Candy Cane Lane

Candy Cane Lane

Download Kannada Subtitle

Release info

Candy Cane Lane 2023 720p AMZN WEBRip 800MB x264-GalaxyRG
A Commentary by sash35

Tags

webrip
web
x264
720p
720
BRip
1080
TS
YTS
Web-DL
web-dl
WEB-DL
HD
Published on: 2023-12-02
Downloads: 28
Hearing Impaired: No

Kannada subtitle preview

The first 200 lines.

ಅದ್ಭುತ!

ಎಲ್ ಸೇಗಂಡೋಗೆ ಸ್ವಾಗತ

ಎಲ್ ಸೇಗಂಡೋ ಪ್ರೌಢ ಶಾಲೆ ರಜಾದಿನಗಳನ್ನು ಆನಂದಿಸಿ!

ಕ್ಯಾಂಡಿ ಕೇನ್ ಲೇನ್ ಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು

ಎಲ್ಎಎಕ್ಸ್

ಇದು ಸ್ಯಾಂಟನ ಜಾಗ

ಕ್ಯಾಂಡಿ ಕೇನ್ ಲೇನ್

#1 ತಂದೆ

2013 ರ ವಿಜೇತರು

2018 ರ ವಿಜೇತರು

2022 ರ ವಿಜೇತರು

"ಸ್ಯಾಂಟ ಇರಲಿ", ಎಂದನು ದೇವರು.

ದೇವರೇ.

ನಿನಗೆ ಕ್ಯಾಂಡಿ ಕೇನ್ ಗಳು ಬಹಳ ಇಷ್ಟ ಅಲ್ಲವೇ, ಕ್ರಿಸ್?

ಹೌದು.

ಮತ್ತು ನಿನಗೆ ಉಬ್ಬು ಇರುವ ಗೊಂಬೆಗಳು ಬಹಳ ಇಷ್ಟ ಅಲ್ಲವೇ, ಬ್ರೂಸ್?

ಹೌದು, ಬಹಳ ಇಷ್ಟ.

ಹೂಂ. ಇಲ್ಲ. ನೀನೇನು ಹೇಳಿದ್ದು ತಿಳಿಯಿತು ನನಗೆ.

ನೀನೇ ಅವುಗಳನ್ನು ಉಬ್ಬಿಸಿದೆಯಾ?

- ನಮ್ಮದು ಉಬ್ಬಿಸುವ ಕುಟುಂಬ. - ಹೂಂ.

ನೀನು ಇನ್ನೂ ಮರ ಕೆತ್ತುತ್ತಿರುವೆ. ಹವ್ಯಾಸವೇ?

ಹೌದು. ಎಲ್ಲಾ ಕೈಯಿಂದ ಕೆತ್ತಿರುವೆ.

ಹೂಂ, ಮುದ್ದಾಗಿದೆ. ಹೆಚ್ಚೇನೂ ಅಲ್ಲ, ಆದರೆ ಮುದ್ದಾಗಿದೆ.

ನನ್ನ ಕರಕುಶಲತೆಗೂ ನಿನ್ನ ಉಬ್ಬಿರುವ ಗೊಂಬೆಗೂ ಏನು ಹೊಲಿಕೆ?

- ತಿಳಿಯುವ ಆಸಕ್ತಿ ಇಲ್ಲ. - ಸರಿ, ನೋಡೋಣ.

- ನೋಡೋಣ. - ನೋಡೋಣ.

ನೋಡೋಣ. ನೋಡೋಣ.

ನೋಡೋಣ.

ನನಗೆ ಅದೃಶ್ಯ ಕವಚ ಬೇಕೇ? ಅಥವಾ ಹಾರುವ ಬೂಟುಗಳೇ?

ಎಲ್ಫ್ ಮಾಡುವುದಾದರೆ, ಬೇಕಾದ್ದು ಕೇಳು, ಸರಿಯೇ?

ಸ್ಯಾಂಟನ ಎಲ್ಫ್ಗಳು ಎಲ್ಲಾ ಮಾಡುತ್ತವೆ.

