The first 200 lines.
ಮೈನ್ ಲ್ಯಾಂಡ್
ಕ್ಲಾರ್ಕ್.
ಕ್ಲಾರ್ಕ್. ಹೇ!
ಸರಿ.
ಹೇ!
ಎಕ್ಸ್ಕ್ಯೂಸ್ ಮಿ!
ಮಾರ್ಗರೆಟ್...
ಹೇ!
- ಹಲೋ? - ಹೇ!
ನಿಲ್ಲಿ!
ಹಿಂದೆ ಬಾ! ಹೇ!
ಬಾಗಿಲು ತೆರೆಯಿರಿ! ತೆರೆಯಿರಿ...
ಮಾರ್ಗರೆಟ್.
ತೆರೆಯಿರಿ! ಹೇ!
ದೇವರೇ, ಏನು...
ಹಲೋ?
ಹಲೋ?
ಹಲೋ?
ನಿನಗೆ ಕಾಫಿ ಬೇಕೇ?
ಚೆನ್ನಾಗಿಲ್ಲ.
ಪೂರಿ, ಅಲ್ಲಿರುವ ಬಟ್ಟೆಯ ಚೀಲವನ್ನು ದಾನಮಾಡಲು ಕೊಂಡುಹೋಗುವೆಯಾ, ದಯವಿಟ್ಟು?
ಇವುಗಳನ್ನು ಆಚೆ ಇಡುವೆಯಾ?
ಶಾಲನ್ನು ಮಡಚಲು ಮರೀಬೇಡ.
ಕಳೆದ ವರ್ಷದಂತೆ ಇನ್ನೊಂದು ಡ್ರಾಯರ್ ಸ್ವೆಟರ್ ಕೀಟಗಳಿಂದಾಗಿ ಕಳೆದುಕೊಳ್ಳುವುದು ಬೇಕಿಲ್ಲ.
ನೀನು ಸ್ಟೋರಿಗೆ ಹೋದಾಗ ತಾಜಾ ಹಣ್ಣಾದ ಮಾವಿನಹಣ್ಣು ತರುವೆಯಾ?
ನಾಳೆ ಅಮ್ಮ ಬಂದಾಗ ಆಕೆಗೆ ಅದು ಒಳ್ಳೆಯದಾಗುತ್ತದೆ.
ಸರಿ, ಸ್ಯಾಮ್ ಬರೋಕೆ ಐದು ನಿಮಿಷ ಅನ್ನುತ್ತಿದ್ದಾನೆ.
ಏಕೆ ಬೇಗ ಬರುತ್ತಿದ್ದಾನೆ? ಮಧ್ಯಾಹ್ನದ ತನಕ ಅವನ ಅಗತ್ಯ ನನಗಿಲ್ಲ.
ಆದರೆ, ಮ್ಯಾ'ಮ್, ನಿಮ್ಮ ಅಮ್ಮ ಬರುತ್ತಿದ್ದಾರೆ. ಅವರನ್ನು ಏರ್ಪೋರ್ಟಿನಿಂದ ಪಿಕಪ್ ಮಾಡಿದ್ದಾನೆ.
ಇಲ್ಲ, ಪೂರಿ, ಅದು ನಾಳೆ.
ಇಲ್ಲ, ಮ್ಯಾ'ಮ್. ಅವರು ಕಾರಿನಲ್ಲಿದ್ದಾರೆ.
ಎಲ್ಎ ಸಮಯದ ಕಾರಣ ಒಂದು ದಿನ ಕಳೆದುಕೊಳ್ಳುತ್ತಾರೆ.
ಆಕೆ ನಮ್ಮ ಸಮಯದಲ್ಲಿ ನಿನ್ನೆ ಹೊರಟಿದ್ದರೆ, ಅದರರ್ಥ...
ಅಯ್ಯೋ, ಅಯ್ಯೋ.
ಹಲೋ?
