Ricky Stanicky

Ricky Stanicky

Download Kannada Subtitle

Release info

Ricky Stanicky 2024 720p WEBRip 800MB x264-GalaxyRG
A Commentary by LeZee

Tags

webrip
web
x264
720p
720
BRip
Published on: 2024-03-12
Downloads: 64
Hearing Impaired: No

Kannada subtitle preview

The first 200 lines.

ನೀನೇನು? ನಾಯಿಯಾ ಹಸುವಾ?

ನಾನು ನಾಯಿ, ಆದರೆ ಯಾವುದೋ ನಾಯಿ ಅಲ್ಲ.

ನಿಮಿರಿರುವ ನಾಯಿ. ನೋಡು.

ಇಗೋ, ಬಂತು.

ಹೊಲಸು ರೆಡಿ ಇದೆಯಾ?

ರೆಡಿ ಇದೆ.

ದೇವರೇ. ಆ ನಾಯಿ ಎಷ್ಟು ದೊಡ್ಡದಿತ್ತು?

ಚಿಕ್ಕವೇ, ಆದರೆ ಏಳು ಇದ್ದವು.

ಇದು ಮಾಡದೇ ಇರಲು ನಾನು ಮೂರು ಕಾರಣ ಕೊಡುವೆ.

ಒಂದು, ಪೊಲೀಸರು. ಎರಡು, ನಾಯಿಗಳು. ಮೂರು, ಇವರ ಬಳಿ ಬಂದೂಕು ಇದೆ.

ನೀವು ಇದನ್ನು ಓದಬಹುದಾದರೆ ಗುರಿ ನಿಮ್ಮ ಮೇಲೆ ಇರಬಹುದು

ಚಿಂತೆ ಬಿಡು, ಡೀನ್. ಇವರಿಗಿದು ಆಗಬೇಕಿದ್ದೇ.

ಯಾವಾಗಲೂ ಕ್ಯಾಂಡಿ ಕೊಡಲ್ಲ ಇವರು.

ಕೊನೆಯ ಬಾರಿ ಹೀಗೆ ಮಾಡಿದಾಗ ಏನಾಯಿತು ನೆನಪಿದೆಯಾ?

ಡೀನ್ ಕೈ ಮುರಿದುಕೊಂಡ.

ಯಾಕೆಂದರೆ ಅವನು ಒಬ್ಬನೇ ಓಡಿ ಹೋಗಿ, ಮೋರಿಯಲ್ಲಿ ಬಿದ್ದ.

ನಮ್ಮ ಜೊತೆಯಲ್ಲೇ ಇದ್ದರೆ, ಏನೂ ಆಗಲ್ಲ.

ಬನ್ನಿ, ಶುರು ಮಾಡೋಣ.

ಸರಿ.

ಓಡಿ.

ಬೆಂಕಿ ಜಾಸ್ತಿ ಆಗುತ್ತಿದೆ.

ಅಯ್ಯೋ!

ಛೇ!

ಬಾಯಿಯಲ್ಲಿ ಹೊಲಸು!

ಇಲ್ಲಿಂದ ಓಡೋಣ.

ಆಗಲ್ಲ. ಒಳಗೆ ಜನರಿದ್ದಾರೆ.

ಶೂಟ್ ಮಾಡಬೇಡಿ! ಗುಮ್ಮ ನಿಮ್ಮ ಮನೆಗೆ ಬೆಂಕಿ ಹಚ್ಚಿತು!

ಮನೆಯಲ್ಲಿ ಯಾರೂ ಇಲ್ಲ! 911ಗೆ ಕರೆ ಮಾಡೋಣ!

ಓಯ್, ಹೆಚ್ಚು ಎಗರಾಡಬೇಡ.

ಅಯ್ಯೋ...

911 ಗೆ ಕರೆ ಮಾಡಿ!

ಹೇ, ಅಲ್ಲಿ ನೋಡು. ಕ್ಯಾಂಡಿ ಇಟ್ಟಿದ್ದಾರೆ.

ಸತ್ತೆವು ನಾವು!

ದೇವರೇ. ಅಪ್ಪ ನನ್ನ ಕೊಂದೇಬಿಡುತ್ತಾರೆ.

ಬನ್ನಿ, ಹೋಗೋಣ. ಇಲ್ಲಿಂದ ಹೋಗೋಣ.

ಇರಿ! ಒಂದು ನಿಮಿಷ, ಒಂದು ಉಪಾಯ ಇದೆ.