ಸರಿ, ಒಪ್ಪುವೆ. ಈಗ ಪತ್ರ ಬರೆದು ಮುಗಿಸು.

ಬೇಗ, ಉತ್ತರ ಧ್ರುವಕ್ಕೆ ಕಳಿಸಬೇಕು.

ಬ್ರೂಸ್ ಇನ್ನೆಷ್ಟು ಉಬ್ಬು ಗೊಂಬೆಗಳನ್ನು ಆ ಮಹಡಿಯ ಮೇಲೆ ಹಾಕುವನು?

ಬ್ರೂಸ್. ಚಿನ್ನ, ಒಳ್ಳೆಯದು. ನೆನಪಿಸಿದೆ.

ಅಲ್ಲಿಗೆ ಕೊಂಡೊಯ್ಯಲು ಒಂದು ಚೆಂದದ ವೈನ್ ಬಾಟಲಿ ತರಲು ಮರೆಯಬೇಡ.

ಸ್ಪರ್ಧೆಗಾಗಿ ಚೆಂದದ ಬಾಟಲಿ ತರಲ್ಲ ನಾನು.

ಅವರು ಸ್ಪರ್ಧಿಗಳಲ್ಲ. ನಮ್ಮ ನೆರೆಯವರು.

- ಅಪ್ಪ, ನನ್ನ ಶೂಗಳು ಎಲ್ಲಿವೆ? - ಇಲ್ಲೇ ಇವೆ.

ಜಾಯ್, ನಿನಗೆ ಇಲ್ಲೇ ನಿನ್ನ ವಸ್ತುಗಳನ್ನು

ನೋಡಿಕೊಳ್ಳಲು ಕಷ್ಟವಾಗುತ್ತಿದೆ,

ಕಾಲೇಜಿಗೆ ಹೋದಾಗ ಏನು ಮಾಡುವೆ?

ನಾಟ್ರ ಡಾಂ?

ನಾಟ್ರ ಡಾಂ ಯುನಿವರ್ಸಿಟಿ

ಇದು ಮನೆಗೆ ಹೇಗೆ ಬಂತು?

ಅಪ್ಪ, ನನಗೆ ಗೊತ್ತು ನೀವು ಯು ಎಸ್ ಸಿಯಲ್ಲಿ ಭೇಟಿಯಾಗಿದ್ದು ಎಂದು, ಆದರೆ...

- ನನಗೆ ಅಲ್ಲಿಗೆ ಹೋಗಲು ಇಷ್ಟವಿಲ್ಲ. - ಏನು?

ಏನು ಹೇಳುತ್ತಿರುವೆ? ಯು ಎಸ್ ಸಿ ನಿನ್ನ ರಕ್ತದಲ್ಲಿದೆ.

- ಫೈಟ್ ಆನ್. - ಫೈಟ್ ಆನ್.

ಕೇಳು, ಚಿನ್ನ, ನಾನು ನನ್ನ ಹಳೆಯ ಸಾಫ್ಟ್ ಬಾಲ್ ಕೋಚ್ ಗೆ ಕರೆ ಮಾಡಿ ಹೇಳುವೆ.

ಇಲ್ಲ, ಅಮ್ಮ, ನಾನು...

ನಿನಗೆ ಯು ಎಸ್ ಸಿಗೆ ಹೋಗಲು ಇಷ್ಟವಿಲ್ಲ ಎಂದು ತಿಳಿದು ಬೇಜಾರಾಯಿತು.

ವಾಹ್, ಜಾಯ್. ಯು ಎಸ್ ಸಿ. ಫೈಟ್ ಆನ್.

ಫೈಟ್ ಆನ್, ಚಿನ್ನ.

ಫೈಟ್ ಆನ್.

ಅರ್ಧ ಗಂಟೆ ಅಷ್ಟೇ ಇಲ್ಲಿಂದ.

ಅಪ್ಪನೊಂದಿಗೆ ಎಷ್ಟು ಹೊತ್ತು ಕಳೆಯಬಹುದು.

