Ride or Die

Ride or Die

Download Kannada Subtitle

Season 1

Release info

Ride or Die S01E04 The Spanish Prisoner 1080p WEBRip 10Bit DDP5 1 x265-NeoNoir
A Commentary by chargephoton88

Tags

webdl
Published on: 2026-08-21
Downloads: 0
Hearing Impaired: No
FPS: 23.976

Kannada subtitle preview

The first 200 lines.

ಬಿಲ್ಲಿ ಡೊನೊವನ್‌ನ ಹುಡುಕಬೇಕು.

ತಪ್ಪಿಸಿಕೊಂಡಿರುತ್ತಾನೆ.

ರೈಡ್ ಆರ್ ಡೈನಲ್ಲಿ ಈ ಹಿಂದೆ…

ಡೊನೊವನ್‌ನ ಪಾಸ್‌ಪೋರ್ಟ್ ಖಾಸಗಿ ವಿಮಾನ ನಿಲ್ದಾಣದಲ್ಲಿತ್ತು.

ವಿಮಾನ ಮಾರ್ಗವು ಉತ್ತರ ಸ್ಪೇನ್ ಕಡೆ ಹೋಗುತ್ತಿದೆ, ಅಲ್ಲಿ ಅವನ ಸುರಕ್ಷಿತ ಮನೆ ಇದೆ.

ನಾವು ಈ ರಸ್ತೆಯಲ್ಲಿ ಹೋದರೆ--

- ಅವರು ನನ್ನ 24 ದಶಲಕ್ಷ ಪೌಂಡ್ ಕದ್ದಿದ್ದಾರೆ. - ಛೇ.

ಹೋಗಿ ಅವರನ್ನು ಹುಡುಕು.

ಅವರು ಹಂತಕ ಏಜೆನ್ಸಿಯ ಮುಖವಾಡ.

ಇದರಲ್ಲಿ ಯಾವ ಭಾಗ ಅರ್ಥವಾಗುತ್ತಿಲ್ಲ?

ಸಮಸ್ಯೆಯನ್ನು ದಾರಿಯಿಂದ ಸರಿಸಿ.

ಅವರು ನಮ್ಮನ್ನು ಕಂಡುಕೊಂಡಿದ್ಡಾರೆ!

- ನಾವು ಈಗಲೇ ಇಳಿಯಬೇಕು! - ಇಳಿಯಬೇಕು ಅಂದರೆ? ಜಿಗಿಯಬೇಕಾ?

ಸಾಮಾನ್ಯವಾಗಿ ನಾನು ಈ ರೀತಿಯ ಕೆಲಸ ಮಾಡುವುದಿಲ್ಲ.

ಆದರೆ ಈ ರೀತಿಯ ಕೆಲಸ ಮತ್ತೆ ಮಾಡಲು ಬಯಸಿದರೆ, ನನಗೆ ಹೇಳು.

ನಿನ್ನ ಫೋನ್‌ನಲ್ಲಿ ಸಂಖ್ಯೆ ಹಾಕ್ತೀನಿ.

ಛೇ.

ಅವನು ಬದುಕಿದ್ದಾನೆ.

ಸೇಂಟ್ ಮೇರಿಸ್ ಅನಾಥಾಶ್ರಮ

ಸಮಯ ಮಾಡಿಕೊಂಡಿದ್ದಕ್ಕಾಗಿ ಧನ್ಯವಾದ, ರೆವರೆಂಡ್ ಮದರ್.

ಒಂದು ನಿರ್ದಿಷ್ಟ ವಯಸ್ಸಿನ ನಂತರ, ವ್ಯವಸ್ಥೆಯನ್ನು ತೊರೆಯಲು ತುಂಬಾ ಕಷ್ಟವಾಗುತ್ತದೆ.

ಕ್ಷಮಿಸಿ, ರೆವರೆಂಡ್ ಮದರ್.

ನಮ್ಮ ಜೊತೆ ಇದ್ದ ಸಮಯ ನೆನಪಿಟ್ಟುಕೊಳ್ಳಲು ತುಂಬಾ ಚಿಕ್ಕವರಾಗಿರುವವರು

ಆಯ್ಕೆಯಾಗುವ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ.