ಏನು... ನಾನು...
ಹಲೋ?
- ಹೇ. - ಹೇ.
ಹಾಯ್.
ನಮಗೆ ಇಲ್ಲಿಗೆ ಬರಲು ಹೇಳಿದ್ದರು.
ಇಲ್ಲಿಗೆ ಬರಲು ಹೇಳಿದ್ದರು.
ಡಿಟೆಕ್ಟಿವ್ ಚಾಂಗ್ ಅವರು.
ಪೊಲೀಸ್. ನಾವು ಹಾಂಗ್ ಕಾಂಗಿನಿಂದ ಬಂದಿದ್ದೇವೆ.
ಇಲ್ಲ.
ಇಲ್ಲ, ಇಲ್ಲ, ಇಲ್ಲ.
- ಇಲ್ಲ, ಕ್ಷಮಿಸಿ. - ಇಲ್ಲ, ಇಲ್ಲ. ನಿಲ್ಲಿ.
ಡಿಟೆಕ್ಟಿವ್ ಚಾಂಗ್ ನಮಗೆ...
ನಮಗೆ ಸಹಾಯ ಮಾಡುವಿರಾ?
ನಾವೆಲ್ಲಿಗೆ ಹೋಗಬೇಕು?
- ದಯವಿಟ್ಟು. ದಯವಿಟ್ಟು. - ದಯವಿಟ್ಟು.
ಧನ್ಯವಾದ.
ನೋಡಿದೆಯಾ? ಕೆಲವೊಮ್ಮೆ ನಾವು ಜನರನ್ನು ದೂಡಬೇಕು.
ಓಹ್, ದೇವರೇ.
ಮಾರ್ಗರೆಟ್.
ಧನ್ಯವಾದ.
ತುಂಬಾ ಧನ್ಯವಾದ.
ಆಕೆ ಈಗ ತಾನೇ...
ನಮ್ಮನ್ನು ಇಲ್ಲಿ ಬಂಧಿಯಾಗಿಸಿದ್ದಾಳೆ.
ಆಕೆ ಬಾಗಿಲು ಲಾಕ್ ಮಾಡಿದ್ದಾಳೆ. ಹೇ!
ಹೇ!
- ಹೇ! - ಮಾರ್ಗರೆಟ್.
ಹಿಂದೆ ಬಾ!
ಹಿಂದೆ ಬಾ!
- ಹೇ! ಹೇ! - ಮಾರ್ಗರೆಟ್!
ನಮ್ಮನ್ನು ಹೊರಗೆ ಬಿಡಿ!
ಹಿಂದೆ ಬಾ!
ನಮ್ಮನ್ನು ಇಲ್ಲಿ ಬಂಧಿಯಾಗಿಸಬೇಡಿ!
ಹೇ!
ಸಾಮಾನ್ಯವಾಗಿ, ನಾನು ಒಳ್ಳೆಯ ಕ್ಯಾಪುಚಿನೊ ಮಾಡುತ್ತೇನೆ.
ನನ್ನ ಬಳಿ ಈಗ ಮಶೀನ್ ಇಲ್ಲ, ಆದ್ದರಿಂದ ನನ್ನ ಮಾತು ನೀನು ನಂಬಬೇಕು.
ಇದನ್ನು ಭಾರತೀಯ ಮನಶೈಲಿ ಕಾಫಿ ಅನ್ನುತ್ತಾರೆ.
ಬೋರ್ಡಿಂಗ್ ಶಾಲೆಯಲ್ಲಿ ತಯಾರಿಸುತ್ತಿದ್ದೆವು.
ಆ ಮಶೀನ್ ಮಿಸ್ ಮಾಡುತ್ತಿದ್ದೇನೆ.
ಯಾವಾಗಲೂ ಸಣ್ಣ ವಿಷಯಗಳು. ತಾಪಮಾನವನ್ನು ಪರಿಪೂರ್ಣವಾಗಿಸುತ್ತದೆ,
ನೊರೆ ಕೂಡ ಸರಿಯಾಗುತ್ತದೆ.