ಟ್ರಾಫಿಕ್ ಇಲ್ಲದಿದ್ದರೆ 20 ನಿಮಿಷ ಅಷ್ಟೇ. ಪ್ರತಿ ರಾತ್ರಿ ಜೊತೆಯಲ್ಲಿ ಊಟ ಮಾಡಬಹುದು.

ಹೌದು.

ನಿಕ್, ಆ ಗಣಿತ ಪರೀಕ್ಷೆ ಹೇಗಾಯಿತು?

ಗಣಿತ ಪರೀಕ್ಷೆ ಇತ್ತೇ? ಎಷ್ಟು ಸಿಕ್ಕಿತು?

ಅಂಕಿಗಳೇ ಜೀವನ ಅಲ್ಲ, ಅಪ್ಪ.

- ಅಂದರೆ, ಚೆನ್ನಾಗಿ ಬರಲಿಲ್ಲ ಎಂದರ್ಥ. - ಸ್ವಲ್ಪವೂ.

ನೋಡು, ನಿಕ್, ಜೀವನದಲ್ಲಿ ಗೆಲ್ಲಬೇಕೆಂದರೆ,

ಏನು ಮುಖ್ಯವೋ ಅದರ ಮೇಲೆ ಗಮನ ಹರಿಸಬೇಕು.

ನನಗೆ ಸಂಗೀತ ಮುಖ್ಯ.

ಗಣಿತ ಮುಖ್ಯ. ಸಂಗೀತ ಐಚ್ಛಿಕ.

ಸರಿ, ಆದರೆ, ಚಿನ್ನ, ಸಂಗೀತ ಅವನಿಗೆ ಸಂತಸ ತರುತ್ತೆ.

ಆದರೆ ಸಂಗೀತದಲ್ಲಿ ಹಣ ಮಾಡಲು ಆಗಲ್ಲ.

ಆದರೆ, ಎಷ್ಟೋ ಜನ ಸಂಗೀತದಿಂದ ಹಣ ಗಳಿಸಿದ್ದಾರೆ, ಕ್ರಿಸ್.

ಟ್ಯೂಬಾ ಆಡಿ ಗಳಿಸಿಲ್ಲ.

ಬಂಗಾರದಂತಹ ಜೀವನ ಇರುವ ಒಬ್ಬ ಟ್ಯೂಬಾ ನುಡಿಸುವವನ ಹೆಸರು ಹೇಳಿ ನೋಡೋಣ.

ಒಂದು ಹೆಸರು. ಯಾರಾದರೂ "ಟ್ಯೂಬಾ ವಾದನ" ಎಂದು

ಬ್ಯಾಂಡ್ ನಲ್ಲಿ ಪರಿಚಯಿಸುವುದು ನೋಡಿರುವೆಯಾ?

ನೀನು ಗಣಿತದ ಮೇಲೆ ಗಮನ ಹರಿಸಬೇಕು.

ಗಣಿತದ ಮೇಲೆ ಗಮನ ಹರಿಸು. ಟ್ಯೂಬಾದಿಂದ ಯಾರೂ ಉದ್ಧಾರ ಆಗಿಲ್ಲ.

ಓಲ್ಡ್ ಟೌನ್ ಮ್ಯೂಸಿಕ್ ಹಾಲ್

ತೋರಣ ಹಾಕಿರಿ

ನಿನ್ನನ್ನು ಚೆನ್ನಾಗಿ ಅರಿಯಲಿರುವೆ

ಹೋಲಿಕೆಯು ಸಂತೋಷವನ್ನು ಕದಿಯುತ್ತದೆ

ಈ ಕ್ರಿಸ್ಮಸ್

ನಾವು ಮರವನ್ನು ಕಡೆದಾಗ

ಒಟ್ಟಿಗೆ ಎಷ್ಟು ಸಂತಸ

ಸಿಡೆಲ್ಟ್ವೈನ್

- ಹೇ. ಶುಭೋದಯ, ಪ್ಯಾಮ್. - ಶುಭೋದಯ.

ನಿನಗೇನಾಗಿದೆ?

ಮೆರ್ರಿ ಕ್ರಿಸ್ಮಸ್.