ಅವಳು ನಿಮ್ಮೊಂದಿಗೆ ಮಾತನಾಡದಿದ್ದರೆ ಕೋಪಗೊಳ್ಳಬೇಡಿ, ಅವಳು…

ಕಠಿಣ ಸ್ವಭಾವದವಳು.

ಎಲ್ಲವೂ ಫೈಲ್‌ನಲ್ಲಿಲ್ಲ.

ಅವಳನ್ನು ಹಿಂತಿರುಗಿಸಿದ ನಂತರ ಅವಳ ನಡವಳಿಕೆ ತೀವ್ರಗೊಂಡಿದೆ.

ಹಿಂತಿರುಗಿಸಿದ ನಂತರ?

ನಮ್ಮ ಎಲ್ಲಾ ಮಕ್ಕಳು ಆಯ್ಕೆಯಾಗುವ ಕನಸು ಕಾಣುತ್ತಾರೆ.

ಅವರನ್ನು ದತ್ತು ಪಡೆದು ಮತ್ತೆ ಹಿಂತಿರುಗಿಸಿದಾಗ…

ಎಲ್ಲರಲ್ಲೂ ಏನೋ ಕಳೆದುಹೋಗಿರುತ್ತದೆ.

ಭರವಸೆ.

ಹಲೋ.

ನಾನು ಕುಳಿತುಕೊಳ್ಳಲಾ?

ನಾಲ್ಕು ಅಗ್ನಿಸ್ಪರ್ಶದ ಪ್ರಕರಣಗಳು, ಮೂರು ಕಳ್ಳತನದ ಪ್ರಕರಣಗಳು,

ಎರಡು ದೊಡ್ಡ ಮಟ್ಟದ ದರೋಡೆ, ಒಂದು ಸ್ಥಳದ ಅಕ್ರಮ ಪ್ರವೇಶದ ಪ್ರಕರಣ,

ಮತ್ತು ಒಂದು ಬಂಧನಕ್ಕೆ ಪ್ರತಿರೋಧಿಸಿದ ಪ್ರಕರಣ.

ಆದರೂ, ನಿನ್ನ ಐಕ್ಯೂ ಅತ್ಯಂತ ಹೆಚ್ಚಿನದು ಎಂದು ಹೇಳುತ್ತಾರೆ.

ನಿನಗೆ ಫ್ರೆಂಚ್ ಕಲಿಸಿದವರು ಯಾರು?

ನಾನೇ ಕಲಿತೆ.

ಕಷ್ಟವೇನಿಲ್ಲ.

ಎಷ್ಟು ದಿನದಿಂದ ಇಲ್ಲಿದ್ದೀಯ?

ಆಗಾಗ್ಗೆ ನನ್ನ ಸಂಪೂರ್ಣ ಜೀವನ.

"ಒಂದು ನಿರ್ದಿಷ್ಟ ವಯಸ್ಸಿನ ನಂತರ, ಅವರಿಗೆ ವ್ಯವಸ್ಥೆ ತೊರೆಯಲು ತುಂಬಾ ಕಷ್ಟ."

ನನ್ನಂತಹವರನ್ನು ದತ್ತು ತೆಗೆದುಕೊಳ್ಳಲು ಯಾರೂ ಬಯಸಲ್ಲ.

ನಾನು ನಿನ್ನನ್ನು ದತ್ತು ತೆಗೆದುಕೊಳ್ಳಲು ಬಯಸುವುದಿಲ್ಲ.

ಛೇ.

- ನಿನಗೆ ವಿದ್ಯಾರ್ಥಿವೇತನ ನೀಡಲು ಬಯಸುತ್ತೇನೆ. - ಯಾವುದಕ್ಕೆ?

ಪ್ರತಿಭಾನ್ವಿತ ಮಕ್ಕಳಿಗೆ ವೃತ್ತಿಪರ ಕಾರ್ಯಕ್ರಮ.

ತೀವ್ರವಾದ ಅಥ್ಲೆಟಿಕ್ಸ್ ತರಬೇತಿ, ಭಾಷೆಗಳು,

ಶಿಕ್ಷಣದ ಹೊಸ ರೂಪ, ಅತ್ಯಂತ ಕಠಿಣ ದಿನಚರಿ

- ಇರುತ್ತದೆ-- - ನಾನೇ ಯಾಕೆ?

