The first 200 lines.
ರೈಡ್ ಆರ್ ಡೈನಲ್ಲಿ ಈ ಹಿಂದೆ…
ನಾನು ರೆಡ್‌ಬ್ಯಾಕ್.
ಇವಳು ವಿಪ್ಟೇಲ್, ನನ್ನ ಉತ್ತಮ ಸ್ನೇಹಿತೆ.
ನಾನು ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೇನೆ.
- ಯಾವ ಕೆಲಸ? - ಕಾನೂನಿಗೆ ಹಿಂತಿರುಗುತ್ತಿದ್ದೇನೆ.
- ನಿನ್ನ ಬಗ್ಗೆ ಹೆಮ್ಮೆಯಿದೆ. - ನ್ಯೂಯಾರ್ಕ್‌ನಲ್ಲಿದೆ.
ನಾನು ಅತ್ಯಂತ ಭಯಾನಕ ಕೆಲಸ ಮಾಡಿರುವೆ.
ರೆಡ್‌ಬ್ಯಾಕ್ ಜೀವಂತವಾಗಿದ್ದಾಳೆ.
ಅವಳು ಬದುಕಿದ್ದಾಳೆ!
ಇಲ್ಲ. ಇಲ್ಲ.
ನಿನ್ನ ಮುಂದಿನ ಯೋಜನೆಯ ಕುರಿತು ನಿನಗೆ ಎಚ್ಚರಿಕೆ ನೀಡುತ್ತೇನೆ.
ನೀನು ಏನು ಎಚ್ಚರಿಕೆ ನೀಡಿದರೂ ನಾನು ಹೆದರುವುದಿಲ್ಲ, ನಾನು ಅವಳನ್ನು ಕೊಲ್ಲುತ್ತೇನೆ.
ಬಾ, ಹೋಗೋಣ.
ನನ್ನನ್ನು ಕರೆದುಕೊಂಡು ಹೋಗಿ.
ಅವಳು ಎಲ್ಲಿಗೆ ಹೋಗಿದ್ದಾಳೆಂದು ಗೊತ್ತು.
ಚಿಂತಿಸಬೇಡ, ಅಪ್ಪ. ನೋಡಿಕೊಳ್ಳುತ್ತೇನೆ.
ನಮಸ್ಕಾರ. ಶುಭ…
ನಾವು ಹೋಗುತ್ತಿದ್ದೇವೆ.
- ಅದು ಯಾರು? - ಅದು ನನ್ನ ಮಾಜಿ ಪತ್ನಿ.
ನಿನ್ನ ಮಾಜಿ ಪತ್ನಿ ಪೊಲೀಸ್ ಆ?
ಅವರು ಸುತ್ತುವರೆದಿರುತ್ತಾರೆ.
ಇವನನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದೆ.
ಅವಳನ್ನು ರಕ್ಷಿಸುವ ವಿಷಯದಲ್ಲಿ, ನಾನು ಏನಾದರೂ ಮಾಡಬಲ್ಲೆ.
ಅವಳು ನಿನ್ನ ನಂಬಿದ್ದಳು.
ಹಾಗಾಗಿ ನಾನೂ ನಂಬುತ್ತೇನೆ.
ಅವಳನ್ನು ರಕ್ಷಿಸು.
ಜೂಡಿಥ್.
ಜೂಡಿಥ್, ಎದ್ದೇಳು.
ಡೆಬ್ಬಿ.
ಬಿಲ್ಲಿ?
ಹೇ, ಕ್ಷಮಿಸು, ಬರುವುದು ತಡವಾಯಿತು, ಆದರೆ ರಸ್ತೆಯ ಬದಿಯಲ್ಲಿ
ನಾನು ಈ ಕ್ರೋಸೆಂಟ್‌ಗಳಿರುವ ಬೇಕರಿ ನೋಡಿದೆ.
ದೇವರ ಮೇಲೆ ಆಣೆ, ಇವು ನನ್ನ ಜೀವನದಲ್ಲಿ ನಾನು ತಿಂದ ಅತ್ಯುತ್ತಮ…
- ನಾನು ಹೊರಟುಹೋದೆ ಅಂದುಕೊಂಡೆಯಾ? - ಇಲ್ಲ.