ಆದರೆ ಒಂದು ಒಳ್ಳೆಯ ಸುದ್ದಿ.

ಹೊರಗುತ್ತಿಗೆ ಅಧಿಕಾರಿಗಳು ಹೊರಗೆ ಕೆಲಸ ಸಿಗುವಲ್ಲಿ

ನಿನಗೆ ಪೂರ್ತಿ ಸಹಾಯ ಮಾಡುವರು.

ಸಿಡೆಲ್ಟ್ವೈನ್ ಕೈಗಾರಿಕಾ ಪ್ಲಾಸ್ಟಿಕ್ಸ್

ಲೀ, ಯಾರೂ ನನ್ನಂತೆ ಮಾರಾಟಗಾರರೊಂದಿಗೆ ಮಾತಾಡಲ್ಲ.

ನನ್ನಂತಹ ಸಂಪರ್ಕ, ಇತಿಹಾಸ, ರೋಲೋಡೆಕ್ಸ್ ಯಾರ ಬಳಿಯೂ ಇಲ್ಲ.

ರೋಲೋಡೆಕ್ಸ್?

ತುಂಬಾ ಚೆನ್ನಾಗಿರುತ್ತೆ. ನನಗಿಷ್ಟ.

ನಿಜವಾಗಿಯೂ ಕ್ರಿಸ್ಮಸ್ ಮುಂಚೆ ಹೀಗೆ ಮಾಡಲಿರುವೆಯಾ?

ಇದು ವ್ಯವಹಾರ, ಅಷ್ಟೇ.

ಕೇಳು, ನಮಗೆ ಗೊತ್ತು ಇವು ರಜಾದಿನ ಎಂದು.

ಕ್ಷಮಿಸು.

ನಿನ್ನ ಸೇವೆಗೆ ಧನ್ಯವಾದ ಹೇಳಲು ನಿನಗೇನೋ ಕೊಡಬೇಕೆಂದಿರುವೆ.

ಹೇ, ನಿನ್ನ ಉಣ್ಣೆ ಬೇಕಿಲ್ಲ ನನಗೆ.

ಹೇ, ಇರು. ನಾನಿದನ್ನು ತೆಗೆದುಕೊಳ್ಳುವೆ.

ಬೇರೆಯವರಿಗೆ ನೀಡುವೆ.

ನಿನ್ನ ರಜಾದಿನದ ಉಣ್ಣೆಯ ಮೇಲೆ ನನಗೆಷ್ಟು ದ್ವೇಷ ಇದೆ ಎಂದು ತೋರಿಸುವೆ.

ನಾನು ತೆರೆಯುತ್ತೇನೆ.

ಹೂಂ.

ಮೆರ್ರಿ ಕ್ರಿಸ್ಮಸ್, ಸಹೋದರ.

ಮೆರ್ರಿ ಕ್ರಿಸ್ಮಸ್.

ಮುಂದೆ ಯಾರು?

ಮತ್ತೆ ನಾನು ಆ ರಾತ್ರಿ 14% ಅಷ್ಟು ರಕ್ತಸ್ರಾವ ನಿಲ್ಲಿಸಿದೆ.

ಒಳ್ಳೆಯ ಕೆಲಸ, ಕ್ಯಾರ್.

ಪ್ರಾದೇಶಿಕ ಅಧಿಕಾರಿಗಳು ಕೇಳಿ ಖುಷಿಪಡುತ್ತಾರೆ.

ನನ್ನನ್ನು ಕಾರ್ಯಾಚರಣೆ ನಿರ್ದೇಶಕಿ ಪದವಿಗೆ

ಪರಿಗಣಿಸುವರು ಎನ್ನುವಿರಾ?

ಪ್ರಾದೇಶಿಕ ಅಧಿಕಾರಿಗಳು ಬಂದಾಗ, ಹೇಗೆ ನಾವು...

ನಾವು ಪಶ್ಚಿಮದ ಅತ್ಯುತ್ತಮ ವಿತರಣಾ ಕೇಂದ್ರ ಎಂದು ನೋಡುವರು.