ನಾನು ಹೋಗಿ ತರುವಂತಿಲ್ಲ ಅದು.
ಇಂದು ಅಲ್ಲ, ಹೇಗಿದ್ದರೂ.
ನನ್ನ ಅತ್ತೆ ಇಷ್ಟು ಹೊತ್ತಿಗೆ ಬಂದಿರಬೇಕು.
ಆಕೆ ಮತ್ತು ನನ್ನ ಹೆಂಡತಿ ಪ್ರಾಯಶಃ ಜೋರಾದ ಚರ್ಚೆ ನಡೆಸಿರಬಹುದು.
ನಿನಗೆ ತುಂಬಾ ವಯಸ್ಸಾಗಿದೆ.
ಮತ್ತೆ ಅತ್ತೆ ಕೂಡ ಇದ್ದಾರೆ. ಕಿವಿಯಲ್ಲಿ ಕೂದಲಿದೆ.
ನನ್ನ ಕಿವಿಗಳಲ್ಲಿ ನೀನು ಆಸಕ್ತಿ ಯಾವಾಗಿನಿಂದ ವಹಿಸಿದೆ?
ನಾನು ಗಮನಿಸಿದ್ದೆ ಅಷ್ಟೇ.
ಒಪ್ಪಂದ ಮುರಿಯಿತೇ?
ಬಹುಶಃ.
ಛೀ.
ಸರಿ.
ನಿಜವಾಗಿಯೂ?
ಏನು ಮಾಡುತ್ತಿರುವೆ?
ನಿನಗೆ ಕಿವಿಯ ಕೂದಲು ಹೋಗಬೇಕು, ಅದನ್ನು ತೆಗೆದುಹಾಕುವೆ.
- ವೋಡ್ಕಾ ಬಳಸಿ? - ವೋಡ್ಕಾ ಬಳಸಿ.
ನೋಡಿ ಕಲಿ.
ನೀನು ನಿನಗೆ ಬೆಂಕಿ ಹಚ್ಚಿಕೊಳ್ಳುವೆ.
ಇಲ್ಲ, ನೀನು ಮಾಡುವೆ.
ಈಗಲೂ ನಶೆಯಲ್ಲಿರುವೆಯಾ?
ಆ ಕಾರಣಕ್ಕೇ ಇನ್ನೂ ಇಲ್ಲಿದ್ದೇನೆಯೇ?
ನನ್ನನ್ನು ನಂಬುವೆಯಾ?
ಸುಡು, ಚಿನ್ನ.
ನನ್ನನ್ನು ಚಿನ್ನ ಎನ್ನಬೇಡ.
ಸುಡು ನನಗೆ.
ಟ-ಡಾ!
- ಅದು ಕೆಲಸ ಮಾಡಿತು. - ಹೌದೇ?
ದೇವರೇ. ಅದು ಕೆಲಸ ಮಾಡಿತು.
ಇನ್ನು ಯಾವ "ವಯಸ್ಸಾದ ವ್ಯಕ್ತಿಗಳ" ತಂತ್ರ ನಿನಗೆ ಗೊತ್ತು?
ರಾತ್ರಿಗಿಂತ ಹಗಲಲ್ಲಿ ಹೆಚ್ಚು ನೆರಿಗೆಗಳನ್ನು ಹೊಂದಿರುವಂತೆ ನೀ ಕಾಣಿಸುವೆ.
ಹೌದು.
ಆ ಹಳೆಯ ಕಣ್ಣಾಲಿಗಳ ಹಿಂದೆ ಏನು ಅಡಗಿವೆ ಎಂದಷ್ಟೇ ನಾನು ಊಹಿಸಬಲ್ಲೆ.