ಪೆನ್ ಯಾರ ಬಳಿ ಇದೆ?

ಅವನ ಸಾಮಾನು ಬಳಸು!

- ಬೇಗ, ಒಂದು ಹೆಸರು ಹೇಳಿ. - ಬುಧ.

ಮಗುವಿಗಿಡುವ ಹೆಸರು.

- ರಿಕಿ! - ಸರಿ.

ಈಗ, ಕೊನೆಯ ಹೆಸರು.

ಇದು ಹೇಗಿದೆ? ಸ್ಟಾಂಟನ್.

ಸರಿ.

ಇರು, ಬೇಡ! ಏನು? ಅದು ನನ್ನ ಕೊನೆಯ ಹೆಸರು.

ನಿನ್ನ ಹೆಸರು ರಿಕಿ ಏನಲ್ವಲ್ಲ.

ಬೇಗ, ಬೇಗ!

ಓಡಿ!

ಇದನ್ನ ನೋಡಿ.

ಹುಚ್ಚು ಹುಡುಗ, ತಮಾಷೆಯಲ್ಲಿ ಜಾಕೆಟ್ ಸುಟ್ಟುಕೊಂಡಿದ್ದಾನೆ.

ಒಂದು ಒಳ್ಳೆಯದೆಂದರೆ, ಕಾಲರ್ ಮೇಲೆ ಅವನ ಅಮ್ಮ ಹೆಸರು ಬರೆದಿದ್ದಾರೆ.

"ರಿಕ್ಕಿ ಸ್ಟನಿಕಿ"? ಮೂರ್ಖ.

ಕೆಟ್ಟ ಸುದ್ದಿ, ಚೀಫ್.

ಪ್ರತ್ಯುತ್ತರ ಬಂತು, ಈ ಜಿಲ್ಲೆಯಲ್ಲಿ ಸ್ಟನಿಕಿಗಳಿಲ್ಲ.

ಮಗು ಹೊರಗಿನಿಂದ ಬಂದಿರಬೇಕು.

ಛೇ.

ಇದು ಕೆಲಸ ಮಾಡಿತೆಂದರೆ ನನಗೆ ನಂಬಲು ಆಗುತ್ತಿಲ್ಲ.

ನನಗನಿಸುತ್ತೆ, ಜೀವನಪರ್ಯಂತಕ್ಕಾಗುವಂತಹ ಗೆಳೆಯ ನಮಗೆ ಸಿಕ್ಕಿದ್ದಾನೆ.

ರಿಕ್ಕಿ ಸ್ಟ್ಯಾನಿಕಿ

ಇದನ್ನ ಮಾಡಿದ್ದು ರಿಕ್ಕಿ ಸ್ಟನಿಕಿ

ಇದು ಸ್ಟನಿಕಿ ಕೆಲಸ!!

ರಿಕ್ಕಿ ಸ್ಟನಿಕಿ ಬಂದಿದ್ದ

ಸ್ಟನಿಕಿ ಮಾಡಿದ್ದು!!!

ಇದು ಸ್ಟನಿಕಿ ಕೆಲಸ!

ಸ್ಟನಿಕಿ ಗಾಡಿ!!!

ಈ ದಿನ

ಚಿಕ್ಕದಾಗಿ ಕುಡಿದು ಬರೋಣ?

ಸ್ವಾಗತ ಬೇಬಿ ವಿಟೇಕರ್

ದೊಡ್ಡದನ್ನೇ ಕುಡಿದು ಆನಂದಿಸಬಹುದಾದಾಗ...

ರಿಕ್ಕಿ ಕರೆ ಮಾಡು

...ಚಿಕ್ಕ ಕುಡಿತ ಯಾಕೆ ಬೇಕು?

ಅತ್ಯಂತ ಸಂತಸದ ದೇಶ, ಫಿನ್ಲೆಂಡ್ ನಲ್ಲಿ ನಾವು ದೊಡ್ಡ ಕುಡಿತವನ್ನು ಕಂಡುಹಿಡಿದಿದ್ದೇವೆ.

ಗರಾಜ್ ನಲ್ಲಿ ಇಷ್ಟೇ ಬಿಯರ್ ಇರೋದು. ಹೊರಗೆ ಹೋಗಿ ಇನ್ನಷ್ಟು ತರಲೇ?

ಇಲ್ಲ, ಇಷ್ಟು ಸಾಕು.

ಪಕ್ಕಾ?