ನನ್ನಿಂದಾಗಿ. ನಿಮ್ಮಿಂದಾಗಿ.

ಅದು, ಹೆಚ್ಚಾಗಿ, ನನ್ನಿಂದಾಗಿ, ಹಾಗಾಗಿ...

ನೀವು ಬೆಂಬಲ ನೀಡುವಿರಾ?

- ಎಲ್ಲವೂ ಸರಿಯಾಗಿ ನಡೆದರೆ. - ಹೌದು.

- ಖಂಡಿತ ಬೆಂಬಲಿಸುವೆ. - ಧನ್ಯವಾದ.

- ಚೆನ್ನಾಗಿ ಕೆಲಸ ಮಾಡಿರುವೆ. - ಧನ್ಯವಾದ. ಧನ್ಯವಾದ.

ಯಾಹೂ!

ಹಲೋ, ಮಿಸೆಸ್ ಕಾರ್ವರ್.

ನೀನು ಖಂಡಿತ ಏನಾಯಿತೆಂದು ನಂಬಲ್ಲ.

ನಾನೂ ಅದನ್ನೇ ಹೇಳುವವನಿದ್ದೆ.

ನನ್ನಿಂದ ಆಯಿತು. ಡೊನಾಲ್ಡ್ ಬೆಂಬಲ ಸಿಕ್ಕಿತು.

ಅದ್ಭುತ, ಚಿನ್ನ.

ನಿನಗೆ ಬಡ್ತಿ ನೀಡದಿರುವವರು ಹುಚ್ಚರು.

ಕ್ರಿಸ್, ನನ್ನ ಸಂಬಳವೂ ಹೆಚ್ಚುತ್ತೆ, ರಜಾದಿನವೂ ಹೆಚ್ಚುತ್ತೆ.

ಹೇ, ಕೇಳು, ಇಲ್ಲೂ ಏನೋ ನಡೆಯಿತು.

ಒಂದು ನಿಮಿಷ. ಏನೋ ಕೆಲಸ ಬಂದಿದೆ. ನಿನಗೆ ಮರಳಿ ಕರೆ ಮಾಡುವೆ.

- ಕ್ಯಾರಲ್, ಕೇಳು. - ಕರೆ ಮಾಡುವೆ.

ಸರಿ, ಬಾಯ್.

ಯೂ-ಹೂ. ಹಾಯ್.

ನಾನು ಕಿಮರ್, ನಿಮ್ಮ ಹೊರಗುತ್ತಿಗೆ ಅಧಿಕಾರಿ. ಕೆಲಸ ಬದಲಿಸಲು ಸಹಾಯ ಮಾಡಲು ಬಂದಿರುವೆ.

- ನೀನು ಏನು? - ಹೊರಗುತ್ತಿಗೆ ಅಧಿಕಾರಿ.

- ಹೊರಗುತ್ತಿಗೆ ಅಧಿಕಾರಿ. - ನಿಮ್ಮನ್ನು ಹೊರಕಳಿಸುತ್ತಿರುವರು.

ಹೌದು, ಅದು ನನಗೆ ತಿಳಿದಿದೆ. ಆದರೆ,

ಕೆಲಸದಿಂದ ಹೊರಕಳಿಸಲು ನಿಜವಾಗಿ ಅಧಿಕಾರಿ ಇರುತ್ತಾರೆಂದು ಗೊತ್ತಿರಲಿಲ್ಲ.

ಹೌದು, ನಾನು ಸಹಾಯ ಮಾಡಲು ಬಂದಿರುವೆ. ಇಂದು ಹೇಗನಿಸುತ್ತಿದೆ?

ಹೊರಗೆಸೆದಾಗ ಏನನಿಸುತ್ತೆ?

ನೀನು ಇದನ್ನೇ ಮಾಡುವುದೇ? ಕೆಲಸ ಕಳೆದುಕೊಂಡವರಿಗೆ ಹೊರಹೋಗಲು ಸಹಾಯ ನೀಡುವುದೇ?

