜೊತೆ ಕುಣಿಯಲು ಬಯಸುತ್ತಿದೆ"
"ನನ್ನ ಹೃದಯ ನಿನ್ನ ಜೊತೆ ಕುಣಿಯಲು ಬಯಸುತ್ತಿದೆ"
"ಕುಣಿ ಕುಣಿ ಕುಣಿ"
"ಕುಣಿ ಕುಣಿ ಕುಣಿ"
" ನಾನು ಕೂಗಲಿಲ್ಲ ಅಂದರೆ ಅದಕ್ಕಿಂತ ಜೋರಾದ ಶಬ್ಶ ಕೇಳಿಸುತ್ತದೆ"
"ನನ್ನ ನರ್ತನೆ ನೆಲವನ್ನು ಅಲ್ಲಾಡಿಸಿಬಿಡುತ್ತದೆ"
" ನಾನು ಕೂಗಲಿಲ್ಲ ಅಂದರೆ ಅದಕ್ಕಿಂತ ಜೋರಾದ ಶಬ್ಶ ಕೇಳಿಸುತ್ತದೆ"
"ನನ್ನ ನರ್ತನೆ ನೆಲವನ್ನು ಅಲ್ಲಾಡಿಸಿಬಿಡುತ್ತದೆ"
"ಓ ಬಲ್ಲೆ ಬಲ್ಲೆ"
"ಓಹ್ ಬಲ್ಲೆ ಬಲ್ಲೆ"
"ಓಹ್ ಬಲ್ಲೆ ಬಲ್ಲೆ ಪಂಜಾಬಿಗಳ ಸ್ವಾಗ್ ಏನು?"
"ಓಹ್ ಬಲ್ಲೆ ಬಲ್ಲೆ ಪಂಜಾಬಿಗಳ ಸ್ವಾಗ್ ಏನು?"
"ಅವರು ಯಾವಾಗಲೂ ಚೆನ್ನಾಗಿ ಕುಣಿಯುತ್ತಾರೆ"
"ಎಂಥ ಸ್ವಾಗ್ ಪಂಜಾಬಿಗಳಲ್ಲಿ"
"ನಾನು ಮುದ್ದಿಸುತ್ತೀನಿ"
"ನಾನು ತಬ್ಬಿಕೊಳ್ಳುತ್ತೀನಿ"
"ನಾನು ಯು.ಕೆ, ಯು.ಎಸ್ , ಕೆನಡಾದಲ್ಲಿನ ಎಲ್ಲರ ಮನಸ್ಸನ್ನೂ ಗೆಲ್ಲುತ್ತೀನಿ ಹುಡುಗಿಯರೇ"
"ನಾನು ಮುದ್ದಿಸುತ್ತೀನಿ"
"ನಾನು ತಬ್ಬಿಕೊಳ್ಳುತ್ತೀನಿ"
"ನಾನು ಯು.ಕೆ, ಯು.ಎಸ್ , ಕೆನಡಾದಲ್ಲಿನ ಎಲ್ಲರ ಮನಸ್ಸನ್ನೂ ಗೆಲ್ಲುತ್ತೀನಿ ಹುಡುಗಿಯರೇ"
"ಓ ಬಲ್ಲೆ ಬಲ್ಲೆ"
"ಓಹ್ ಬಲ್ಲೆ ಬಲ್ಲೆ"
"ನನ್ನ ಸ್ನೇಹಿತರು ಡೋಲು ನುಡಿಸಿದಾಗ ಓಹ್ ಬಲ್ಲೆ ಬಲ್ಲೆ"
"ಅವರು ಎಲ್ಲಾ ಕಡೆ ತುಂಬಾ ಗಲಾಟೆ ಮಾಡುತ್ತಾರೆ"
"ನನ್ನ ಸ್ನೇಹಿತರು..."
"ನನ್ನ ಸ್ನೇಹಿತರು..."