ಜೇಡರ ಬಲೆಗಳು ಮಾತ್ರ.
ನಿನ್ನ ಗಲೀಜು ಅಪಾರ್ಟ್ಮೆಂಟ್ ತುಂಬಾ ಇರುವಂತೆ.
ಬಹುಶಃ ನಾನು ಕೂಡ ಒಳ್ಳೆಯ ಸ್ಥಳ ಹೊಂದಬಹುದಿತ್ತು,
ನಾನು ಮಧ್ಯಮ ಮೇಲ್ವರ್ಗದ ಬಿಳಿಯ ಕುಟುಂಬದಲ್ಲಿ ಬೆಳೆದಿದ್ದರೆ,
ಲಂಡನಿನಲ್ಲೊಂದು ಮನೆ ಹಾಗೂ ಕೋಟ್ಸ್ವೋಲ್ಡ್ಸ್ ನಲ್ಲೊಂದು ಕಾಟೇಜ್,
ಮತ್ತು ಜಗತ್ತಿನ ಒಳ್ಳೆಯ ವಿಶ್ವವಿದ್ಯಾಲಯಕ್ಕೆ
ನನಗೆ ಪ್ರವೇಶ ಗಿಟ್ಟಿಸುವಂತಹ ಸಿರಿವಂತ ಹೆತ್ತವರು ಇದ್ದಿದ್ದರೆ,
ಒಬ್ಬ ಶ್ರೀಮಂತ ವಕೀಲಳಾಗಿ ನನ್ನ ಆತ್ಮಸಾಕ್ಷಿ ಮಾರಿಕೊಳ್ಳಬಹುದಿತ್ತು.
ಸ್ವಲ್ಪ ಹಣವನ್ನು ವೈಯಕ್ತಿಕ ತರಬೇತಿಗೆ ನಾನು ಬಳಸಬಹುದು.
ಬಡ, ದುಃಖಿತ ಪುಟ್ಟ ಮರ್ಸಿ. ಒಬ್ಬಂಟಿ. ಯಾರು ಕೂಡ ಆಕೆಯನ್ನು ಭೇಟಿಯಾಗಲು ಬಯಸುವುದಿಲ್ಲ.
ಆಕೆಯ ತಾಯಿ ಕೂಡ ಭೇಟಿಯಾಗುವುದಿಲ್ಲ.
ನೀನೊಬ್ಬ ಹಂದಿ.
ಹಾಗಿದ್ದರೆ ಬೇಕನ್ ಇಷ್ಟವಾಗುವ ಹುಡುಗಿ ನೀನಾಗುವೆ.
ನೀನು ನನ್ನೊಳಗೆ ಹೋಗುವಾಗ ನಾನು ಒದ್ದೆ ತೋಡಿನಲ್ಲಿ ಕುಳಿತಂತಾಗುತ್ತದೆ...
ಮತ್ತೆ, ನೀನು ಅತಿಯಾದ ವಿಶ್ವಾಸ ಹೊಂದಿರುವಾಗ,
ನೀ ಸಂಪೂರ್ಣ ಹನ್ನಿಬಲ್ ಲೆಕ್ಟರ್ ಆಗಿ ನನ್ನನ್ನು ವ್ಯಾಕ್ಯೂಮ್ನಂತೆ ಹೀರುವೆ.
ಆದರೆ ಅದು ನಿನ್ನನ್ನು ನಿಲ್ಲಿಸದು, ಅಲ್ಲವೇ?
ಅಷ್ಟೊಂದು ಹಲ್ಲು. ಏಕೆ ಅಷ್ಟೊಂದು ಹಲ್ಲು?
ನೀನು ಹಾಗೆ ಮಾಡುವಾಗ, ಮೇಕೆಯ ಕೂಗಿನಂತೆ ಕೇಳಿಸ್ತದೆ.