ಹೌದು.
ಹಾಗೆ ಯೋಚಿಸಬೇಡ.
ನಿನ್ನ ಬಳಿ ಕಾರು ಇತ್ತು, ನೀನು…
ಛೇ, ಹೌದು. ನನ್ನ ಬಳಿ ಕಾರು ಇತ್ತು. ನಾನು…
ನಾನೊಬ್ಬ ಮೂರ್ಖ.
ನಿನ್ನ ಜೊತೆಗಿದ್ದೇನೆ.
ನಿನ್ನ ಜೊತೆಗಿದ್ದೇನೆ.
ಯಾರಿದು, ಈಗ ಕರೆ ಮಾಡುತ್ತಿರುವುದು?
ಹೇಳಿ.
ತಮಾಷೆಯಲ್ಲ, ಅಲ್ಲವಾ? ಓಹ್, ದೇವರೇ.
ಹೌದು, ಹೌದು. ಇರು. ನಾನು ಬರೆದುಕೊಳ್ಳುತ್ತೇನೆ.
ಹೇಳು.
ನೀನು ಜೀವ ರಕ್ಷಕ. ಧನ್ಯವಾದ.
ಸರಿ, ಒಳ್ಳೆಯದು.
ಎಲೈಜಾನ ಕರೆ. ಅವನು ಹಣ ಕಂಡುಕೊಂಡಿದ್ದಾನೆ.
ಅದು ಜಿನೀವಾದಲ್ಲಿದೆ.
ಬಿಲ್ಲಿ ಡೊನೊವನ್
ಅವನು ನಂಬಿದನಾ?
ಹೌದು, ನಂಬಿದ.
ನಮ್ಮ ಒಪ್ಪಂದವಾಗಿತ್ತು.
ನನ್ನನ್ನು ಬಿಡಿಸು.
ಹೌದು. ಒಪ್ಪಂದ.
ರೈಡ್ ಆರ್ ಡೈ
ಇಂಟರ್ಪೊಲ್ ಪ್ರಧಾನಕಛೇರಿ ಫ್ರಾನ್ಸ್
ನನ್ನ ಗಂಡ
ಅಥವಾ ಅವನು ಕದ್ದ ಹಣ ಎಲ್ಲಿದೆ ಎಂದು ನನಗೆ ತಿಳಿದಿಲ್ಲ.
ಸರಿ.
ಮತ್ತು ಇದು ಏನು?
ನಕಲಿ ಪಾಸ್‌ಪೋರ್ಟ್.
ದೇಶದ ಪ್ರತಿಯೊಂದು ವಂಚನೆ ಇಲಾಖೆಯಿಂದ ನಾವು ಇದನ್ನು ಪರಿಶೀಲಿಸಿದ್ದೇವೆ.
ಅವರು ಇದುವರೆಗೂ ಅಂತಹದ್ದನ್ನು ನೋಡಿಲ್ಲ.
ಸಂಸದರ ಮುಗ್ಧ ಹೆಂಡತಿಗೆ
ಈ ರೀತಿಯದನ್ನು ಪಡೆಯಲು ಸಂಪರ್ಕ ಹೇಗಿರುತ್ತದೆ?
ನಾನು ಲೆಸ್ಟರ್ ಚೌಕಕ್ಕೆ ಹೋದೆ. "ಅದು ಇಂತಹ ಕೆಲಸಗಳಿಗೆ ಹೆಸರುವಾಸಿ" ಅಂದುಕೊಂಡೆ.
ಸುತ್ತಮುತ್ತ ವಿಚಾರಿಸಿದೆ.
ಎಮ್&ಎಮ್ ವರ್ಲ್ಡ್‌ನ ಆಚೆ ನಿಂತಿದ್ದ ವ್ಯಂಗ್ಯಚಿತ್ರ ಮತ್ತು ಪಾಸ್‌ಪೋರ್ಟ್ ಮಾಡುವ
ಈ ವ್ಯಕ್ತಿಯನ್ನು ಜನ ತೋರಿಸಿದರು.