"ನನ್ನ ಸ್ನೇಹಿತರು ಢೋಲು ನುಡಿಸಿದಾಗ"
"ಓಹ್ ಬಲ್ಲೆ ಬಲ್ಲೆ"
"ಓಹ್ ಬಲ್ಲೆ ಬಲ್ಲೆ"
"ಈ ಯೌವ್ವನದಲ್ಲಿ ಮತ್ತೆ ವಾಪಸ್ ಬರುವುದಿಲ್ಲ ಓಹ್ ಬಲ್ಲೆ ಬಲ್ಲೆ"
"ಕುಣಿದು ಜೀವನವನ್ನು ಸಂಪೂರ್ಣವಾಗಿ ಜೀವಿಸು"
"ಕುಣಿದು ಜೀವನವನ್ನು ಸಂಪೂರ್ಣವಾಗಿ ಜೀವಿಸು"
"ಈ ಯೌವ್ವನದಲ್ಲಿ ಮತ್ತೆ ವಾಪಸ್ ಬರುವುದಿಲ್ಲ ಓಹ್ ಬಲ್ಲೆ ಬಲ್ಲೆ"
"ಕುಣಿದು ಜೀವನವನ್ನು ಸಂಪೂರ್ಣವಾಗಿ ಜೀವಿಸು"
ನಿಮ್ಮ ಜೀವನದಲ್ಲಿ ಎಂದಿಗೂ ಯಾವ ಹುಡುಗಿನೂ ಬರುವುದಿಲ್ಲ
ಅಂತ ನೀವು ಮೂವರೂ ಪ್ರಮಾಣ ಮಾಡಿದ್ರಿ ಅಲ್ವಾ?
ಭಾಯಿಜಾನ್ ಥರ ಮದುವೆಯಾಗುವುದಿಲ್ಲ
ಅಂತ ನೀವು ನಿರ್ಧಾರ ಮಾಡಿದ್ರಿ ಅಲ್ವಾ?
ಏನಾಯಿತು? ಈಗ ಏನಾಯಿತು?
ನೀವಿಬ್ಬರೂ ಯಾಕೆ ಈ ಮಕ್ಕಳ ಮೇಲೇ ರೇಗುತ್ತಿದ್ದೀರ?
ಪ್ರೀತಿಸುತ್ತಿದ್ದಾರೆ. ಮದುವೆ ಮಾಡಿಕೊಳ್ಳಬೇಕು ಅಂತ ಅವರ ಆಸೆ.
ಅದರಲ್ಲಿ ತಪ್ಪೇನಿದೆ?
ಭಾಯಿಜಾನ್ ಗೆ ಮದುವೆ ಮಾಡಿಕೊಳ್ಳುವುದಕ್ಕೆ ಇಷ್ಟ ಇಲ್ಲ ಅಂದರೆ
ಇವರೂ ಮಾಡಿಕೊಳ್ಳಬಾರದು ಅಂತೇನೂ ಅಲ್ಲ.
ಅಲ್ವಾ?
ಲವ್ ಯು ಚಿಕ್ಕಪ್ಪ.
ಸರಿಯಾಗಿ ಹೇಳಿದಿರಿ ಚಿಕ್ಕಪ್ಪ ನೀವು.
ನಮ್ಮ ನೋವು ಅರ್ಥ ಮಾಡಿಕೊಳ್ಳುವವರು ನೀವೊಬ್ಬರೇ.
ಆದರೆ ಇವರಿಬ್ಬರೂ?
ನಮಗೆ ಗರ್ಲಫ್ರೆಂಡ್ಸ್ ತುಂಬಾ ಸಮಯದಿಂದ ಇದ್ದಾರೆ.
ಈ ವಿಷಯವನ್ನು ಭಾಯಿಜಾನ್ ಗೆ ಹೇಳೋಣ ಅಂತ ನಾವು ಅಂದುಕೊಳ್ಳುತ್ತಲೇ ಇದ್ವಿ.
ಆದರೆ ಹೇಗೆ?
ಮದುವೆ ಮಾಡಿಕೊಳ್ಳಬಾರದು ಅಂತ ಅವರು ತಾನೇ ಅಂದುಕೊಂಡಿರುವುದು.
- ಏಯ್ ಸುಮ್ಮನಿರೋ. - ಹೇಯ್ ಸಮಾಧಾನ ಮಾಡಿಕೊಳ್ಳೋ.
ನೀವು ಮೂವರು ಯಾಕೋ ದಂಗೆ ಏಳುವವರ ಥರ ಕಾಣುತ್ತಿದ್ದೀರ.
