The first 200 lines.
ಹೌದು, ಚೆಫ್.
ಹೌದು, ಚೆಫ್. ಸಿದ್ಧ, ಚೆಫ್.
ಸರ್ಫೇಸ್.
ನಿಂಗೆ ಅದು ಸಿಕ್ಕಿದ್ದು ಸಂತೋಷ.
ನನಗೆ ಗೊತ್ತು.
ಬಹಳ ಸಮಯದಿಂದ ಡಿಸೈನರ್ ಬೆಕ್ಕಿಗಾಗಿ ಹಂಬಲಿಸುತ್ತಿದ್ದೆ.
ತಾಳ್ಮೆಯಿಂದಿರು.
ಪತ್ರ ಖಂಡಿತ ದೊರೆಯಲಿದೆ. ಅದರ ಬಗ್ಗೆ ನಂತರ ಯೋಚಿಸು.
ನಾನು ಆಟವಾಡುತ್ತಿಲ್ಲ, ಚಿನ್ನ.
ಹಾಗಿದ್ದರೆ ಒಳ್ಳೆಯದು.
ಓಹ್.
ನಾಪತ್ತೆಯಾಗಿರುವ ಮಕ್ಕಳು ಹಾಂಕ್ ಕಾಂಗ್
ನಾಪತ್ತೆಯಾಗಿರುವ ಜನರು ಹಾಂಗ್ ಕಾಂಗ್ ಪೊಲೀಸ್ ಪಡೆ
ಸಾರ್ವಜನಿಕ ಅಪೀಲುಗಳು ನಾಪತ್ತೆಯಾಗಿರುವ ಮಕ್ಕಳು
ಮಿಡ್-ಲೆವೆಲ್ಸ್
ಮಕ್ಕಳೇ, ಹೋಗೋಣ!
ಹೌದು! ಹೋಗಿ!
ಕಮಾನ್, ಗಸ್, ಬಾ.
ಪೊಲೀಸರು ಕಂಡುಕೊಂಡ ಫೋಟೋ
ನೋಡುತ್ತಾ ಇರುತ್ತೇನೆ, ಅದು ಅರ್ಥವಾಗುತ್ತಿಲ್ಲ.
ಕ್ರಿಸ್ಟೋಫರ್ ಫೋನಿನಲ್ಲಿ ಗಸ್ ಫೋಟೋ ಯಾಕೆ ಇತ್ತು?
ಅದು ನಿನಗೆ ವಿಚಿತ್ರ ಅನಿಸುತ್ತಿಲ್ಲವೇ?
ನಿನ್ನ ಪ್ರೀತಿಯ ನೆರೆಮನೆಯಾತ ನನ್ನ ಮಗನ ಫೋಟೋ ಹೊಂದಿರುವುದು?
ಆ ಫೋಟೋ ತಗೊಂಡಾಗ ನಾನು ಅವನ ಜೊತೆ ಇರಲಿಲ್ಲ
ಮತ್ತು ಎಸ್ಸಿ ಕೂಡ ಅವನ ಜೊತೆಗಿರಲಿಲ್ಲ ಎಂದಿದ್ದಾಳೆ.
ಅದರ ಅರ್ಥ
ಕ್ರಿಸ್ಟೋಫರನಿಗೂ ಇದಕ್ಕೂ...
ಆ ಸಾಧ್ಯತೆಯಿದೆ.
ನಾನು ಹೇಳುವುದು ಅಷ್ಟೇ.
ಆ ಸಾಧ್ಯತೆಯಿದೆ.
ಅದನ್ನು ತನಿಖೆ ನಡೆಸಬೇಕಿದೆ.
ಉತ್ತರಗಳು ಸಿಗದೇ ಇರುವುದು ಎಷ್ಟು ಕಷ್ಟ ನನಗೆ ಗೊತ್ತು,
ನೀನು ಇದನ್ನೇ ಮಾಡುತ್ತಾ ಇರಲಾಗದು.
ಏನು ಮಾಡುತ್ತಿರಲು ಸಾಧ್ಯವಿಲ್ಲ? ನನ್ನ ಮಗನನ್ನು ಹುಡುಕುವುದೇ?
ಯಾರನ್ನಾದರೂ ಶಂಕಿತ ಎಂದು ತಿಳಿಯುವುದು.