ನಿನ್ನಲ್ಲಿ ಏನು ನೋಡ್ತಿದ್ದೇನೆ ಗೊತ್ತಾ?

ಅಧಿಕಾರದ ಕಡೆಗಣನೆ,

- ಸಮಾಜವಿರುದ್ಧ ಪ್ರವೃತ್ತಿ-- - ಸಾಮರ್ಥ್ಯ.

ನೀನು ಅಸಾಮಾನ್ಯ ವ್ಯಕ್ತಿಯಾಗಬಹುದು…

ಅಂದುಕೊಳ್ಳುತ್ತೇನೆ.

ಬೇಡ, ಧನ್ಯವಾದ.

ಸರಿ.

ಅಷ್ಟೇನಾ?

ಹೌದು.

ಅಷ್ಟೇ.

ನಿನ್ನನ್ನು ಹಿಂತಿರುಗಿಸಲಾಗಿದೆ ಎಂದು…

ನನಗೆ ಗೊತ್ತು.

ಇದು ಮಗುವಿಗೆ ಮಾಡಬಹುದಾದ ಕ್ಷಮಿಸಲಾಗದ ವಿಷಯ.

ನನ್ನ ಕಾರ್ಯಕ್ರಮದಲ್ಲಿ ಯಾರನ್ನೂ ಹಿಂತಿರುಗಿಸಲಾಗಲ್ಲ.

ಈಗಲೇ ವಾಪಸ್ ಬಾ, ಹುಡುಗಿ!

ಹೌದು, ದಯವಿಟ್ಟು.

ರೈಡ್ ಆರ್ ಡೈ

ಸ್ಪೇನ್

ಅವರಿಗೆ ಫೋನ್ ಕೊಡು.

- ಇಲ್ಲ, ಇದು ವಿನಂತಿಯಲ್ಲ. ಈಗಲೇ ಮಾಡು. - ಹಲೋ, ವಿಪ್ಟೇಲ್.

ಹೀಗೆ ಮಾಡಬೇಡಿ.

ಡೆಬ್ಬಿಯನ್ನು ಕೊಲ್ಲಬೇಡಿ.

ನಾನು ಇದನ್ನು ಮಾಡಲಿಲ್ಲ. ನೀನೇ ಮಾಡಿದ್ದು.

ಅವಳು ನಿಮ್ಮ ಬಗ್ಗೆ ಮಾತಾಡುವುದಿಲ್ಲ, ಏನನ್ನೂ ಹೇಳುವುದಿಲ್ಲ.

ದಯವಿಟ್ಟು, ಅವಳನ್ನು ಕೊಲ್ಲುವ ಆದೇಶವನ್ನು ತೆಗೆದುಹಾಕುವಿರಾ?

ನೀವು ಅವಳಿಗಾಗಿ ಕಳುಹಿಸುವ ಪ್ರತಿಯೊಬ್ಬರೂ ಸಾಯುತ್ತಾರೆ.

ಅದನ್ನು ನೀನು ಸ್ಪಷ್ಟಪಡಿಸಿರುವೆ.

ನಮ್ಮ ನಿಯಮಗಳನ್ನು ಉಲ್ಲಂಘಿಸಿರುವೆ, ನಾಗರಿಕಳನ್ನು ರಕ್ಷಿಸಲು ನಮ್ಮವನನ್ನು ಕೊಂದೆ.

ಈ ಡೆಬ್ಬಿ ಕ್ಲೇಬೋರ್ನ್ ನಿನಗೆ ಏನಾಗಬೇಕು?

ನನಗೆ ಸುಳ್ಳು ಹೇಳಬೇಡ.

ಅವಳು…

ಹೇಳು.

ಅವಳು ನನ್ನ ಸ್ನೇಹಿತೆ.

ನಾನು ನಿನಗೆ ಏನೂ ಕಲಿಸಲಿಲ್ಲವಾ? ಭಾವನಾತ್ಮಕತೆ ನಮ್ಮನ್ನು ದುರ್ಬಲಗೊಳಿಸುತ್ತದೆ.