ನಾನು ಚಿತ್ರ ಬಿಡಿಸಿಕೊಳ್ಳಲು ಕುಳಿತೆ, ನನಗೆ ಡೀಲ್ ಸಿಕ್ಕಿತು.
ತುಂಬಾ ಕಳಪೆಯಾಗಿತ್ತು. ತಲೆ ದೊಡ್ಡದಾಗಿ ಚಿತ್ರಿಸಿದ್ದ.
ನಿನ್ನ ಚಾಲಾಕಿತನ ನನ್ನ ಬಳಿ ಬೇಡ, ಮಿಸಸ್ ಕ್ಲೇಬೋರ್ನ್.
ನೀನು ದೊಡ್ಡ ತೊಂದರೆಯಲ್ಲಿದ್ದೀಯ.
ನಮ್ಮ ಒಪ್ಪಂದವಿತ್ತು.
ನನಗೆ ಸಹಾಯ ಮಾಡಿದರೆ, ಅಲ್ಬೇನಿಯನ್ನರನ್ನು ತಡೆಯಲು ನಿನಗೆ ಸಹಾಯ ಮಾಡುತ್ತೇನೆ. ಬಂದಿದ್ದೇನೆ.
ನನ್ನ ಪಾಲಿನ ಕೆಲಸ ಮಾಡುತ್ತಿದ್ದೇನೆ. ನಾವು ಸಮಯ ವ್ಯರ್ಥ ಮಾಡುತ್ತಿದ್ದೇವೆ.
ಅವಳ ಜೊತೆ ಒಪ್ಪಂದ ಮಾಡಿಕೊಂಡಿರುವೆಯಾ?
ಅಲ್ಬೇನಿಯನ್ನರು ಡ್ರಗ್ಸ್ ಹೇಗೆ ಸಾಗಿಸುತ್ತಿದ್ದಾರೆಂದು ಗೊತ್ತು ಎಂದಳು.
ನಿನ್ನನ್ನಾಡಿಸುತ್ತಿರುವ ಕ್ರಿಮಿನಲ್ ಹೇಳಿದ್ದು ನಂಬಿ
ನಮ್ಮ ಖ್ಯಾತಿಯನ್ನು ಪಣಕ್ಕಿಟ್ಟಿದ್ದೇವೆ! ಹೇಳು!
ಕೇಳು, ಡೆಬ್ಬಿ. ನಿನಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ.
ಆದರೆ ನೀನು ನನ್ನೊಂದಿಗೆ ಪ್ರಾಮಾಣಿಕವಾಗಿರಬೇಕು.
ಇವಳು ಯಾರು?
ಅವಳು ಯಾರೂ ಅಲ್ಲ.
ಒಬ್ಬ ಪರಿಚಯಸ್ಥೆ. ನನಗೆ ಅವಳ ಪರಿಚಯ ಅಷ್ಟಾಗಿಲ್ಲ. ಅವಳಿಗೂ ಇದಕ್ಕೂ ಸಂಬಂಧವಿಲ್ಲ.
ಅವಳು ಫೊರೆನ್ಸಿಕ್ ಅಕೌಂಟೆಂಟ್.
ಫೊರೆನ್ಸಿಕ್ ಅಕೌಂಟೆಂಟ್ ಆ?
ಗೊತ್ತಿರದವಳನ್ನು ರಕ್ಷಿಸಲು ನೀನು ಜೈಲಿಗೆ ಹೋಗಲು ಸಿದ್ಧವಿದ್ದೀಯಾ?
ಡೆಬ್ಬಿ, ನಿನ್ನ ಕಥೆ ನಂಬುವಂತಿಲ್ಲ.
ನೀನು ನನಗೆ ಏನು ಹೇಳುತ್ತಿಲ್ಲ?
ಸರಿ, ಮಿಸಸ್ ಕ್ಲೇಬೋರ್ನ್.