ನಿನ್ನ ತಿಕ ನನ್ನ ಅಜ್ಜನದ್ದಂತೆ ಜೋತಾಡುತ್ತದೆ, ಅವರಿಗೆ 85.
ಎರಡು ಸ್ಟ್ರೋಕ್, ಒಂದು ಹೃದಯಾಘಾತ ಆಗಿತ್ತು.
ನಿನ್ನ ಬಾಯಿಯ ವಾಸನೆ ಸಾಯುತ್ತಿರುವ ಪ್ರಾಣಿ ಥರ.
ನೀನೊಬ್ಬ ಕುಡುಕ, ಪತ್ನಿಗೆ ಮೋಸ ಮಾಡುವವನು.
ನೀ ಯಾರದ್ದೋ ಮಗುವನ್ನು ಕಳೆದುಕೊಂಡೆ. ಒಂದು ಕುಟುಂಬವನ್ನು ನಾಶಗೈದೆ.
ಕ್ಷಮಿಸು. ನಾನು... ಹಾಗೆ ಹೇಳಬಾರದಾಗಿತ್ತು.
ನೀನು ನಿಜ ಹೇಳಿದೆ. ನಾವು ಅದನ್ನೇ ಮಾಡುತ್ತಿರುವೆವು, ಅಲ್ಲವೇ?
ಇಲ್ಲ, ಅದು ಸರಿಯಲ್ಲ. ತುಂಬಾ ದೂರ ಹೋಯಿತು. ನಾನು...
ಅದು ಆಟವಾಗಿತ್ತು, ನೀನು ಗೆದ್ದೆ.
- ಸರಿಯಾಯಿತು. - ಹೇ. ಮರ್ಸಿ...
ದೇವರೇ, ಅದು ಹರ್ಪ್ರೀತ್ ಹೌದೇ?
ಎಂಟು ವರ್ಷ ಬ್ಯಾಲೆ ತರಗತಿಗಳು, ಆದರೂ ಅವಳನ್ನು ನೋಡಿ.
ಆಕೆ ಇನ್ನೂ ಹಲ್ಕ್ ರೀತಿ ನಡೆಯುತ್ತಾಳೆ.
- ಹಲೋ, ಹರ್ಪ್ರೀತ್. - ಹಾಯ್, ಅಮ್ಮ.
ಈಗಷ್ಟೇ ಎದ್ದೆಯಾ?
ಇಲ್ಲ, ಅಮ್ಮ. ಸ್ಯಾಮ್, ಬ್ಯಾಗುಗಳನ್ನು ಹೊರತೆಗೆಯುವೆಯಾ?
- ಆಯಿತು, ಮ್ಯಾ'ಮ್. - ಧನ್ಯವಾದ.
ಹಲ್ಲುಜ್ಜಿದೆಯಾ?
ಹೌದು, ಅಮ್ಮ.
ಹಾಗನಿಸುತ್ತಿಲ್ಲ.
ನಾನು ಸಾವಯವ ಟೂತ್ಪೇಸ್ಟ್ ಬಳಸುತ್ತೇನೆ. ಅದಕ್ಕೆ ಆ ಕೆಮಿಕಲ್ ಪರಿಮಳವಿಲ್ಲ ಅನಿಸುತ್ತದೆ.
- ನನಗದು ಇಷ್ಟವಾಗದು. - ಸರಿ.
ನಿನ್ನ ಶೂಗಳೆಲ್ಲಿ?
ನನ್ನನ್ನು ಭೇಟಿಯಾಗುವಾಗ ಚಪ್ಪಲಿ ಧರಿಸಿದಿಯಾ?
ಅದಕ್ಕೆ ಬದಿಗಳಲ್ಲಿ ಆಧಾರವಿಲ್ಲ ಮತ್ತು ನಿನ್ನ ಪಾದಗಳು ಚಪ್ಪಟೆಯಾಗಿವೆ.
ಕೋತಿಯಂತೆ ನಿನಗೆ ನಡೆಯಬೇಕೇ?