ನಾವು ಮಾಡುವ ಕೆಲಸದಲ್ಲಿ, ನಮ್ಮ ಜೀವನದಲ್ಲಿ, ಸ್ನೇಹಿತೆಗೆ ಜಾಗ ನೀಡಿದರೆ

- ನೀನು ಬದುಕುವುದಿಲ್ಲ. - ಆದರೆ ನಾನು ಮಾಡಿದ್ದೇನೆ.

ಮಾಡಿದ್ದೇನೆ, ಬದುಕಿದ್ದೇನೆ.

ಅವಳ ಬಗ್ಗೆ ನಿಮಗೆ ಏನೂ ತಿಳಿದಿರಲಿಲ್ಲ.

ಅವಳ ಇರುವಿಕೆ ನಿಮಗೆ ಗೊತ್ತಿರಲಿಲ್ಲ.

ಆದರೂ, ನಾವಿಂದು ಈ ಪರಿಸ್ಥಿತಿಯಲ್ಲಿದ್ದೇವೆ.

ಈಗ, ನನಗೆ ಅವಳ ಬಗ್ಗೆ ಗೊತ್ತು ಮತ್ತು ಅವಳು ನನ್ನ ಬಗ್ಗೆ ತಿಳಿದಿದ್ದಾಳೆ.

ಹೋಗು, ನಿನ್ನ ಸ್ನೇಹಿತೆಯನ್ನು ಆರಿಸಿಕೋ.

ನಾನು ಆದೇಶ ಹಿಂಪಡೆಯುತ್ತೇನೆ.

ಆದರೆ ಇನ್ನು ಮುಂದೆ ನಿನ್ನ ದಾರಿ ನಿನಗೆ.

ಏನು?

ಇಲ್ಲ.

ಇಲ್ಲ, ಬೇಡ, ದಯವಿಟ್ಟು.

ನಾನು ಕೆಲಸ ಮಾಡುತ್ತೇನೆ, ನಾನು ಬಿಲ್ಲಿ ಡೊನೊವನ್‌ನ ಕೆಲಸ ಮುಗಿಸುತ್ತೇನೆ.

ಆಯ್ಕೆ ಮಾಡು. ಅವಳು ಅಥವಾ ನಾನು.

ಕೆಲಸವನ್ನು ಮುಗಿಸು. ನಿನ್ನ ಬಳಿ 24 ಗಂಟೆಗಳಿವೆ, ಮುಗಿಸದಿದ್ದರೆ ನೀನು ಆಚೆ ಹೋದಂತೆ.

ಸರಿ. ನಮ್ಮ ಬಳಿ…

7 ಯುರೋ,

40 ಸೆಂಟ್‌ಗಳು, ಒಂದು ಪಿಂಕ್ ಮಿಂಟ್ ಇದೆ.

ಚೆನ್ನಾಗಿದ್ದೀಯಾ?

ಹೂಂ, ನಾನು ಚೆನ್ನಾಗಿದ್ದೇನೆ.

ಡೇವಿಡ್ ಉತ್ತರ ನೀಡಿದನಾ?

ಇಲ್ಲ. ಇನ್ನೂ ಇಲ್ಲ. ಆದರೆ ಅವನು ಓದುತ್ತಿರುವುದು ಕಾಣುತ್ತಿದೆ.

"ನನಗೆ ಅಲ್ಬೇನಿಯನ್ನರ ಬಗ್ಗೆ ತಿಳಿದಿದೆ."

ದಯವಿಟ್ಟು. ಈಗ, ನೀವು ಫೋನ್ ಹಿಂತಿರುಗಿಸುತ್ತೀರಾ?

ನನಗೆ ಅಲ್ಬೇನಿಯನ್ನರ ಬಗ್ಗೆ ಗೊತ್ತು!

ನನಗೆ ಉತ್ತರಿಸು

ನಾನು ಎಲ್ಲಿ…

ನೀನು ಅವರನ್ನೆಲ್ಲ ಕೊಂದಿದ್ದೀಯ.

ಹೌದು.

ನನಗೆ ಹೀಗೆ ಮಾಡಿದ್ದೀಯ.

ಇಲ್ಲ, ನಾನು ನಿನ್ನನ್ನು ಅಚ್ಚುಕಟ್ಟಾಗಿ ಶಾಂತಗೊಳಿಸಿದೆ. ನೀನೇ ಇದನ್ನು ಮಾಡಿಕೊಂಡಿದ್ದು.