ಇತ್ತೀಚೆಗೆ ಕೆಲಸ ಕಳೆದುಕೊಂಡವರಿಗೆ.

- ವಾಹ್. ಧನ್ಯವಾದ, ಕಿಮರ್. - ಹೊರಗೆ ಹೋಗಾಯಿತು.

ನಿಜ.

ಕ್ರಿಸ್ಮಸ್ ಹಾಡು ನ್ಯಾಟ್ ಕಿಂಗ್ ಕೋಲ್

ಹ್ಯಾಪಿ ಹಾಲಿಡೇಸ್

ಹೇ. ಬಂದೆಯಾ?

- ತಯಾರಾದೆಯಾ? - ಹೂಂ.

ಹೇ, ಕ್ಯಾರಲ್.

ನಿನಗೇನೋ...

ವೈನ್ ಬಾಟಲಿ ಎಲ್ಲಿ?

ಛೇ.

ಛೇ, ಕ್ರಿಸ್. ನನಗೆ ನಿಜವಾಗಿ ಆ ಬಾಕ್ಸ್ ವೈನ್ ಕುಡಿಯಲು ಇಷ್ಟ ಇಲ್ಲ.

- ಕ್ಷಮಿಸು. - ಚೆಂದ ಕಾಣುತ್ತಿರುವೆ, ಅಮ್ಮ.

ಧನ್ಯವಾದ, ಚಿನ್ನ.

ಜಾಯ್, ನಿಕ್ ಗೆ ನಾವು ಪಕ್ಕದ ಮನೆಗೆ ಹೋಗಿದ್ದು ಹೇಳುವೆಯಾ?

ಪಿಜ್ಜಾ ಬರುತ್ತಿದೆ, ಸರಿಯೇ?

- ಸರಿ. - ತಯಾರೇ?

ಹೂಂ, ತಯಾರಿರುವೆ.

ನಾವು ಪಿಕಲ್ಬಾಲ್ ಪ್ರಯತ್ನಿಸಬೇಕು.

ಎಲ್ಲರೂ ಅದನ್ನೇ ಆಡುತ್ತಿದ್ದಾರೆ. ಸ್ಕಾಟ್ ಮತ್ತು ಶೆಲ್ಲಿ ಕೂಡ.

ಮತ್ತು ಹೊಂದುವ ತಲೆಯ ಬ್ಯಾಂಡ್ ಮತ್ತು ಚಡ್ಡಿ ಕೂಡ ತೆಗೆದುಕೊಳ್ಳಬೇಕು.

ನೀನು ಚಡ್ಡಿಯಲ್ಲಿ ಚೆಂದ ಕಾಣುವೆ.

ಒಟ್ಟಿಗೆ ಆಡಬಹುದು ಆಗ ನಾವು, ಮುಂಚೆ ಮಾಡುತ್ತಿದ್ದಂತೆ.

ತಯಾರಾಗಿ, ಹೊರಗೆ ಹೋಗಿ, ಬೇಕಾದ ಆಟ ಆಡುವುದು.

- ಹೇ, ಕ್ಯಾರಲ್. - ಹೇಳು, ಚಿನ್ನ.

- ಹೇ. - ಹೂಂ.

ನಾನು ಕೆಲಸ ಕಳೆದುಕೊಂಡೆ.

- ಏನು? - ಕೆಲಸ ಕಳೆದುಕೊಂಡೆ.

ಲೀ ಕಂಪನಿ ಮಾರಿದ, ಮಾರಾಟ ವಿಭಾಗ ಅರ್ಧದಷ್ಟು ಕಡಿತಗೊಳಿಸಿದ,

ನಾನು ತೆಗೆದುಹಾಕಿದ ಅರ್ಧದಲ್ಲಿದ್ದೆ.

- ದೇವರೇ. ಯಾವಾಗ ಆಗಿದ್ದು ಇದೆಲ್ಲಾ? - ಇಂದು ಬೆಳಗ್ಗೆ.