ಹಣ ಎಲ್ಲಿದೆ ಗೊತ್ತಾಯಿತು.
ಏನು?
ಎಲ್ಲಿದೆ?
ಮೊನಾಕೊದ ಖಾತೆ ಬಿಟ್ಟ ನಂತರ ಅದು ಎಲ್ಲಿ ಹೋಯಿತೆಂದು ಟ್ರ್ಯಾಕ್ ಮಾಡಿದ್ದೇವೆ.
ಈಗ ಜಿನೀವಾದಲ್ಲಿದೆ. ಹಂಚಿಕೊಂಡ ಬ್ಯಾಂಕ್ ಖಾತೆಯಲ್ಲಿ.
ನಿನ್ನ ಹೆಸರಿನಲ್ಲಿ.
ನನಗೆ ಫೋನ್ ಕರೆ ಮಾಡಬೇಕು.
ಜಿನೀವಾ
ಇದು ಸುರಕ್ಷಿತ ಮನೆಯಾ?
ನಾನು ಬಾಡಿಗೆಗೆ ಪಡೆದ ಅಪಾರ್ಟ್ಮೆಂಟ್ ಅಷ್ಟೆ.
ವಿಶ್ರಾಂತಿಗಾಗಿ ಅಲ್ಲ.
ಇಲ್ಲಿದ್ದು, ಹಣ ಪಡೆದು, ಅಲ್ಬೇನಿಯನ್ನರಿಗೆ ಪಾವತಿಸಿ, ಡೆಬ್ಬಿಯನ್ನು ಉಳಿಸಬೇಕು.
ಆಮೇಲೆ ಏನು?
ಆಮೇಲೆ…
ಏನೋ ಒಂದು.
ನೀನು ಹೋಗಬಹುದು.
ನೀನೇನು ಮಾಡುವೆ? ಎಲ್ಲಿಗೆ ಹೋಗುವೆ?
ಆನಾಳನ್ನು ಹುಡುಕುತ್ತೇನೆ.
ಮತ್ತು ಕೊಲ್ಲುತ್ತೇನೆ.
ಇಲ್ಲಿ ಏನು ಮಾಡುತ್ತಿದ್ದೀಯ?
ನಾಯಿ ಡೇವಿಡ್.
ಏನು ಮಾಡುತ್ತಿರುವೆ?
ಅವನನ್ನು ಕೊಲ್ಲಬೇಡ!
ನನ್ನ ಅಪಾರ್ಟ್ಮೆಂಟ್ನಲ್ಲಿ ನೀವೇನು ಮಾಡುತ್ತಿದ್ದೀರಿ?
- ಹೇ. ಎಮಿಲಿಯಾ ನನಗೆ ಕೀ ಕೊಟ್ಟಳು. - ಯಾರು?
ನಿನ್ನ ಕೆಲಸದವಳು.
- ಇಲ್ಲಿ ಕೆಲಸದವಳಿಲ್ಲ. - ಮನೆ ಹೇಗೆ ಸ್ವಚ್ಛವಾಗಿರುತ್ತೆ ಮತ್ತೆ?
ನಿನ್ನ ಸುರಕ್ಷಿತ ಮನೆಗಳಿಗೆ ಕೆಲಸದವರನ್ನು ಆಯೋಜಿಸುತ್ತೇನೆ.
ಎಮಿಲಿಯಾ ಮತ್ತು ನನಗೆ ಉತ್ತಮ ಬಾಂಧವ್ಯ ಇದೆ.
ಅವಳ ಮೊಣಕಾಲಿಗೆ ಗಾಯವಾಗಿದೆ.
ನಿಲ್ಲಿಸು. ಯಾರು ನೀನು,
ಈ ಮೋಸಗಾರನ ಜೊತೆ ನೀನು ಏನು ಮಾಡ್ತಿದ್ದೀಯ?
ಅವನನ್ನು ಕೊಲ್ಲಬೇಡ! ಬೇಕಿದ್ದರೆ, ನಂತರ ಕೊಲ್ಲು.