- ಹೂಂ, ಜಾಗ ಅದ್ಭುತವಾಗಿ ಕಾಣುತ್ತಿದೆ. - ಹೌದಾ?

ಇದನ್ನು ಸೈಡ್ ಬ್ಯುಸಿನೆಸ್ ಮಾಡಿಕೊಳ್ಳಬಹುದು.

"ಎರಿನ್ ಮತ್ತು ಡೀನ್ ಸೀಮಂತ."

- ಚೆನ್ನಾಗಿದೆ. - ಹೂಂ.

ಆಗಲೇ ಗಿಲ್ಬರ್ಟ್ ಗೇನ್ಸ್ ಅರಿತುಕೊಂಡಿದ್ದು ಗುಂಪು ಹಿಂಸೆಗೆ ಉತ್ತರ

ತುತ್ತೂರಿಯ ಉಗುಳು-ಕವಾಟದಲ್ಲೂ ಕಂಡು ಬರಬಹುದು ಎಂದು.

- ಇದು ಏನು? - "ಹೀರೋ ಆಫ್ ದ ವೀಕ್" ಶೋ.

ಇದು ಸಾಧಾರಣ ವ್ಯಕ್ತಿಗಳು ಮಾಡುವ ಅಸಾಧಾರಣ ಕೆಲಸಗಳ ಬಗ್ಗೆ.

ನನ್ನ ನಿರ್ಮಾಪಕರು ನನಗೆ ಅರ್ಜಿ ಸಲ್ಲಿಸೆಂದರು, ಅಲ್ಲಿ ಅವರಿಗೆ ಒಳ್ಳೆಯ ಸಂಪರ್ಕವಿದೆಯಂತೆ.

ಮತ್ತೆ ಯಾಕೆ ತಡ?

ಎಂಎಫ್ಎಂಬಿಸಿ ನನ್ನ ಗಮನಿಸಬೇಕೆಂದರೆ, ನನಗೆ ಉತ್ತಮ ಯೋಜನೆಗಳು ಬೇಕು,

ಟ್ವೀಟ್ ಮಾಡೋ ಮಕ್ಕಳ ಕತೆಗಳು ಪ್ರಯೋಜನ ಇಲ್ಲ.

ಅಂದ ಹಾಗೆ, ಈ ಚಿತ್ರಗಳನ್ನು ಅಲ್ಲಿ ನೇತುಹಾಕುವೆಯಾ?

- ಅಲ್ಲಿ. - ಸರಿ.

ಇದು ಜೆಟಿ ಮತ್ತು ಸುಸಾನ್ ಬಾಲ್ಯದ ಚಿತ್ರಗಳು.

ದೇವರೇ. ಜೆಟಿಗೆ ಹುಟ್ಟುವಾಗಲೇ ಹಲ್ಲುಗಳಿದ್ದವೇ?

ಸುಮ್ಮನಿರು, ಅವನ ಹಲ್ಲುಗಳು ಮುದ್ದಾಗಿವೆ. ಅಲ್ಲಿ ನೋಡು.

ಮುದ್ದಾಗಿ? ಥೇಟ್ ಹಿಟ್ಲರ್ ಥರ ಕಾಣುತ್ತಿದ್ದಾನೆ.

- ನಿನಗೆ ಎಲ್ಲಾ ಮಕ್ಕಳೂ ಮುದ್ದೇ. - ಅದು ನಿಜ.

ಹೌದೌದು.

ಇಪ್ಪತ್ತು ವರ್ಷ ಕೈಗೆ ರಿಮೋಟ್ ಸಿಗದಂತೆ ಮಾಡುತ್ತವೆ.

ಮಕ್ಕಳಿದ್ದರೆ ಚೆನ್ನಾಗಿಯೂ ಇರುತ್ತೆ.

- ಹೌದಾ? - ಹೂಂ.

ನನ್ನ ಹೆತ್ತವರಿಗಂತೂ ಹಾಗೆ ಅನಿಸಿಲ್ಲ.

ನಿನ್ನ ಹೆತ್ತವರಿಗೆ ಮಕ್ಕಳ ಬಗ್ಗೆ ಖುಷಿ ಇಲ್ಲವೇ?

ಹಾಗಲ್ಲ.

ನಮ್ಮ ನಡುವೆ ಇರೋದು ಅದಕ್ಕಿಂತ ಸುಂದರ. ಯಾವಾಗಲೂ ನಾವು ಹೇಳುವಂತೆ.

ನನಗೆ ನೀನು ಇಷ್ಟ.

ನಿನಗೆ ನಾನು ಇಷ್ಟ.

