Road House

Road House

Download Kannada Subtitle

Release info

Road House 2024 720p AMZN WEBRip 800MB x264-GalaxyRG
A Commentary by LeZee

Tags

webrip
web
x264
720p
720
BRip
Published on: 2024-03-26
Downloads: 171
Hearing Impaired: No

Kannada subtitle preview

The first 200 lines.

ಕಾರ್ಟರ್ ಫೋರ್ಡ್ ಅವರನ್ನು ಹುಡುಕುತ್ತಿರುವೆ.

ಯಾರೆಂದು ತೋರಿಸುವಿರಾ?

ಆ ಬೋಡ ಅಲ್ಲದಿದ್ದರೆ ಸಾಕು.

ಟಾಟೂ ಇರುವವನು. ಎಲ್ಲರನ್ನೂ ಹೊಡೆದುರುಳಿಸುತ್ತಿದ್ದಾನೆ.

ರೋಡ್ ಹೌಸ್

ಎದ್ದೇಳು!

ಚಿಕ್ಕದಾಗಿ ಹೇಳುವುದಾದರೆ,

ಗಣಿತದ ಪ್ರಕಾರ ಕಾರ್ಟರ್ ಫೋರ್ಡ್ ಗೆ ಸತತ ಆರು ಜಯ.

ಕಣಕ್ಕಿಳಿದು ಅದನ್ನು ಏಳಕ್ಕೆ ಏರಿಸುವವರು ಯಾರಿದ್ದೀರಿ?

ಯಾರಿದ್ದೀರಿ?

ಗೆದ್ದವನಿಗೇ ಎಲ್ಲಾ ಹಣ.

ಬೇಕಾದಷ್ಟು ಹಣ.

ಕಾರ್ಟರ್ ಗೆ ಆರು ಸಲ ಸಿಕ್ಕಿತು.

ಇನ್ನು ಯಾರಿಗೆ ಬೇಕು?

ಟೇಪ್ ಹಾಕಿ ಕಳಿಸುವೆ. ಕೈ ಮುಂದೆ ಮಾಡು.

ಬೇಡವಾ?

- ಮೂರ್ಖ. - ಮುಂಚೆ ಎಂದಾದರೂ ಹೊಡೆದಾಡಿರುವೆಯಾ?

ಸರಿ, ಬಂದ ಒಬ್ಬ ಸೂಪರ್ ಹೀರೋ.

ಅದನ್ನು ಮುಚ್ಚಿ! ಬಾ.

ಅದು ಯಾರು ಗೊತ್ತಾ?

ಇಲ್ಲ. ಇಲ್ಲ.

ನಾನು ಅವನೊಂದಿಗೆ ಹೊಡೆದಾಡಲ್ಲ. ಸಾಧ್ಯವೇ ಇಲ್ಲ!

ಸಾಧ್ಯ ಇಲ್ಲ. ಸಾಧ್ಯವೇ ಇಲ್ಲ.

ಸಾಯಿ ನೀನು. ನನಗಿದು ಬೇಕಿಲ್ಲ.

ಅವನು ಆ ಬೇವರ್ಸಿ. ಅವನೊಂದಿಗೆ ಹೊಡೆದಾಡಲ್ಲ.

ಇಲ್ಲಿಂದ ತೊಲಗು. ಹೋಗು.

ನಿನ್ನ ದರಿದ್ರ ಹಣ ನಿನಗಿರಲಿ!

- ಅವನು ಯಾರು ಗೊತ್ತಾ? - ಹೋಗೋಣ.

ನಿಮ್ಮಲ್ಲಿ ಯಾರನ್ನಾದರೂ ಹೊಡೆದು ಸೋಲಿಸುವೆ.

ಅವನೊಂದಿಗೆ ಹೊಡೆದಾಡು!

ನಾನು ಅವನೊಂದಿಗೆ ಹೊಡೆದಾಡಲ್ಲ.

ಎಲ್ಲರೂ ಹಾಳಾಗಿ ಹೋಗಿ! ತೊಲಗಿ!

ಹಾಳಾಗಿ ಹೋಗಿ!

ಎಲ್ಲರೂ ಹಾಳಾಗಿ ಹೋಗಿ!

ತಗೋ. ನಿನ್ನ ಹಣ.

- ಇಲ್ಲ! - ಕೇಳಿ. ನಿಯಮಗಳು ನನ್ನವಲ್ಲ.

ಹೇ! ಡಾಲ್ಟನ್.