ಆನಾ ಎಲ್ಲಿದ್ದಾಳೆ ಎಂದು ಇವನು ನಮಗೆ ಹೇಳಿದ್ದು.
ಎಲ್ಲಿ? ಅವಳು ಎಲ್ಲಿದ್ದಾಳೆ, ಕ್ವೀನಿ?
ಅವನ ಹಣದ ಹಿಂದೆ ಬಿದ್ದಿದ್ದಾಳೆ. ಅದಕ್ಕಾಗಿಯೇ ನಾವು ಇಲ್ಲಿ ಬಂದಿದ್ದೇವೆ.
ಅವಳಿಗಿಂತ ಮೊದಲು ನಾವದನ್ನು ಪಡೆಯುತ್ತೇವೆ.
ಅವಳು ನನ್ನ ಹಲ್ಲು ಕಿತ್ತಳು.
ನೀನು ಬಾಯಿ ಮುಚ್ಚು.
ಮೋಹಜಾಲಕ್ಕೆ ಸಿಲುಕಿಸಿ ಮೋಸ ಮಾಡಿದಳು.
ಹೌದು, ಅವಳು…
ಏನೋ ಒಂದು…
ನಾವು ಅವಳನ್ನು ಕೊಲ್ಲುತ್ತೇವೆ, ಆದ್ದರಿಂದ…
ನಿಲ್ಲು.
ನನಗೆ ದೈಹಿಕ ಸಂಪರ್ಕ ಇಷ್ಟವಿಲ್ಲ.
ಏನೂ ಹೇಳಬೇಡ.
ನಾನಿದ್ದೇನೆ. ಸರಿಯಾ? ಚಿಂತಿಸಬೇಡ.
ನಾವು ಅವಳನ್ನು ಹಿಡಿಯುತ್ತೇವೆ.
ನನ್ನ ಬಟ್ಟೆ ನೋಡಿ.
ಸಾಧಾರಣವಿದ್ದರೂ ಸ್ಟೈಲಿಶ್ ಆಗಿದೆ.
ಓ, ದೇವರೇ.
ಈ ವ್ಯಕ್ತಿ ಆಕಾಶದಿಂದ ಬಿದ್ದ. ನಾವು ಕಟ್ ಮಾಡ--
ಲಂಡನ್ ಕ್ರಾನಿಕಲ್ ಭೀಕರವಾಗಿ ಕಿಟಕಿಯಿಂದ ಬಿದ್ದು ಆತಂಕ ಸೃಷ್ಟಿ
ಟೆನಿಸ್ ಪಾಠಗಳು
ಪವಿತ್ರ ಬೈಬಲ್
ಆ್ಯಕ್ಟ್ಸ್ 15:23
ತಿಮೋತಿ ಪಾಲ್ ಜೊತೆ ಸೇರುತ್ತಾನೆ
13 ಮತ್ತು ಸಬ್ಬತ್ ದಿನದಂದು ನಾವು ನಗರದ ಹೊರಗೆ ನದಿತೀರಕ್ಕೆ ಹೋದೆವು,
ಕಳೆದ ರಾತ್ರಿ ನಿಯಂತ್ರಣದಲ್ಲಿದೆ.
ಮೊದಲ ಪುಟದ ಸುದ್ದಿಯನ್ನು "ನಿಯಂತ್ರಣದಲ್ಲಿದೆ" ಎನ್ನಬಹುದಾ ಎಂದು ಗೊತ್ತಿಲ್ಲ.
ನಗರದ ಅರ್ಧದಷ್ಟು ಜನರ ಫೋನ್‌ನಲ್ಲಿ
ಏಳು ಅಂತಸ್ತಿನ ಕಟ್ಟಡದಿಂದ ದೇಹ ಬಿದ್ದ ವೀಡಿಯೊ ಇದೆ.
- ಇದು ಒಂದು ಪ್ರತ್ಯೇಕ ಘಟನೆ. - ಹೌದಾ?