ನೀನು ತುಂಬಾ ಭಯಗೊಂಡು, ಓಡಿ, ಗೋಡೆಗೆ ತಲೆ ಬಡಿದುಕೊಂಡು ಪ್ರಜ್ಞೆ ಕಳೆದುಕೊಂಡೆ.

ನಾನು ಎಲ್ಲಿದ್ದೇನೆ? ನಿನಗೆ ಏನು ಬೇಕು?

- ನಿನ್ನ ಹೆಂಡತಿಯನ್ನು ಏನೆಂದು ಕರೆಯುತ್ತೀಯ? - ಏನು?

ನಿನ್ನ ಹೆಂಡತಿ. ಅವಳನ್ನು ಏನೆಂದು ಕರೆಯುತ್ತೀಯ?

ಮನೆಯಲ್ಲಿ ಒಂಟಿಯಾಗಿರುವಾಗ, ಮುದ್ದಾಡುತ್ತಿರುವಾಗ,

ನೀನು ಕರೆಯುವ ಮುದ್ದಿನ ಹೆಸರು.

ಹೆಂಡತಿಯಾ?

"ಡಿ." ಅವಳನ್ನು "ಡಿ" ಎಂದು ಕರೆಯುತ್ತೇನೆ.

ನನಗಿಷ್ಟವಾಯಿತು.

ಇರು, ನಿನಗೆ ಏನು ಬೇಕು?

ನನ್ನ ಹೆಂಡತಿ ಜೊತೆ ಮಾತಾಡ್ತಿದ್ದೀಯಾ? ಡೆಬ್ಬಿ ಜೊತೆ ಮಾತಾಡ್ತಿದ್ದೀಯಾ? ಡೆಬ್ಬಿ!

ಡಿ. ಇದನ್ನು ಗೊಂದಲಮಯವಾಗಿಸಬೇಡ. ನಾನು ನಿಭಾಯಿಸುತ್ತಿದ್ದೇನೆ.

"ನನಗೆ ಕಡಿಮೆ ತಿಳಿದಿದ್ದಷ್ಟು ಉತ್ತಮ"?

- "ನನಗೆ ಕಡಿಮೆ ತಿಳಿದಿದ್ದಷ್ಟು ಉತ್ತಮ"? - ಗಾಂಡು.

ಎಂತಹ ಗಾಂಡು.

ನನ್ನ ಬ್ಲಾಕ್ ಮಾಡಿದ.

- ನನ್ನನ್ನು ಬ್ಲಾಕ್ ಮಾಡಿದ. - ಏನು?

ನಾವು ಈಗಲೇ ಬಿಲ್ಲಿಯನ್ನು ಹುಡುಕಬೇಕು!

ನನಗೆ ತೋರಿಸು.

ಖರೀದಿ - ಮಾರಾಟ - ವ್ಯಾಪಾರ

ಎಷ್ಟು?

ಜಾಕ್ ಭೂಷೆ, ಇಂಟರ್ಪೊಲ್.

ನಾವು ನಿಮ್ಮನ್ನು ನಿರೀಕ್ಷಿಸಿರಲಿಲ್ಲ, ಸರ್. ಘಟನಾ ಸ್ಥಳ ನಿಯಂತ್ರಣದಲ್ಲಿದೆ.

ರೈಲು ಅಂತರಾಷ್ಟ್ರೀಯ ಮಾರ್ಗ ದಾಟಿದೆ. ನನಗೆ ತೋರಿಸು.

ನಾವು ದೇಹವನ್ನು ಸರಿಸಲಿಲ್ಲ, ವಿಧಿವಿಜ್ಞಾನದವರು ಬರುತ್ತಿದ್ದಾರೆ.

ಎಣಿಕೆಯ ಪ್ರಕಾರ ಎಲ್ಲಾ ಪ್ರಯಾಣಿಕರೂ ಇದ್ದಾರೆ, ಇಬ್ಬರು ಮಹಿಳೆಯರನ್ನು ಹೊರತುಪಡಿಸಿ.

ವೆರೋನಿಕಾ ಗಿಲ್ಲಿಂಗ್ಸ್ಬಿ ಮತ್ತು ಸೂಸನ್ ಸ್ಟುವರ್ಟ್.