ಎಲ್ಲಿ ಹೋಗುತ್ತಿರುವೆ?

ನಿನ್ನಿಂದ 500 ಕಳೆದುಕೊಂಡೆ ನಾನು, ಬೇವರ್ಸಿ.

ಹೀಗೆ ಮಾಡುವ ಮುಂಚೆ ಚೆನ್ನಾಗಿ ಯೋಚಿಸಿದೆಯಾ?

ಹೇ, ಎಲ್ಲಿ ಹೋಗುತ್ತಿರುವೆ?

ನಿನ್ನ ಚಾಕು ಬೇಡ್ವಾ?

ಛೇ.

ಕೇಳಿ?

ಚೆನ್ನಾಗಿ ವಂಚನೆ ಮಾಡುತ್ತಿರುವೆ.

ಎದುರಾಳಿಗೆ ನೀನು ಯಾರು, ನಿನ್ನ ಇತಿಹಾಸ ಏನು ಎಂದು

ಗೊತ್ತಾದರೆ ಸಾಕು, ನಿನ್ನೊಂದಿಗೆ ಹೊಡೆದಾಡಲು ಭಯ ಪಡುತ್ತಾರೆ.

ಅದ್ಭುತ ಬುದ್ಧಿವಂತಿಕೆ.

ಹೂಂ, ಅದು ಕೆಲಸ ಮಾಡುತ್ತಿದೆ.

ನಿನ್ನನ್ನು ಗುರುತಿಸಲು ಸ್ವಲ್ಪ ಸಮಯ ಬೇಕಾಯಿತು.

ದೇವರೇ.

ಆಂಬ್ಯುಲೆನ್ಸ್ ಕರೆಯಲಾ?

ಇಲ್ಲ.

ನಿನಗೆ ಚಾಕು ಚುಚ್ಚಿಕೊಂಡಿದೆ.

ಇದನ್ನು ಹಿಡಿ.

ಖಂಡಿತ.

ಇದನ್ನು ತೆಗೆದಾಗ ರಕ್ತಸ್ರಾವ ಆಗುತ್ತೆ.

ಅಯ್ಯೋ, ದೇವರೇ.

ದೊಡ್ಡ ಅಸಹ್ಯ ಕಲೆ ಬಿಡುತ್ತೆ. ಆದರೆ ಇದು ಸುಲಭ.

ಇದನ್ನು ಬಹಳ ಸಲ ಮಾಡಿರುವೆ ಅನಿಸುತ್ತೆ.

ಹೂಂ.

ಬೇಕಿರೋದು ತಾಳ್ಮೆ ಮತ್ತು ಫಲಿತಾಂಶದಲ್ಲಿ ಆಸಕ್ತಿ, ಅಷ್ಟೇ.

ಕೇಳು, ನನ್ನದೇ ಆದ ರೋಡ್ ಹೌಸ್ ಇದೆ.

ಫ್ಲೋರಿಡಾ ಕೀಸ್ ನಲ್ಲಿ.

ರೋಡ್ ಹೌಸಾ?

ಹೆಮಿಂಗ್ವೇ ಬರುತ್ತಿದ್ದ.

ಅರ್ನೆಸ್ಟ್ ಹೆಮಿಂಗ್ವೇ?

ಒಳ್ಳೆಯದು.

ಅದು ರೌಡಿಗಳ ಸ್ಥಳವೇ.

ಕೋಪ ತಣಿಸಲು ಬರುತ್ತಾರೆ.

ಆದರೆ ಇತ್ತೀಚೆಗೆ ಕೆಟ್ಟ ಗ್ರಾಹಕರೇ ಬರುತ್ತಿದ್ದಾರೆ.

ಪ್ರತಿ ರಾತ್ರಿ ಬಂದು ಎಲ್ಲಾ ಒಡೆದುಹಾಕುತ್ತಾರೆ.

ಪೋಲಿಸರೂ ಸಹಾಯ ಮಾಡಲ್ಲ.

ನನ್ನ ಎಲ್ಲಾ ಬೌನ್ಸರ್ಗಳೂ ಓಡಿಹೋಗಿದ್ದಾರೆ.

ಕೊಡು.

ಅದಕ್ಕೇ, ಹೊರಗಿನ ಸಹಾಯ ಪಡೆಯಲು ನಿರ್ಧರಿಸಿದೆ.