ನಿಮ್ಮವರೊಬ್ಬರು ಅಲ್ಬೇನಿಯನ್ ಮಾಫಿಯಾದ ಮೂವರು ಸದಸ್ಯರನ್ನು ಗುಂಡಿಕ್ಕಿ ಕೊಂದರು.
ಸೆಂಟ್ರಲ್ ಲಂಡನ್‌ನಲ್ಲಿ ಒಂದು ದೇಹ ಬಿತ್ತು, ಒಂದು ದೇಹ ಇಂಟರ್ಪೊಲ್ ಬಳಿಯಿದೆ.
ಫಿಂಗರ್‌ಪ್ರಿಂಟ್‌ಗಳಿಲ್ಲದ ಸತ್ತವರ ನಡುವಿನ
ಸಂಪರ್ಕ ಕಲ್ಪಿಸಲು ಎಷ್ಟು ಸಮಯ ಬೇಕು?
- ಅವರಿಗೆ ಯಾವುದೇ ಸುಳಿವಿಲ್ಲ. - ಇಲ್ಲಿಯವರೆಗೆ.
ಜಾಕ್, ನಿನ್ನ ಸಂಸ್ಥೆ ಅಸ್ತಿತ್ವದಲ್ಲಿಲ್ಲ
ಎಂದು ನೀನು ನೀಡಿದ ಭರವಸೆಯ ಕಾರಣದಿಂದ ಅದು ಅಸ್ತಿತ್ವದಲ್ಲಿದೆ.
ನಮ್ಮ ಸಂಬಂಧ ಇಬ್ಬರಿಗೂ ಲಾಭದಾಯಕವಾಗಿತ್ತು,
ನೀನು ನೆರಳಲ್ಲಿದ್ದೆ, ನಾನು ಪ್ರಶ್ನಿಸುತ್ತಿರಲಿಲ್ಲ.
ಆದರೆ ಈಗ ನೀನು ಬೆಳಕಿಗೆ ಬಂದಿರುವುದರಿಂದ, ನಾನು ಕೇಳಬೇಕಾಗಿದೆ.
ಏನು ನಡೆಯುತ್ತಿದೆ?
ಇದರ ಹಿಂದೆ ಯಾರಿದ್ದಾರೆ?
ಮಾಜಿ ಆಪರೇಟಿವ್. ಸತ್ತಿದ್ದಾಳೆಂದು ಅಂದುಕೊಂಡಿದ್ದೆವು.
ನೀನು ತರಬೇತಿ ನೀಡಿದವಳಾ?
ಉತ್ತಮ.
ಅತ್ಯುನ್ನತ ಸಾಮರ್ಥ್ಯದ ಅಂತರಾಷ್ಟ್ರೀಯ ಹಂತಕಿ
ನಿನ್ನ ಸಂಸ್ಥೆಯತ್ತ ಗಮನ ಸೆಳೆಯುವ ಉದ್ದೇಶ ಹೊಂದಿದ್ದಾಳೆ.
ನಿನ್ನ ಕೈಯಲ್ಲಿ ಟೈಮ್ ಬಾಂಬ್ ಇದೆ.
ನಿನ್ನ ಮನೆ ಸ್ವಚ್ಛಗೊಳಿಸು, ಜಾಕ್, ಇಲ್ಲದಿದ್ದರೆ ನಾವು ಅದನ್ನು ಮಾಡಬೇಕಾಗುತ್ತದೆ.
ಮರದ ತುಂಡಿನಿಂದ ನನಗೆ ಹೊಡೆದೆ ಎಂದು ನಂಬಲಾಗುತ್ತಿಲ್ಲ.
ಅದು ಒಲೆತಟ್ಟೆ.
ನೀವಿಬ್ಬರೂ ಸಮಾಧಾನ ಮಾಡಿಕೊಳ್ಳಿ. ಸಮಾಧಾನ.
ಹಣದ ಬಗ್ಗೆ ರೈಲಿನಲ್ಲಿ ನೀನು ನಮಗೆ ಹೇಳಿದ್ದನ್ನು ಅವರಿಗೆ ಹೇಳು.