ನಮಗೆ ಪಾಲ್ ಇಷ್ಟ.

ಇನ್ಯಾರೂ ಬೇಕಿಲ್ಲ ನಮಗೆ.

ದೇವರೇ, ಜೆಟಿ. ತಲೆ ತಿನ್ನಬೇಡ.

ಇದು ನನ್ನ ಸೀಮಂತ. ಸ್ವಲ್ಪ ಅಷ್ಟೇ ಕುಡಿಯುವೆ.

ಡಾ. ಕುರಿಹಾರಾನೇ ತೊಂದರೆ ಇಲ್ಲ ಎಂದರು. ಹಲೋ.

ಡಾ. ಕುರಿಹಾರಾ ವ್ಯವಹಾರ ಮಾಡುವವರು,

ಪ್ರಸೂತಿ ವೈದ್ಯೆ ಶಾಕಾಹಾರಿ ಊಟ ಮಾಡು,

ಸ್ವಲ್ಪವೂ ಮದ್ಯ ಬೇಡ ಎಂದರು.

ನೀನು ನನ್ನ ಪ್ರಸೂತಿ ವೈದ್ಯ ಅಲ್ಲ, ನನ್ನ ಗಂಡ.

ಹೂಂ, ಆದರೆ ಡೆಲಿವರಿ ಆಗುವಾಗ ನಾನು ಒಳಗೆ ಇರುವೆ. ಇದು ನನ್ನ ಕೆಲಸ.

ಸುಮ್ಮನಿರು. ನಿನ್ನ ಮಾತು ಕೇಳಿ ಮಗುವೂ ವಾಂತಿ ಮಾಡುತ್ತೆ.

ಒಳಗೆ ವಾಂತಿ ಮಾಡಲು ಆಗುತ್ತಾ?

ಏನು, ಜೆಟಿ ಒಳಗಿರುತ್ತಾನಾ?

ಹೂಂ, ಅದೂ ಬಟ್ಟೆ ಬಿಚ್ಚಿ ಇರುತ್ತಾನಂತೆ.

ಎಲ್ಲಾ ಬಟ್ಟೆ ಬಿಚ್ಚಲ್ಲ.

ಬರೀ ಶರ್ಟ್ ಬಿಚ್ಚುವೆ. ಮಗುವಿಗೆ ಮೊದಲ ಸ್ಪರ್ಶ ಚರ್ಮದಿಂದ ಚರ್ಮಕ್ಕೆ.

ಬಾಂಧವ್ಯ ಬೆಳೆಯಲು.

- ಸರಿ. - ಕರೆಗೆ ಉತ್ತರಿಸು.

ಇಪ್ಪತ್ತು ನಿಮಿಷದಲ್ಲಿ ರಿಕಿಯ ನಾಲ್ಕನೇ ಕರೆ ಇದು.

ಏನು ಬೇಕು ಕೇಳು. ಬೆಳಿಗ್ಗೆಯಿಂದ ತಲೆ ತಿನ್ನುತ್ತಿದ್ದಾನೆ.

- ನಿಜವಾಗಲೂ? - ಹೌದು.

ಸರಿ.

ಸ್ಟನಿಕಿ, ಏನು ವಿಶೇಷ? ಹೇಗಿರುವೆ?

ನಿನಗೆ ಚಹಾ ತರುವೆ. ವೈನ್ ಕುಡಿಯಬೇಡ.

ಹೇ, ನಾನು ಸ್ವಲ್ಪ ಬ್ಯುಸಿ ಇರುವೆ. ನಾನು...

ನಿಜವಾಗಿಯೂ?

ಸರಿ.

ಸರಿ, ಒಂದು ಕೆಲಸ ಮಾಡು.

ನಿನ್ನ ಸರ್ಜರಿ ಮುಗಿದಾಗ ಯಾರಿಗಾದರೂ ನನಗೆ ಕರೆ ಮಾಡಲು ಹೇಳು.

ಒಬ್ಬನೇ ಇರುವೆಯಾ?

ಅಯ್ಯೋ, ಪಾಪ.

ಸರಿ, ಒಂದು ನಿಮಿಷ ಇರು.

ನಿನಗಾಗಿ ನಾವೆಲ್ಲರೂ ಇಲ್ಲಿಂದ ಪ್ರಾರ್ಥಿಸುತ್ತೇವೆ.

ಲವ್ ಯು ಟೂ, ಕಣೋ.

ಏನಾಯಿತು? ಏನು ಹೇಳಿದ?