ಅವರು ಕ್ಯಾಲೈನಲ್ಲಿ ಹತ್ತಿದರು. ಅವರು ಇಳಿದ ಬಗ್ಗೆ ನಮ್ಮ ಬಳಿ ದಾಖಲೆಗಳಿಲ್ಲ.

- ಅವರು ಎಲ್ಲಿಗೆ ಹೋಗಿರಬಹುದು? - ನಮಗೆ ಗೊತ್ತಿಲ್ಲ.

ಒಂದು ರೀತಿಯ ಹೊಡೆದಾಟ ನಡೆದಿದೆ, ಆದರೆ ಸಾಕ್ಷಿಗಳಿಲ್ಲ.

ಆದರೆ ನೀವು ನೋಡಬಹುದು…

ಅಬ್ಬಾ.

ನಾನು ಮೋಸ ಹೋದೆ. ಪೂರ್ತಿ ಮೋಸ ಹೋದೆ.

ನಾನು ರಹಸ್ಯ ಹತ್ಯೆ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದು

ಬಾರ್‌ನಿಂದ ಮಹಿಳೆಯನ್ನು ಮನೆಗೆ ಕರೆತಂದೆ.

ಅದು ನಮ್ಮ ಮೊದಲ ನಿಯಮ.

ಅವರು ಈ ಬಗ್ಗೆ ಒಂದು ಸಂಪೂರ್ಣ ಸೆಮಿನಾರ್‌‌ನಲ್ಲಿ ಕಲಿಸುತ್ತಾರೆ.

ನಾನು ಮೋಸ ಹೋದೆ.

ನೀನು ನಿಯಂತ್ರಣ ಕಳೆದುಕೊಳ್ಳುತ್ತಿರುವೆ.

ನೋಡು, ಅವಳು ನಿನ್ನ ಫೋನ್‌ನಲ್ಲಿ ಹಾಕಿರುವ ಈ ಸಾಫ್ಟ್‌ವೇರ್,

ನಾನು ಅಂತಹದನ್ನು ಇದುವರೆಗೂ ನೋಡಿಲ್ಲ.

ಈ ಮಹಿಳೆ ಯಾರೇ ಆಗಿರಲಿ, ಅವಳು ವೃತ್ತಿಪರಳು.

- ಏಜೆನ್ಸಿಯವರು ನನ್ನನ್ನು ಕೊಲ್ತಾರೆ. - ಸರಿ.

ಹಾಗಾದರೆ, ನಾವು ಅವರಿಗೆ ಹೇಳುವುದು ಬೇಡ.

- "ನಾವು"? - ಹೌದು, "ನಾವು."

ನೀನು ಸತ್ತರೆ, ಡೈರೆಕ್ಟರ್ ಜೊತೆ ನನ್ನ ಭೇಟಿ ಸಾಧ್ಯವಾಗುವುದಿಲ್ಲ.

ಮತ್ತು ಅವಳು ಫಿಂಗರ್‌ಪ್ರಿಂಟ್‌ಗಳು, ಡಿಎನ್‌ಎಗಳನ್ನು ಬಿಟ್ಟಿರಬೇಕು.

ಅವಳು ಏನನ್ನಾದರೂ ಮುಟ್ಟಿದಳೇ?

ಅದನ್ನು ಬಿಟ್ಟು… ಗೊತ್ತಾಯ್ತಲ್ಲಾ?

ನಾನು ನಿನ್ನ ಪಾತ್ರೆಗಳನ್ನು ತೊಳೆಯುವುದಿಲ್ಲ.

ನೋಡು, ಅವಳು ಕಾಫಿ ಕುಡಿದಳು.

ಒಳ್ಳೆಯ ಕೆಲಸ, ಮಗು.

ಅದೃಷ್ಟವಶಾತ್ ನಾನು ಮೂರು ಗಂಟೆಯ ಸ್ತಬ್ಧ ಇಕೋ-ವಾಶ್ ಚಾಲನೆ ಮಾಡಲಿಲ್ಲ.

ಈ ಪ್ರಿಂಟ್‌ಗಳನ್ನು ಆದಷ್ಟು ಬೇಗ ಮರಳಿ ಪಡೆಯುತ್ತೇನೆ.