ನಾನು ಇದರ ಬಗ್ಗೆ ಹೇಳಲಿಲ್ಲ ಏಕೆಂದರೆ

ನೀನು ಡೊನಾಲ್ಡ್ ಮತ್ತು ಬಡ್ತಿಯ ಬಗ್ಗೆ ಖುಷಿಯಲ್ಲಿದ್ದೆ.

ಅದನ್ನು ಹಾಳುಮಾಡಲು ಇಷ್ಟ ಇರಲಿಲ್ಲ.

- ನೀನು ಆರಾಮಿರುವೆಯಾ? - ಇಲ್ಲ, ಆರಾಮಿಲ್ಲ. ನನ್ನ ಜೀವನ ಹಾಳಾಗಿದೆ.

ಇಲ್ಲ, ಜೀವನ ಹಾಳಾಗಿಲ್ಲ.

ಏನಾದರೂ ಮಾಡೋಣ. ಮಾಡುವೆವು.

ಕೇಳು, ಮಕ್ಕಳಿಗೆ ಇದು ಗೊತ್ತಾಗಬಾರದು, ಸರಿಯೇ?

ಅವರಿಗೆ ನಿನ್ನ ಮೇಲೆ ಪ್ರೀತಿ ಇದೆ. ಏನಾಗುತ್ತಿದೆ ಎಂದು ಅವರಿಗೂ ತಿಳಿಯಲಿ.

ಕೊನೆಯ ಕ್ರಿಸ್ಮಸ್ ಹಾಳು ಮಾಡಲು ಇಷ್ಟ ಇಲ್ಲ ನನಗೆ.

ಕೊನೆಯ ಕ್ರಿಸ್ಮಸ್? ಏನು ನಿನ್ನರ್ಥ?

ಜಾಯ್ ಹೋಗುತ್ತಿದ್ದಾಳೆ, ನಿಕ್ ಕೂಡ ಇನ್ನೇನು ಹೋಗುತ್ತಾನೆ,

ಮತ್ತು ಚಿಕ್ಕ ಹುಡುಗಿಗೂ ಅರ್ಥವಾಗುವಷ್ಟು ವಯಸ್ಸು...

ಓಹ್, ಓಹ್, ಓಹ್, ಇರು.

ನಿನ್ನ ಜೊತೆ ಆದದ್ದು ಸರಿಯಲ್ಲ, ಆದರೆ, ಇದು ನಮ್ಮ ಕೊನೆಯ ಕ್ರಿಸ್ಮಸ್ ಅಲ್ಲ, ಸರಿಯೇ?

ಪರವಾಗಿಲ್ಲ. ಏನಾದರೂ ಮಾಡೋಣ ಅದರ ಬಗ್ಗೆ.

- ನಾವೇ? - ಹೌದು, ನಾವೇ. ಏನಾದರೂ ಮಾಡೋಣ.

- ಸರಿ. - ಹಲೋ, ನೆರೆಯವರೇ!

ಬರಲು ಅನುಮತಿ ಬೇಕೇ?

- ನನ್ನ ಬಳಿ ಒಳ್ಳೆಯ ವಸ್ತು ಇದೆ. - ಹೌದು, ಬನ್ನಿ, ಒಂದು ಬಾಕ್ಸ್ ಗ್ರೋಗ್ ಕುಡಿಯೋಣ.

ಅವನ ಅರ್ಥ ವೈನ್ ಎಂದು!

ಈಗ ಬಂದೆವು! ಎರಡೇ ನಿಮಿಷ!

- ಒಂದು ವೈನ್ ಬಾಕ್ಸ್ ಇದೆ, ಆದರೆ. - ಹೌದು.

ಕ್ಯಾಬರ್ನೆಟ್

ಹೋಗೋದು ಬೇಡವೇ?

- ಬೇಡ ಎಂದರೆ ಬಿಡೋಣ. - ಇಲ್ಲ, ಕೇಳಿದೆಯಲ್ಲವೇ? ವೈನ್ ಇದೆ.

- ಹೋಗೋಣ. - ಸರಿ.

More Kannada subtitles for Candy Cane Lane

Comments

No comments yet. Be the first to leave one.

Keep it about this subtitle — sync, quality, typos.500 characters left