ಪರಿಣಾಮಗಳು ಉಂಟಾಗುತ್ತವೆ...
ಅದೊಂದು ಸುಳಿವು.
ಅದನ್ನೇಕೆ ನೀನು ಗಂಭೀರವಾಗಿ ತಗೊಳ್ಳುತ್ತಿಲ್ಲ?
ಪ್ರತಿಯೊಂದು ವಿವರ ಮುಖ್ಯ.
ಡಿಟೆಕ್ಟಿವ್ ಚಾಂಗ್ ಇದನ್ನೇ ಯಾವಾಗಲೂ ಹೇಳುತ್ತಾರೆ.
ಈಗ ಇದು ಮುಖ್ಯವಲ್ಲವೇ?
ಆ ವ್ಯಕ್ತಿ ರಹಸ್ಯವಾಗಿ ನನ್ನ ಮಗನ ಫೋಟೋ ತೆಗೆಯುತ್ತಿದ್ದ.
ಅದು ಏನೂ ಅಲ್ಲವಾಗಲು ಹೇಗೆ ಸಾಧ್ಯ?
ಅವನು ಒಂದು ಫೋಟೋ ತೆಗೆದುಕೊಂಡ.
ಅವರಿಗೆ ಬೇರೇನೂ ಸಿಗಲಿಲ್ಲ.
ಅವನನ್ನೇಕೆ ನೀನು ಸಮರ್ಥಿಸುತ್ತಿದ್ದೀಯಾ?
ನಿನಗೆ ಅವನು ಎಷ್ಟು ಚೆನ್ನಾಗಿ ಗೊತ್ತು?
ಅವನ ಗಿಡಗಳಿಗೆ ನೀರುಣಿಸಿದೆ ನಾಯಿಯನ್ನು ವಾಕಿಂಗಿಗೆ ಕರೆದೊಯ್ಯುತ್ತೇನೆ.
ಹಾಗಿದ್ದರೆ ನಿನಗೆ ಅವನ ಬಗ್ಗೆ ತಿಳಿದಿಲ್ಲ.
ಇದನ್ನು ಈಗ ಮಾಡಲು ನನ್ನಿಂದಾಗದು.
ಏನು ಗೊತ್ತೇ? ನಾನು ಹೇಳುವುದು ಇಷ್ಟೇ ನನಗೆ...
ಕ್ಷಮಿಸು, ಮಾರ್ಗರೆಟ್. ನಾನು ಹೋಗಬೇಕಿದೆ.
ಪೂರಿ, ಏನು ಮಾಡುತ್ತಿರುವೆ?
ಏನಿಲ್ಲ, ಮ್ಯಾ'ಮ್.
ಧೂಳು ತೆಗೆಯುತ್ತಿದ್ದೇನೆ.
ಎಲ್ಲಾ ಕಡೆ ಬಹಳಷ್ಟು ಧೂಳಿದೆ.
ಸಭೆಗೆ ನನಗೆ ತಡವಾಗುತ್ತಿದೆ. ಅಲ್ಲಿಗೆ ಬೇಗ ತಲುಪಿಸಬಲ್ಲೆಯಾ?
- ಆಯಿತು, ಮ್ಯಾ'ಮ್. - ಧನ್ಯವಾದ.
ಅವುಗಳನ್ನು ಪರಿಶೀಲಿಸು.
ಧನ್ಯವಾದ.
ನಿಮ್ಮ ಲಾಂಡ್ರಿ, ಸರ್.
ಆಯಿತು, ಅದನ್ನು ಮೇಲೆ ಕೊಠಡಿಗೆ ಕೊಂಡುಹೋಗುವಿರಲ್ಲ? ಧನ್ಯವಾದ.
ಹೇ, ಸ್ಯಾಮ್, ಹೇಗಿರುವೆ?
ಈ ಜ್ವಾಲಾಮುಖಿಯನ್ನು ಅಲ್ಲಿಟ್ಟು ಮೇಜನ್ನು ಡಿನ್ನರಿಗೆ ಸಿದ್ಧಪಡಿಸುವೆ.
ಲಾವಾಗೆ ಏನು ಮಾಡುವುದು? ಕಾರ್ನ್ ಸಿರಪ್ ಇಲ್ಲ.
ಅಮ್ಮನಿಗೆ ಹೇಳಿದೆ. ಬರುವಾಗ ತರುತ್ತಾರೆ.