ಬಹುಶಃ ಇದು ವಿಪ್ಟೇಲ್. ರಾತ್ರಿಯಿಡೀ ಅವಳನ್ನು ತಲುಪಲು ಪ್ರಯತ್ನಿಸುತ್ತಿದ್ದೆ.

ನಾನು ಸ್ಯಾಮ್.

ಇರು, ನಿಧಾನವಾಗಿ ಹೇಳು, ಏನು?

ಹೌದು. ಹೌದು, ಇಲ್ಲ, ನಾನು ಬರುತ್ತಿದ್ದೇನೆ.

ವಿಪ್ಟೇಲ್‌ನ ಸ್ನೇಹಿತೆಯ ಹಿಂದೆ ಏಜೆನ್ಸಿ ಹಂತಕನನ್ನು ಬಿಟ್ಟಿದೆ.

ಏನಾಯಿತು?

ಏನಾಯಿತು ಅಂದುಕೊಳ್ಳುತ್ತೀಯ?

ಇದು ನನ್ನ ಮೊಮ್ಮಕ್ಕಳಿಗೆ ಕೆಲವು ಆಟಿಕೆಗಳು.

ನಾಪತ್ತೆಯಾದ ಮಹಿಳೆಯರ ಪಾಸ್‌ಪೋರ್ಟ್ಸ್ ಇವನ ಬಳಿಯಿವೆ.

"ವೆರೋನಿಕಾ ಗಿಲ್ಲಿಂಗ್ಸ್ಬಿ…"

ನೀನು ಯಾರು?

ಇಲ್ಲ, ಯಾವುದೇ ಹೋಟೆಲ್ ಕೊಠಡಿಗಳಿಲ್ಲ.

ನಮ್ಮ ಬಳಿ ನಗದು ಇದೆ. ನನ್ನ ಮದುವೆಯ ಉಂಗುರ ಮಾರಿ 4,000 ಯುರೋ ಪಡೆದಿದ್ದೇನೆ.

ಎರಡು ಕಾಫಿಗಳು, ಎರಡು ಟೆರಾಕೋಟಾ ಮಡಕೆಗಳು,

ಮತ್ತು ನಿಂಬೆಹಣ್ಣಿನ ಆಕಾರದ ಸಾಬೂನಿನ ಚೀಲದ ಬೆಲೆ ತೆಗೆದು.

ನಾವು ಬಹಳ ದೂರದಿಂದ ಬಂದಿದ್ದೇವೆ. ಆದ್ದರಿಂದ, ದಯವಿಟ್ಟು, ನಿಮ್ಮ ಉತ್ತಮವಾದ ಹೋಟೆಲ್ ಎಲ್ಲಿದೆ?

ನೋಡಿ, ಈ ಊರಿನಲ್ಲಿ, ಹೋಟೆಲ್ ಇಲ್ಲ. ಹಾಸ್ಟೆಲ್ ಮಾತ್ರ.

ಆದರೆ…

ಸರಿ, ನಿಮಗಾಗಿ, ನನ್ನ ಬಳಿ ಸ್ಥಳವಿದೆ. ಇಂದು ರಾತ್ರಿಗೆ ಎರಡು ಹಾಸಿಗೆಗಳು, 12 ಯುರೋ.

ಸರಿ.

ಸರಿ. ಮತ್ತು ನಾನು ನಿಮಗೆ ಇದು ನೀಡುತ್ತೇನೆ.

ಬೆಸ್ಟ್ ಫ್ರೆಂಡ್ ಬ್ರೇಸ್‌ಲೆಟ್.

ಯಾಕೆಂದರೆ ನೀವಿಬ್ಬರೂ ಆತ್ಮೀಯ ಗೆಳತಿಯರು, ಅಲ್ಲವೇ?

ಸರಿ.

ಹೋಗೋಣ.

ಮೆಟ್ಟಿಲು ಮುರಿದಿದೆ, ಎಚ್ಚರಿಕೆಯಿಂದ ನಡೆಯಿರಿ.

ಸಮುದಾಯ ಸ್ನಾನಗೃಹಗಳು ಎಡಭಾಗದಲ್ಲಿವೆ…

Comments

No comments yet. Be the first to leave one.

Keep it about this subtitle — sync, quality, typos.500 characters left