ಮತ್ತೆ ಬಂದಿದೆಯಂತೆ.

- ಏನು? - ಕ್ಯಾನ್ಸರ್.

ದೇವರೇ. ವಾಸಿಯಾಗಿದ್ದ ಅಂದುಕೊಂಡಿದ್ದೆ ನಾನು.

ಅಯ್ಯೋ ಪಾಪ.

ಇನ್ನೊಂದು ವೃಷಣವನ್ನೂ ತೆಗೆಯಬೇಕೆ?

ಹಾಗೆ ತೆಗೆಯಬಹುದೇ? ಬದುಕಿರಲು ಒಂದಾದರೂ ಬೇಕು ಎಂದುಕೊಂಡಿದ್ದೆ ನಾನು.

ಏನು? ಇಲ್ಲ, ಅದು ಕಿಡ್ನಿ, ಪೆದ್ದ.

ಎಲ್ಲಿದ್ದಾನೆ?

ಅಲ್ಬನಿಯ ಆಸ್ಪತ್ರೆಯಲ್ಲಿದ್ದಾನೆ.

ಅಲ್ಬನಿ? ಅಲ್ಬನಿಯಲ್ಲಿ ಯಾಕೆ?

ನೈರೋಬಿಯಿಂದ ಕೆಲವು ಸಮಾಜಸೇವಕರನ್ನು ಭೇಟಿಯಾಗಲು ಬಂದಿದ್ದನಂತೆ

ಆಗಲೇ ನೋವು ಬಂದಿದ್ದಂತೆ.

ಇಂದು ರಾತ್ರಿ ಸರ್ಜರಿಯಂತೆ.

ನೀನಲ್ಲಿಗೆ ಹೋಗಬೇಕು. ಅವನೊಬ್ಬನೇ ಇರುವುದು, ಪಾಪ.

ಹೇಗೆ ಹೋಗಲಿ? ಸೀಮಂತ ಇದೆ.

ಸಮ್ಮರ್ಹೇಸ್ ಸಹ ಬರುತ್ತಿದ್ದಾನೆ.

ನಿನ್ನ ಬಾಸ್ ಬಗ್ಗೆ ಚಿಂತೇನಾ? ಅವನ ಜೊತೆ ವ್ಯವಹಾರ ಅಷ್ಟೇ.

ರಿಕಿ ಜೀವನಪೂರ್ತಿ ನಿಮಗಾಗಿ ಇದ್ದವನು.

ನೀನು ಹೋಗು. ಸಮ್ಮರ್ಹೇಸ್ ನ ನೋಡಿಕೊಳ್ಳುವೆ.

ಏನು? ಇಲ್ಲ, ಇಲ್ಲ, ಇಲ್ಲ, ಇಲ್ಲ.

ಅವನಿಗೆ ಕರೆ ಮಾಡಿ ತುರ್ತು ಪರಿಸ್ಥಿತಿ ಇದೆ ಎಂದು ಹೇಳಿ,

ನೀನೂ ಡೀನ್ ಜೊತೆ ಹೋಗು.

ಏನು? ಚಿನ್ನ, ಇಬ್ಬರೂ ಬಾಸ್ ನ ಬಿಟ್ಟು ಹೋಗಲು ಆಗಲ್ಲ.

ಯಾಕಾಗಲ್ಲ? ಆಗುತ್ತೆ.

ಅವನಿಗೆ ಸೀಮಂತಕ್ಕೆ ಬರಬೇಕಿಲ್ಲ ಎಂದು ಖುಷಿಯೂ ಆಗಬಹುದು.

ಸರಿ, ನಾವು ಅಲ್ಬನಿಗೆ ಹೋಗೋಣ.

ನೀನು ಹೇಳಿದ್ದು ಸರಿ, ಸಮ್ಮರ್ಹೇಸ್ ಬಗ್ಗೆ ಹೇಳಿದ್ದಕ್ಕೆ ಅವರು ನಂಬಿದರು.

ಸತ್ಯದ ತಲೆ ಮೇಲೆ ಹೊಡೆದಂತಿರಬೇಕು.

ಇಷ್ಟು ಹೊತ್ತು ಯಾಕೆ? ಒಂದು ಗಂಟೆಯಲ್ಲಿ ವಿಮಾನ ಇದೆ.

ಪ್ಲಾನ್ ಕೆಲಸ ಮಾಡುವಂತೆ ಮಾಡಬೇಕಿತ್ತಲ್ಲ.