ನಿಮ್ಮನ್ನು ನೋಡಿ ಖುಷಿಯಾಯಿತು ಅಮ್ಮಾ.
ಫ್ಲಿಪ್-ಫ್ಲಾಪುಗಳನ್ನು ಧರಿಸಿದ ನಿನ್ನ ಅಜ್ಜಿಯನ್ನು ತಮಾಷೆ ಮಾಡುತ್ತಿದ್ದೆ,
ಆಕೆಗೆ ಸರಿಯಾಗಿ ತಿಳಿದಿತ್ತು.
ಅವುಗಳು ನೋಡಲು ಚೆನ್ನಾಗಿಲ್ಲ, ಆದರೆ ಆರಾಮದಾಯಕವೆಂದು.
ನಿನಗೊಂದು ಜೊತೆ ತಂದಿದ್ದೇನೆ.
ಧನ್ಯವಾದ, ಅಮ್ಮ.
ಈ ವ್ಯಕ್ತಿ ಚಂದದ ಕೆಂಪು ಲಿಪ್ಸ್ಟಿಕ್ ಹಚ್ಚಿದ್ದಾನೆ.
ಅಮ್ಮ! ನೀನು ಅವಳ ಬಗ್ಗೆ ಮಾತನಾಡುತ್ತಿರುವೆ ಎಂದು ಆಕೆ ಹೇಳಬಲ್ಲಳು.
ಗಂಡಸರಂತೆ ಬಟ್ಟೆ ಧರಿಸಿದರೆ ಹಾಗೆಯೇ ನಡೆಸಿಕೊಳ್ಳುತ್ತಾರೆ ಅಂದುಕೊಂಡಿದ್ದಾಳೆ.
ನೀನು ತಮಾಷೆ ಮಾಡುತ್ತಿರಬೇಕು.
ದೇವರೇ.
ಬನ್ನಿ.
ಸರಿ, ಏನು ಗೊತ್ತಾ? ನಾನು...
ಪಿಜ್ಜಾ ಮಿಸ್ ಮಾಡ್ತಿದ್ದೇನೆ.
ಇಂತಹ ಸಮಯದಲ್ಲಿ ನೀನು ತಿನ್ನುವ ಬಗ್ಗೆ ಹೇಗೆ ಯೋಚಿಸಬಲ್ಲೆ?
ನಾವು ತೆರಳಬೇಕಿದ್ದ ಸಮಯದಲ್ಲಿ ತೆರಳಿದ್ದರೆ,
ನ್ಯೂಯಾರ್ಕಿನಲ್ಲಿ ಒಳ್ಳೆಯ ಪಿಜ್ಜಾ ತಿನ್ನುತ್ತಿರುತ್ತಿದ್ದೆವು.
ಅದು ಒಮ್ಮತದ ನಿರ್ಧಾರವಾಗಿತ್ತು. ನೀನೂ ಇಲ್ಲಿಯೇ ಉಳಿಯಬಯಸಿದ್ದೆ.
ಇಲ್ಲ, ನಾನು ಅದನ್ನು ಒಪ್ಪಿಕೊಂಡೆ. ನನಗೆ ಬೇಡವಾಗಿತ್ತು...
ಬೇಡ, ಮಾರ್ಗರೆಟ್.
ನಾವು ದೂರಬೇಕೆಂದಿದ್ದರೆ, ನಿಂಗೆ ಆ ಹುಡುಗಿ ಎಲ್ಲಿ ಸಿಕ್ಕಿದಳೆಂದು ಕೇಳಬೇಕು.
ನಾನು ಕಂಡುಕೊಂಡಲ್ಲಿ... ನೀನು ಕೂಡ ಇದ್ದೆ.
ಆಕೆಯನ್ನು ಗೊತ್ತುಪಡಿಸುವ ನಿರ್ಧಾರದಲ್ಲಿ ನಾನಿರಲಿಲ್ಲ.