ನಿಮಗೆ ತಿಳಿದಿರುವಂತೆ ಸಾರಿಗೆ ಮಸೂದೆಗಾಗಿ
ಅಲ್ಬೇನಿಯನ್ನರೊಂದಿಗೆ ನನ್ನ ಕೆಲವು ವ್ಯವಹಾರಗಳಿದ್ದವು.
ನಂತರ ಡೆಬ್ಬಿ ಅದನ್ನು ಹಾಳು ಮಾಡಲು ಪ್ರಾರಂಭಿಸಿದಾಗ,
- ಅದು-- - ನಾನು ನಿನ್ನನ್ನು ಕೊಲ್ಲಬೇಕಾ?
ನಾನು ಕೊಲ್ಲಬಲ್ಲೆ.
ನಿನ್ನನ್ನು ರೂಪಿಸಿದ್ದೇ ಅವಳು. ಸ್ವಲ್ಪ ಗೌರವ ತೋರಿಸು.
ಡೆಬ್ಬಿ ಅಂತಹ ಅದ್ಭುತ ಕೆಲಸ ಮಾಡಿದಾಗ,
ನಾನು ಹಣ ಹಿಂತಿರುಗಿಸಬೇಕಾಗಬಹುದು ಎಂಬುದು ಸ್ಪಷ್ಟವಾಯಿತು.
ಆದ್ದರಿಂದ, ಅದು ನನ್ನ ಬಳಿ ಇರುವಾಗ, ಅದರ ಪ್ರಯೋಜನೆ ಏಕೆ ಪಡೆಯಬಾರದೆಂದು ಯೋಚಿಸಿದೆ.
ಹಾಗಾಗಿ ನಾನು ಅದನ್ನು ಸಾಕಷ್ಟು ಬಡ್ಡಿ ನೀಡುವ ಸ್ವಿಸ್ ಬ್ಯಾಂಕ್ ಖಾತೆಗೆ ಹಾಕಿದೆ.
ನನ್ನ ಯೋಜನೆ ಏನೆಂದರೆ, ಮಸೂದೆ ವಿಫಲವಾದಲ್ಲಿ, ನನ್ನ ಪಾಲನ್ನು ಉಳಿಸಿಕೊಳ್ಳುವುದು.
ಆದರೆ ಅದು ಪಾಸ್ ಆಗಿ ನಾನು ಹಣ ಹಿಂತಿರುಗಿಸಬೇಕಾದರೆ…
ನಾನು ಬಡ್ಡಿಯನ್ನು ಉಳಿಸಿಕೊಳ್ಳುವುದು.
- ನನಗದರ ಬಗ್ಗೆ ಹೆಮ್ಮೆ ಇಲ್ಲ. - ನಿನಗದರ ಬಗ್ಗೆ ಹೆಮ್ಮೆ ಇದೆ.
ಆ ಸಂದರ್ಭದಲ್ಲಿ, ಇದು ಬುದ್ಧಿವಂತ
ಹಣಕಾಸಿನ ನಿರ್ಧಾರವಾಗಿತ್ತು ಎಂದು ಹೇಳುತ್ತಿದ್ದೇನೆ.
ಸಮಯ ಮುಗಿದಾಗ ಯಶಸ್ಸು ಸಿಗದಿದ್ದರೆ ಅದನ್ನು ವಿಫಲತೆ ಎನ್ನುತ್ತಾರೆ.
- ಏನು ಹೇಳ್ತಿದ್ದೀಯ? - ನನ್ನ ಅಪಹರಣವಾಗುತ್ತೆ
ಎಂದು ತಿಳಿದಿರಲಿಲ್ಲ.
ಅಥವಾ ಡೆಬ್ಬಿಗೆ ಎಂದಾದರೂ ಇದು ಗೊತ್ತಾಗಬಹುದು
ಅಥವಾ ಅಲ್ಬೇನಿಯನ್ನರು ಅವಳ ಬೆನ್ನಟ್ಟಬಹುದೆಂದು ತಿಳಿದಿರಲಿಲ್ಲ.
No comments yet. Be the first to leave one.