ಬೇಕಿದ್ದರೆ ನೂರು ಡಾಲರ್ ಬೆಟ್, ಆಕೆ ಮರೆತುಬಿಡುತ್ತಾರೆ.
- ಹಾಂಗ್ ಕಾಂಗ್ ಡಾಲರ್ ಅಥವಾ ಯುಎಸ್? - ಯುಎಸ್.
ನಿನ್ನ ಬಳಿ ನೂರು ಯುಎಸ್ ಡಾಲರ್ ಇಲ್ಲ.
- ಹೌದು, ಇದೆ. - ಇಲ್ಲ.
ಹೇ, ಎಸ್ಸಿಗೆ ಮೇಜು ಸಿದ್ಧಪಡಿಸಲು ಸಹಾಯ ಮಾಡೋಣ.
ಇಬ್ಬರೂ. ಫೋನ್ ಕೆಳಗಿಡು, ಡೈಸಿ.
- ಆದರೆ, ಅಪ್ಪಾ-- - ಬನ್ನಿ, ಬನ್ನಿ.
ಹೋಗೋಣ. ಸಹಾಯ ಮಾಡಿ.
ಬಾ, ಫಿಲಿಪ್.
ನೀನು ಕೈ ತೊಳೆಯುವುದು ಒಳ್ಳೆಯದು.
ಹೌದು...
ನಿನಗೇನು ಬೇಕು?
- ಕೊನೆಗೂ ನೀನು... - ಅದು ಕ್ಯಾಂಟೊನೀಸ್ ಖಾದ್ಯ.
ಸರಿ, ಸರಿ. ಬೇಗ ತಿನ್ನೋಣ.
ಬೇಗ, ಬೇಗ. ಬೇಗ ತಿಂದು ಹೋಗೋಣ...
ಕೈ ಆಚೆ ಇಡು.
ಓಹ್, ನೀವೆಲ್ಲರೂ...
ನಿಲ್ಲು, ನನ್ನ ಫೋನ್ ಮೊದಲು ತಿನ್ನಲಿ.
ಫೋಟೋ ತೆಗೆಯಲು ಏನಿದೆ? ಅದು ಯಾವತ್ತೂ ಹೀಗೆಯೇ ಇರುವುದು.
ಬಾ, ನಾವು ಹಾಂಕಾಂಗಿಗೆ ಬರುವುದೇ ಅಪರೂಪ. ನೆನಪಿಗಾಗಿ ಫೋಟೋ ತೆಗೆಯೋಣ.
ದಿ ಮೂಡ್ ಫಾರ್ ಲವ್ ಇಲ್ಲಿ ಆಗಿತ್ತೇ?
ಇಲ್ಲ, ಅದು ಗೋಲ್ಡ್ ಫಿಂಚ್.
- ನಾಳೆ ನಾವು ಅಲ್ಲಿಗೆ ಹೋಗುತ್ತೇವೆ. - ನನಗೆ ಆ ಸಿನೆಮಾ ಇಷ್ಟ.
ಸರಿ ತಾನೇ? ಕ್ರಿಸ್ಟೋಫರ್ ಡಾಯ್ಲ್ ಮೇಧಾವಿ.
ಏನು? ಅವರು ನಿರ್ದೇಶಕರೇ?
ಇಲ್ಲ. ವೊಂಗ್ ಕರ್-ವಾಯ್ ನಿರ್ದೇಶಕರು.
ಅಲ್ಲವೇ? ಫ್ರಿಂಜ್ ಕಟ್ ಮಾಡುವ ಬಗ್ಗೆ ಚಿಂತಿಸುತ್ತಿರುವೆ.
ಮತ್ತೆ ಕತ್ತರಿಸುವೆಯಾ?
ಪ್ರತಿ ಬಾರಿ ನೀನು ವಿಷಾದಿಸುವೆ.
ಹೌದು... ಮತ್ತೆ ಅದನ್ನು ಗುಂಗುರು ಮಾಡಬೇಕೆಂದು ಅಂದುಕೊಂಡಿರುವೆ.
ನಿಖರವಾಗಿ. ಪ್ರತಿ ಬಾರಿಯೂ. ಆಗಾಗ ಅಲ್ಲ.
ನೀನೇನು...?
ನಿಖರವಾಗಿದೆ. ಅಲ್ಲವೇ? ಹಾದು ಹೋಗಬೇಕು.