ನನ್ನ ಗೆಳೆಯ ಕಾರ್ಟರ್ ಫೋರ್ಡ್ ಎನ್ನುವವನ ಬಳಿ ಮಾತಾಡಲು ಹೇಳಿದ.

ಹೂಂ, ಕಾರ್ಟರ್ ಕೆಲಸ ಚೆನ್ನಾಗಿ ಮಾಡುವನು ಅನಿಸುತ್ತೆ.

ಇಲ್ಲ, ನೀನು ಉತ್ತಮ.

ನಿನಗೆ ಒಳ್ಳೆಯ ಹಣ ನೀಡಬಲ್ಲೆ.

ವಾರಕ್ಕೆ ಐದು ಸಾವಿರ, ಒಂದೇ ತಿಂಗಳು.

ಇರಲು ಮನೆಯೂ ಕೊಡುವೆ.

ನನ್ನ ಬಳಿ ಸಮಯವಿಲ್ಲ. ಕ್ಷಮಿಸು.

ಏನು? ನಾನು 20 ಸಾವಿರ ಕೊಡುತ್ತಿರುವೆ.

ನಿನ್ನ ಕಾರು ನೋಡಿದರೆ, ನಿನಗದು ಬೇಕು ಅನಿಸುತ್ತೆ.

ನನಗೆ ನನ್ನ ಕಾರು ಇಷ್ಟ.

ನೀನು ಈಗ ಎಷ್ಟು ಮಾಡುತ್ತಿರುವೆಯೋ ಇಲ್ಲಿ...

ಅದಕ್ಕಿಂತ ಹೆಚ್ಚು.

ಕಾರ್ಟರ್ ನ ಕೇಳು.

ಕೇಳು, ನನ್ನ ನಂಬರ್ ಆದರೂ ತಗೋ.

ನನ್ನ ಬಳಿ ಫೋನ್ ಇಲ್ಲ.

ಇರು, ಕಾಗದದಲ್ಲಿ ಬರೆದುಕೊಡುವೆ,

ನಮ್ಮ ಪೂರ್ವಜರಂತೆ.

ನಾನು ಫ್ರಾಂಕಿ.

ಯೋಚಿಸಿ ನೋಡು.

ಶುಭ ರಾತ್ರಿ, ಮೇಡಂ.

ಇದು ಹೋಟೆಲ್ ಅಲ್ಲಪ್ಪ.

ನಾನು... ಇದನ್ನು ಸರಿಸುವೆ. ಸರಿಸುವೆ.

ಸರಿಯುತ್ತಾ ಕದಲುತ್ತಿದ್ದಾನೆ.

ಕಾಲ್ವಿನೋ ಬೆಂಜಮಿನ್ ಅನ್ನು ತಡೆದಿದ್ದಾನೆ.

ಕ್ಷಣಗಳು ಕಳೆದಿವೆ.

ಬಲಗೈ ಎತ್ತಿ ಹೊಡೆದಿದ್ದಾನೆ

ನೇರ ಎಡ, ಎಡ, ಬಲ ಸಂಯೋಜನೆಯೊಂದಿಗೆ.

ಬೆಂಜಮಿನ್ ಎದುರಾಳಿಯನ್ನು ಎತ್ತಿ ಎಸೆಯುತ್ತಿದ್ದಾನೆ.

ಸುತ್ತಿನಲ್ಲಿ ಕೇವಲ 16 ಬಾಕಿ.

ಬಂದ ಕಾಲ್ವಿನೋ.

ಬಲಗೈ... ಬಲಗೈ ಎತ್ತಿದ್ದಾನೆ.

ಬೆಂಜಮಿನ್ ಎಡ ಬಲ ನೋಡದೆ ಹೊಡೆಯುತ್ತಿದ್ದಾನೆ.

ಕಾಲ್ವಿನೋ ಇಂದ ಹೊಡೆತ.

ಎದುರಾಳಿಯ ಎಡಗೈ ಗುಡುಗಿನಂತೆ ಬಂದಿದೆ.

ಮೊಣಕಾಲಿಂದ ಕಾಲ್...

...ಬಲಗೈ. ಮತ್ತೆ ಮೊಣಕಾಲಿಂದ...

ಬೇಡ.

ಫ್ರಾಂಕಿ 305-136-5211

ಡಬ್ಲ್ಯುವೈಬಿಎಸ್ 106.4 ಫ್ಲೋರಿಡಾ ಕೀಸ್ ಗಾಗಿ,

ಹವಾನಾದ ಭಾಗಗಳು, ಕ್ಯೂಬಾ, ಸಮುದ್ರದಲ್ಲಿನ ಹಡಗುಗಳಿಗಾಗಿ,

ಮತ್ತು ಕೀ ವೆಸ್ಟ್ ಗಾಗಿ 102.8.