- ನಾ ನೇಮಿಸಲಿಲ್ಲ. - ನೀನು ಮಕ್ಕಳನ್ನು ಅವಳೊಂದಿಗೆ ಬಿಟ್ಟೆ.
- ನೀ ನನ್ನ ಕೈಬಿಟ್ಟೆ. - ಕೆಲಸ ಮಾಡುತ್ತಿದ್ದೆ!
ಎಸ್ಸಿಯನ್ನು ಕರೆತರಬಹುದಾಗಿತ್ತು.
ಮಕ್ಕಳ ಮೇಲೆ ನಿಗಾ ಇಡುವ ಕೆಲಸ ಮಾತ್ರ ನಿಂಗಿತ್ತು.
ಛೀ.
ನನ್ನನ್ನು ಕ್ಷಮಿಸು.
ಕ್ಷಮಿಸು. ಇದರ ಬಗ್ಗೆ ಇಲ್ಲಿ ನಾವು ಮಾತನಾಡಬಾರದು.
ನನಗೆ ಮಾತನಾಡಬೇಕು.
ನನ್ನ ತಲೆಯಲ್ಲಿ ಅದು ಹಾದುಹೋಗುತ್ತಲೇ ಇದೆ, ಆ ರಜಾದಿನ ನಿನಗೆ ನೆನಪಿದೆಯೇ?
ಗಸ್ ಹಾಸಿಗೆಯಿಂದ ಕೆಳಗೆ ಬಿದ್ದಿದ್ದು ಮತ್ತು ನಾನು ಗಾಢ ನಿದ್ದೆಯಿಂದ ಎದ್ದಿದ್ದು,
ನಾನು ಗಸ್ ನೆಲಕ್ಕೆ ಬೀಳುವ ಮೊದಲು ಆತನನ್ನು ಹಿಡಿದುಕೊಂಡಿದ್ದು.
ಮತ್ತು...
ನಾವು ನಗುತ್ತಿದ್ದೆವು, ನೆನಪಿದೆಯೇ?
ನಗುತ್ತಿದ್ದೆವು, ನಾನು ಮಲಗುವುದಿಲ್ಲ ಎಂಬುದಕ್ಕೆ ಅದು ಪುರಾವೆಯಾಗಿತ್ತು.
ಎಲ್ಲವೂ ಆಚೆ ಹೋಗುತ್ತದೆ, ಮತ್ತು...
ಪ್ರತಿ ಸೆಕೆಂಡ್, ಕಣ್ಣು ಮುಚ್ಚಿರುವಾಗಲೂ ಅವರನ್ನು ಗಮನಿಸುತ್ತಿರುತ್ತೇವೆ.
ಆದರೆ ಆ ರಾತ್ರಿ ನಾನು ಗಸ್ ನನ್ನು ಹಿಡಿಯಲಿಲ್ಲ.
ಅವನನ್ನು ಬೀಳಲು ಬಿಟ್ಟವಳು ನಾನು.
ಅದು ಹೇಗಾಯಿತೆಂದು ನನಗೆ ತಿಳಿದಿಲ್ಲ. ಹೇಗಾಯಿತೆಂದು ಯಾವತ್ತೂ ಅರ್ಥವಾಗದು.
ಅಂದರೆ, ಯಾವ ತಾಯಿ
ತನ್ನ ಮಗುವನ್ನು ಕಳೆದುಕೊಳ್ಳುವಳು?
ನೀ ಅವನ ಕಳೆದುಕೊಳ್ಳಲಿಲ್ಲ.
ಇಲ್ಲ...
ಅವರು ಕೊಂಡು ಹೋದರು.
ಅವರು ಕೊಂಡು ಹೋದರು, ಏಕೆಂದರೆ ಅವನು ನನ್ನಂತಿದ್ದ.
No comments yet. Be the first to leave one.