ಛೀ ಹುಡುಗ. ನೀನು ಅಭ್ಯಸಿಸಲೇ ಇಲ್ಲ.
ಎಷ್ಟು ಗಂಟೆಗೆ ಮನೆಗೆ ಹೋಗುವೆ?
ಒಂಬತ್ತು. ನಿನಗೆ ಗೊತ್ತು ರಾತ್ರಿ 9 ಗಂಟೆಗೆ.
- ಎಂಟೂವರೆ. - ಒಂಬತ್ತು.
- ಎಂಟೂವರೆ. - ನೀನು ಕಿರಿಕಿರಿ ಮನುಷ್ಯ. ಒಂಬತ್ತು.
- ಎಂಟೂವರೆ. - ಒಂಬತ್ತು.
- ಎಂಟೂವರೆ - ಹತ್ತು.
ತ್ಸೂಯಿನ್ ವಾನ್ ಲೈನ್ ಕ್ವುನ್ ಟೊಂಗ್ ಲೈನ್
ಯೌ ಮಾ ತೀಯ್
ನೀನೂ ಸಹ ಡೆಲಿ ವೇಯಲ್ಲಿದ್ದೀಯಾ?
ನಾನು ಕೊರಿಯನ್.
ನಿನ್ನನ್ನು ನೋಡಿದ್ದೆ.
ರೆಸ್ಟಾರೆಂಟಿನಲ್ಲಿ.
ನಾನು ನಿಜವಾಗಿ ಕೊರಿಯನ್-ಅಮೆರಿಕನ್.
ನೀನೇಕೆ ಹಾಗೆ ಹೇಳಲಿಲ್ಲ?
ನಾನು ಹೇಳಿದ್ದು,
ನಿನ್ನನ್ನು ಮೀ ಡೌ ನಲ್ಲಿ ನೋಡಿದೆ ಎಂದು.
ಆ ಮೂಲೆಯಲ್ಲಿರುವ ಸ್ಥಳ.
ಯಾರೂ ನನ್ನ ನೋಡಿಲ್ಲ ಅಂದುಕೊಂಡಿದ್ದೆ.
ಏಕೆ? ನೀನು ಅಗೋಚರ ಅಂದುಕೊಂಡೆಯಾ?
ಹಾಗೆಯೇ.
ನನಗೆ ಹಾರುವ ಆಸೆ.
ಏನು?
ಎಲ್ಲಾ ಸೂಪರ್ ಪವರ್ಗಳಲ್ಲಿ ಗೋಚರತೆಗಿಂತ ಹಾರುವುದು ಉತ್ತಮ.
ನನಗೆ ಶ್ರೀಮಂತಳಾಗಬೇಕು ಅಷ್ಟೇ.
ಶ್ರೀಮಂತಳಾಗುವುದು ಸೂಪರ್ ಪವರ್ ಅಲ್ಲ.
ಅದನ್ನು ಎಲ್ಲಾ ಬಡವರಿಗೆ ಹೇಳು.
ನಾನು ಚಾರ್ಲಿ.
ಮರ್ಸಿ.
- ನಿನ್ನ ಭೇಟಿಯಾಗಿದ್ದು ಖುಷಿಯಾಯಿತು. - ನನಗೂ ಖುಷಿ.
ತರಗತಿಯಲ್ಲಿ, ಶಿಕ್ಷಕರು ಹತ್ತು ಲೋಹಗಳನ್ನು ಹೆಸರಿಸಲು ಹೇಳಿದರು.
- ಹತ್ತು ಲೋಹಗಳು? - ಹೌದು.
- ಹೌದು. - ಅಲುಮಿನಿಯಂ.
- ಟೈಟಾನಿಯಂ... - ಹೇ.
- ಹೇ. - ನೀನು ಅದಾಗಲೇ ಪ್ರಾರಂಭಿಸಿದೆ.
ತುಂಬಾ ಟ್ರಾಫಿಕ್ ಇತ್ತು.
ಆಕೆ ಕಾರ್ನ್ ಸಿರಪ್ ತಂದಿಲ್ಲ.
ನಾನು ಹೇಳಿದ್ದೆ.
ಹೇ.
ಶಾಲೆ ಹೇಗಿತ್ತು?
ಚೆನ್ನಾಗಿತ್ತು.