ದಾರಿಯಲ್ಲಿ ಫ್ರೆಡ್ ನ ನೋಡಿದೆಯಾ?

ಏನದು?

ಫ್ರೆಡ್, ಸೇತುವೆಯ ಮೇಲಿನ ಮರ?

ಮುಖ್ಯ ಸೇತುವೆ ಅಲ್ಲ, ಪಕ್ಕದಲ್ಲಿರುವ ಹಳೆಯ ಸೇತುವೆ.

ಐತಿಹಾಸಿಕ ಏಳು-ಮೈಲಿ ಸೇತುವೆ?

ಅದು ರಸ್ತೆಯ ಮಧ್ಯದಲ್ಲಿಯೇ ಬೆಳೆಯುತ್ತೆ.

ನೋಡಿದೆಯಾ?

ಇಲ್ಲ ಅನಿಸುತ್ತೆ.

ಗೊತ್ತಾ, ಇಡೀ ಸೇತುವೆ ಮುಚ್ಚಿದೆ. ಅಲ್ಲಿಗೆ ಹೋಗಲು ಆಗಲ್ಲ, ಆದರೆ...

ಈ ದೊಡ್ಡ ಹಳೆಯ ಮರ ಅಲ್ಲಿ ಹೇಗೋ ಬೆಳೆದಿದೆ.

ಅದು ಫ್ರೆಡ್, ಮರ.

ಅದರ ಮೇಲೆ ಒಂದು ಪುಸ್ತಕವೂ ಇದೆ.

ಸ್ಥಳೀಯ ಬಣ್ಣ ತುಂಬಿದೆ. ಪ್ರವಾಸಿಗರಿಗೆ ಚೆನ್ನಾಗಿರುತ್ತೆ.

ಅಂದ ಹಾಗೆ, ನಾನು ಚಾರ್ಲಿ.

ಗ್ಲಾಸ್ ಬುಕ್ಸ್

ಹೇ, ಚಾರ್ಲಿ.

ಈ ಪುಸ್ತಕದಂಗಡಿಯನ್ನು ನೀನೇ ನಡೆಸುವುದಾ?

ಇಲ್ಲ.

ಆದರೆ ಮಾಲೀಕರಲ್ಲಿ ನಾನೂ ಒಬ್ಬಳು.

ಗ್ಲಾಸ್ ಕೀಗೆ ಯಾಕೆ ಬಂದಿರುವೆ?

ಬಾರ್ ನಲ್ಲಿ ಕೆಲಸ ಮಾಡಲು.

ಬಾರ್ಟೆಂಡಿಂಗ್ ಕೆಲಸನಾ?

- ಇಲ್ಲ. - ಬಾರ್ ನಲ್ಲಿ ಬೇರೆ ಏನು ಕೆಲಸ ಇರುತ್ತೆ?

ಅದರ ಮಾಲೀಕಳಿಗೆ ಏನೋ ತೊಂದರೆಯಂತೆ,

ಅದನ್ನು ಪರಿಹರಿಸಲು ಬಂದಿರುವೆ.

ಸಿನೆಮಾ ಕಥೆ ಥರ ಇದೆ.

ಹಾಗೆ, "ಸ್ಥಳೀಯ ಪಟ್ಟಣದವರು ರೌಡಿಗಳನ್ನು ಸದೆಬಡೆಯಲು ಹೀರೋನನ್ನು ಕರೆಸುತ್ತಾರೆ."

ದರಿದ್ರ ಕಥೆಗಳು.

ಚಾರ್ಲಿ, ಅವರನ್ನು ಬಿಟ್ಟುಬಿಡು.

ಹೂಂ, ಕ್ಷಮಿಸಿ.

ಅವಳು ಪುಸ್ತಕ ಮಾರೋದು, ಮರಗಳು, ಫ್ರೆಡ್ ಬಗ್ಗೆ ಉತ್ಸಾಹದಲ್ಲಿ...

- ಹಾಯ್, ನಾನು ಸ್ಟೀಫನ್. - ಡಾಲ್ಟನ್.

ರೋಡ್ ಹೌಸ್ ಕೆಲಸಕ್ಕಾಗಿ ಬಂದಿದ್ದಾರೆ.