ಸ್ಟನಿಕಿ ಕರೆ ಯಾರು ಮಾಡಿದ್ದು?

ಯಾರು ಮಾಡಿದರೇನು? ಕೆಲಸ ಆಯಿತಲ್ಲ?

ಸೀಮಂತ ತಪ್ಪಿತು. ಶೋಗೆ ಹೋಗಲು ಟಿಕೆಟ್ ಸಹ ಸಿಕ್ಕಿತು.

ಟಿಕೆಟ್ ಹೇಗೆ ಸಿಕ್ಕವು?

ನಮ್ಮ ಸಹೋದ್ಯೋಗಿ ಒಬ್ಬ ನೆನ್ನೆ ಎರಡೂ ಕಾಲು ಮುರಿದುಕೊಂಡ.

ಮಗನ ಬಲೂನ್ ತೆಗೆಯಲು ಹೋಗಿ, ಮರದಿಂದ ಬಿದ್ದ.

- ಪಾಪ. - ಅವನ ಟಿಕೆಟ್ ನಮಗೆ ಸಿಕ್ಕಿತು.

ಅದೃಷ್ಟವಂತರು ನೀವು.

ನಿಮಗೇ ಹೇಗೆ ಯಾವಾಗಲೂ ಹೀಗೆ ಆಗುತ್ತೆ?

ಒಳ್ಳೆಯ ಜನರ ಜೊತೆ ಒಳ್ಳೆಯದೇ ಆಗುವುದು.

ನಿಜ. ಅಟ್ಲಾಂಟಿಕ್ ಸಿಟಿ, ಇಗೋ ನಾವು ಬಂದೆವು.

ನ್ಯೂ ಜರ್ಸಿಯಲ್ಲಿ ಮಜಾ ಮಾಡೋಣ!

ಸ್ವಲ್ಪ ಬೇರೆ ಅನಿಸಿದರೂ ಚೆನ್ನಾಗಿರುತ್ತೆ.

ಬದಿಯಿಂದ ಸೆಕ್ಸ್ ಮಾಡಬೇಕು, ವಾಲ್ರಸ್ ಥರ.

ಮಗು ತಲೆ ಚಪ್ಪಟೆ ಆಗಲ್ವಾ?

ನನಗೆ ಲಿಯಂ ಅನ್ನೋ ಗೆಳೆಯ ಇದ್ದ, ಅವನ ತಲೆ ಹಾಗೇ ಆಗಿತ್ತು.

ಅವನ ತಾಯಿಯ ಯೋನಿ ಚಿಕ್ಕದಿತ್ತೇನೋ.

ನಿನ್ನ ಮಗುವಿಗೆ ಏನೂ ಆಗಬಾರದಂತ ಹೇಳಿದೆ.

- ಮಗುವಿಗೆ ವಿಟೇಕರ್ ಹೆಸರು ಕೊಡುವೆಯಾ? - ಹೂಂ, ಅದು ಕುಟುಂಬದ ಹೆಸರು.

- ಒಳ್ಳೆಯದು. - ಹೂಂ, ಥ್ಯಾಂಕ್ ಯು.

ನಿಯಮ ಗೊತ್ತಲ್ಲ. ಫೋನ್ ಆಫ್ ಮಾಡಿ, ಇಲ್ಲಾಂದ್ರೆ ಟ್ರಾಕ್ ಆಗುವಿರಿ.

ಹೂಂ.

ಸರಿ, ವೆಸ್.

- ನಾನು ವೆಸ್. - ಬೈಬಲ್.

ಸರಿ. ಏನಿದೆ ನೋಡೋಣ?

ರಿಕಿಯ ಕ್ಯಾನ್ಸರ್ ಮರಳಿದೆ.

- ಪಾಪ. - ಹೂಂ.

ಅಲ್ಬನಿಯಲ್ಲಿ ತುರ್ತು ಸರ್ಜರಿ.

ಅಯ್ಯೋ ಪಾಪ. "ತುರ್ತು ಸರ್ಜರಿ..."

ಇರು, ಕ್ಯಾನ್ಸರ್ ಯಾಕೆ?

ಎಲ್ಲರಿಗೂ ಚಿಂತೆ ಆಗಲ್ವಾ? ಮತ್ತೆ ಕೀಮೊ ಮಾಡಬೇಕು.

More Kannada subtitles for Ricky Stanicky

Comments

No comments yet. Be the first to leave one.

Keep it about this subtitle — sync, quality, typos.500 characters left