ಇದು ಚೆನ್ನಾಗಿ ಕಾಣಿಸ್ತಿದೆ.
ಅಂತರರಾಷ್ಟ್ರೀಯ ಬ್ಯಾಪ್ಟಿಸ್ಟ್ ಸಮಿತಿ ಎಲ್ಲರಿಗೂ ಸ್ವಾಗತ
ನೀವು ಡೇವಿಡ್ ಸ್ಟಾರ್ ತಲುಪಿದಿರಿ.
ಸಂದೇಶ ಇರಿಸಿ ನಾನು ಮತ್ತೆ ಕರೆ ಮಾಡುವೆ.
ಹೇ, ಡೇವಿಡ್.
ನೀನು ತಳಮಳಗೊಂಡಿರುವೆ, ಆದರೆ ನಾವು ಮಾತನಾಡಬಹುದೇ?
ನೀನೆಲ್ಲಿರುವೆ ನಂಗೊತ್ತಿಲ್ಲ,
ಏನ್ಮಾಡ್ತಿರುವೆ ಗೊತ್ತಿಲ್ಲ.
ನಾನು ಕರೆ ಮಾಡಿದ್ದು ಅದಕ್ಕಲ್ಲ. ನನಗೆ ತಿಳೀಬೇಕಿತ್ತು, ನೀನು...
ಇಂದು ರಾತ್ರಿ ಡಿನ್ನರಿಗೆ ಬರುವೆಯಾ ಎಂದು.
ನೀನು ಬಂದರೆ ನಂಗೆ ನಿಜವಾಗಿಯೂ ಖುಷಿಯಾಗಲಿದೆ.
ರಿಚರ್ಡ್ ನನ್ನು ಒಬ್ಬಳೇ ನಿಭಾಯಿಸುವುದು ನನಗೆ ಸಾಧ್ಯವಿಲ್ಲವೆಂದು ನಿಂಗೊತ್ತು.
ಹೇಗಿದ್ದರೂ...
ಕೇವಲ--
ನೀನು ಕೇವಲ ಕರೆ ಮಾಡಿ ನನಗೆ ತಿಳಿಸಿದರೆ ಸಾಕು.
ನೀನು ಈಗ ಇಲ್ಲಿಯೇ ಇರುವುದೇ?
ಮೂರು ವಾರಗಳಾಗಿರಬಹುದೇ?
ಬಟ್ಟೆ ಹೇಗೆ ಒಗೀತೀಯಾ?
ಅದರ ಬಗ್ಗೆ ನಾವು ಮಾತನಾಡದಿರಬಹುದೇ?
ಓಹ್. ನೀನಿಲ್ಲೇ ಇರುವೆ, ಅಲ್ಲವೇ?
ಮಿ. ಪ್ರೆಸಿಡೆಂಟ್, ನೀವೆಲ್ಲಿದ್ದೀರೆಂದು ನಿಮ್ಮ ಹೆಂಡತಿ ಅಂದುಕೊಂಡಿರುವರು?
"ಹೆಂಡತಿ" ಎಂದು ಹೇಳಬಾರದೇ?
ಹೆಂಗಸೇ, ನನ್ನ ಒಬ್ಬಂಟಿಯಾಗಿ ಬಿಡು, ದಯವಿಟ್ಟು.
- ಆಕೆ ಕೆಟ್ಟದಾಗಿ ನಡೆದುಕೊಂಡಳೇ? - ಅದನ್ನು ನಿಲ್ಲಿಸು.
ನಿನ್ನ ಭಾವನೆಗಳನ್ನು ನೋಯಿಸಿ ನೀ ತ್ಯಜಿಸುವಂತೆ ಮಾಡಿದಳೇ?
ನೀನೇಕೆ ಇಷ್ಟು ಸೂಕ್ಷ್ಮ, ಮಿ--
ದೇವರೇ, ನಿಲ್ಲಿಸೆಂದು ಹೇಳಿದೆ!
ಛೀ!
ನಾನು ಆಟವಾಡುತ್ತಿದ್ದೆ ಅಷ್ಟೇ.
ನಂಗೊತ್ತು. ಕ್ಷಮಿಸು, ನಾನು...
ಅದು ಕ್ಲಿಷ್ಟಕರ. ಸರಿಯಾ?
ಆಕೆ ನಿನಗೆ ಮೋಸ ಮಾಡಿದಳೇ?