- ನಿಜವಾಗಿಯೂ? - ಫ್ರಾಂಕಿಗೆ.

ರೋಡ್ ಹೌಸ್ ಎಂದಳು, ಹೆಸರು ಹೇಳಲಿಲ್ಲ.

ಅದು ರೋಡ್ ಹೌಸ್ ಅಷ್ಟೇ.

ಓಹ್, ಅಂದರೆ... ಹೆಸರಿಲ್ಲವೇ?

ಹೂಂ, ಇಲ್ಲ. ಹೂಂ, ಹೌದು.

ಹಾಗೇ ಏನೋ.

ಅದು ರೋಡ್ ಹೌಸ್.

ಹೆದ್ದಾರಿಯಲ್ಲಿದೆ, ಮೈಲಿ ಗುರುತು 77 ದಾಟಿ ಸ್ವಲ್ಪ ದೂರ.

ಸರಿ, ಪುಸ್ತಕಕ್ಕಾಗಿ ಧನ್ಯವಾದ, ಆದರೆ... ನನ್ನ ಬಳಿ ಹಣ ಇಲ್ಲ.

ಇಲ್ಲ, ಇಲ್ಲ. ದಯವಿಟ್ಟು ಇಟ್ಟುಕೊಳ್ಳಿ.

ಉಚಿತವಾಗಿ.

ಧನ್ಯವಾದ.

ಗ್ಲಾಸ್ ಕೀಗೆ ಸುಸ್ವಾಗತ.

ಧನ್ಯವಾದ, ಸ್ಟೀಫನ್.

ಮೈಲಿ

ದಿ ರೋಡ್ ಹೌಸ್ ರೆಸ್ಟೋರೆಂಟ್ ಮತ್ತು ಬಾರ್

ಇಲ್ಲ. ದೇವರೇ... ಪ್ರತಿ ಬಾರಿ. ಪ್ರತಿ...

- ತೊಂದರೆ ಕೊಡುತ್ತಿದ್ದಾನಾ? - ಉಚಿತವಾಗಿ ಬೇಕಂತೆ.

ಸರಿ. ಇದು ಕೊನೆಯದು. ನನ್ನಾಣೆ.

- ಅಷ್ಟೇ. - ಧನ್ಯವಾದ.

- ಕೊನೆಯದು. - ಕೊನೆಯದು.

ದೇವರ ಮೇಲಾಣೆ, ಇನ್ನು ಉಚಿತವಾಗಿ ಕೊಡಲ್ಲ.

- ದೇವರ ಮೇಲಾಣೆ, ಈ ಹುಡುಗ... - ನನಗೆ 17, ಅಷ್ಟೇ.

ಸರಿ.

ಒಂದು ಬ್ಲಾಕ್ ಕಾಫಿ ಸಿಗುತ್ತಾ?

ಅದಿಲ್ಲ. ಕ್ಷಮಿಸಿ.

ನೀವು ಏನು ಕುಡಿಯುತ್ತಿದ್ದೀರಿ?

ಅದು ಕ್ಯೂಬನ್ ಕಾಫಿ.

ಸರಿ.

ಅದು ಬೇರೆನೇ.

ಅದನ್ನೇ ಕೊಡಿ.

ಖಂಡಿತ. ಸರಿ.

ಹೇ.

ಹೇ.

ನೀನು ಯಾರೆಂದು ಗೊತ್ತು.

ಎಲ್ವುಡ್ ಡಾಲ್ಟನ್.

ನಿಮ್ಮ ದೊಡ್ಡ ಅಭಿಮಾನಿ.

ಏನು ಮಾಡುತ್ತಿರುವೆ?

ಶಾಂತಿ.

ನಾನು ಯಾವಾಗಲೂ ಶಾಂತನೇ.

ತಗೊಳ್ಳಿ.

ಧನ್ಯವಾದ, ಮೇಡಂ.

ಆಹ್.

ಹೂಂ.

ನನಗಿಷ್ಟ ಆಯಿತು.

ಒಳ್ಳೆಯದು.

ಜಾಗ ಚೆನ್ನಾಗಿದೆ.

ಶಾಂತವಾಗಿ.

ಸಾಯಿ, ಬೋಳಿಮಗನೇ!

ಹಾಳಾಗಿ ಹೋಗು, ಹೊಲಸು ನನ್ನ...

More Kannada subtitles for Road House

Comments

No comments yet. Be the first to leave one.

Keep it about this subtitle — sync, quality, typos.500 characters left