ಇದರಲ್ಲಿ ದಂಗೆಯ ವಿಷಯ ಏನಿದೆ?
ನಮಗೆ ಪ್ರೀತಿ ಆಗಿಹೋಗಿದೆ.
ತಪ್ಪೇನೂ ಮಾಡಿಲ್ಲವಲ್ಲ.
ಹೇಗಿದ್ದರೂ ಎಲ್ಲರಿಗೂ ಅವರವರದ್ದೇ ಜೀವನ ಇರುತ್ತದೆ.
ಅದನ್ನು ಯಾರಾದರೂ ನಿಯಂತ್ರಣ ಹೇಗೆ ಮಾಡುವುದಕ್ಕೆ ಸಾಧ್ಯ?
ಓಹೋ ನಿಯಂತ್ರಣ? - ಇನ್ನೇನು ಮಾಡಬೇಕಿತ್ತು?
ನಮ್ಮ ಹುಡುಗಿಯರು ಆ ಥರ ಅಲ್ಲ ಅಂತ ಅಣ್ಣನ ಹತ್ತಿರ ಯಾರು ಮಾತನಾಡುತ್ತಿದ್ದರು?
ಅದರಲ್ಲಿ ಪ್ರಾಮಾಣಿಕ ವಿಷಯ ಏನು ಅಂದರೆ ಅವರು ನಮ್ಮ ದೊಡ್ಡ ಅಣ್ಣ.
ತ್ಯಾಗ ಮಾಡಿರುತ್ತಾರೆ.
ಅವರ ಜವಾಬ್ದಾರಿ ನಿಭಾಯಿಸಿದ್ದಾರೆ. ಅದರಲ್ಲಿ ದೊಡ್ಡ ವಿಷಯ ಏನಿದೆ?
ಎಲ್ಲರೂ ಮಾಡುತ್ತಾರೆ.
- ಖಂಡಿತವಾಗಲೂ. - ಸಾಕು.
ಸಾಕು.
ಮಗು
ಮಿತಿ ಮೀರುತ್ತಿದ್ದೀರ.
ಪ್ರಾಮಾಣಿಕ ವಿಷಯ ಅಂತೆ.
ಪ್ರಾಮಾಣಿಕ ವಿಷಯ ಏನು ಅಂದರೆ
ನಿಮಗೆ ಸತ್ಯ ಏನು ಅಂತ ಗೊತ್ತಾಗುತ್ತಲ್ಲ
ಅದನ್ನು ಕೇಳಿಸಿಕೊಳ್ಳುವುದಕ್ಕೂ ಆಗುವುದಿಲ್ಲ ನಿಮಗೆ.
ಅಯ್ಯೋ ಬಿಡಿ ಚಿಕ್ಕಪ್ಪ.
ಈಗ ನಾನು ಏನು ಹೇಳುವುದಕ್ಕೆ ಹೊರಟಿದ್ದೀನಲ್ಲ
ಅದು ಗೊತ್ತಾದರೆ ನಿಮ್ಮ ಅಣ್ಣ ನನ್ನನ್ನು ಎಂದಿಗೂ ಕ್ಷಮಿಸುವುದಿಲ್ಲ.
ಆದರೆ ಈಗ ಅದನ್ನು ನಿಮಗೆ ಹೇಳಲೇಬೇಕಾಗಿದೆ
ನೀವು ಯಾರು ಅಂತ.
ಮತ್ತೆ ಅವನ್ಯಾರು ಅಂತ.
ಆದರೆ ಸತ್ಯ ಏನೆಂದರೆ
ಮಕ್ಕಳೇ. ನೀವು ಮೂವರು ಜನ ಸ್ವಂತ ಅಣ್ಣತಮ್ಮಂದಿರು ಅಲ್ಲ.
ಅವನೂ ಕೂಡ ನಿಮ್ಮ ಸ್ವಂತದವನು ಅಲ್ಲ.
ನೀವು ಮೂವರು
ಅನಾಥಾಶ್ರಮದಲ್ಲಿ ಇದ್ರಿ.
ಅಲ್ಲಿ ನಿಮ್ಮ ಅಣ್ಣ ಕೆಲಸ ಮಾಡುತ್ತಿದ್ದ.
No comments yet. Be the first to leave one.