ಇಲ್ಲ. ಆಕೆ...
ಆಕೆ ನಿಲ್ಲಿಸಿದಳು.
ಏನು?
ಹೆಚ್ಚಿನವರಿಗೆ ಅದು ಪ್ರಾಯಶಃ ತಿಳಿಯದು, ಆದರೆ...
ನನಗೆ ಅದರಿಂದ ವಾಪಸ್ ಬರಲಾಗುತ್ತಿಲ್ಲ.
ಅದೊಂದು ಕ್ಷಣ. ಬಹುಶಃ ಎರಡು ಸೆಕೆಂಡ್. ಬಹುತೇಕ ಏನೂ ಅಲ್ಲ, ಆದರೆ...
ಆ ಬಾಲಕ ನಾಪತ್ತೆಯಾದ ರಾತ್ರಿ
ನಾನು ಎಲ್ಲಿದೆ ಎಂದು ಪೊಲೀಸರಿಂದ
ನನ್ನ ಪತ್ನಿಯನ್ನು ಪ್ರಶ್ನಿಸಲು ಪಟ್ಟಾಗ,
ನನ್ನನ್ನು ಸಮರ್ಥಿಸಲು ಆಕೆಗೆ ಅರೆ ಕ್ಷಣ ಕೂಡ ಬೇಕಿಲ್ಲ ಎಂದು ಅನಿಸಬಹುದು,
ಶಾಮೀಲಾತಿ ಸಾಧ್ಯತೆಯನ್ನು ಸಹ ಆಕೆ ಪರಿಗಣಿಸಳು ಎಂದು ಅನಿಸಬಹುದು.
ಈಗ, ಪ್ರತಿ ಬಾರಿ ಆಕೆಯನ್ನು ನೋಡಿದಾಗ, ಅದೇ ನನಗೆ ಕಾಣಿಸುತ್ತದೆ.
ಆಕೆಯ ಚಂಚಲತೆ.
ಮಗು ಅಪಹರಣ ಸಾಮರ್ಥ್ಯ ಹೊಂದಿದವನೆಂದು ಆಕೆ ನನ್ನನ್ನು ಪರಿಗಣಿಸುವಳೆಂಬುದಕ್ಕೆ ಸಾಕ್ಷ್ಯ.
ಇದು ಅಸಂಬದ್ಧ, ಅಲ್ಲವೇ?
ಗಸ್ ಕುರಿತು ನನ್ನ ಶಾಮೀಲಾತಿ ಬಗ್ಗೆ ಯಾರಾದರೂ ಏಕೆ ಯೋಚಿಸಬಹುದು?
ಅವನಿಗೆ ನಾನೇನು ಮಾಡಿದೆ ಎಂದು ನಿಂಗೆ ಅನಿಸ್ತದೆ? ನಾನು... ನಾನು ಅವನನ್ನು ಅಡಗಿಸಿದೆನೇ?
ಎಲ್ಲಿ? ನನ್ನ ಜಾಕೆಟಿನಲ್ಲಾ?
ನನ್ನ ಕಾರಿನಲ್ಲಾ?
ಬಹುಶಃ ನನ್ನ ಕಚೇರಿಯಲ್ಲಿ ಅಡಗಿಸಿರಬೇಕು ಹಿಲರಿಗೆ ಅವನು ಸಿಗದ ಹಾಗೆ.
"ನೀನೆಲ್ಲಿದ್ದೆ, ಡೇವಿಡ್? ನೀನೇನು ಮಾಡಿದೆ?"
ಬಹುಶಃ ಅವನು ನನ್ನ ಸೂಟ್ಕೇಸಿನಲ್ಲಿದ್ದಾನೆ.
ಗಸ್, ನೀನು ಇಲ್ಲಿರುವೆಯಾ?
ಓಹ್, ಇಲ್ಲ? ಅಲ್ಲಿಲ್ಲವೇ?
ನಂಗೊತ್ತು! ಬಹುಶಃ ಅವನು ಕಪಾಟಿನಲ್ಲಿದ್ದಾನೆ.
ಗಸ್?
ಹೊರಗೆ ಬಾ, ಎಲ್ಲಿದ್ದರೂ. ಗಸ್ಸಿ!
ನಂಗೊತ್ತು!
No comments yet. Be the first to leave one.