The first 200 lines.
ಗಸ್.
ಎಕ್ಸ್ಕ್ಯೂಸ್ ಮಿ.
- ಎಕ್ಸ್ಕ್ಯೂಸ್ ಮಿ. - ಇಲ್ಲಿ ಬಾ, ಮಗು.
ಎಕ್ಸ್ಕ್ಯೂಸ್ ಮಿ.
ಗಸ್, ವಾಪಸ್ ಬಾ.
ಎಕ್ಸ್ಕ್ಯೂಸ್ ಮಿ.
ಗಸ್, ನಿಲ್ಲು!
- ಎಕ್ಸ್ಕ್ಯೂಸ್ ಮಿ. - ಮಗು, ಬಾ.
ಎಕ್ಸ್ಕ್ಯೂಸ್ ಮಿ.
ಗಸ್! ಬೇಡ, ಬೇಡ. ಬೇಡ. ಗಸ್.
- ಎಕ್ಸ್ಕ್ಯೂಸ್ ಮಿ. ಎಕ್ಸ್ಕ್ಯೂಸ್ ಮಿ. - ಗಸ್, ನಿಲ್ಲು.
ಎಕ್ಸ್ಕ್ಯೂಸ್ ಮಿ. ಎಕ್ಸ್ಕ್ಯೂಸ್ ಮಿ.
ಸಿಕ್ಕಿದೆ.
ಹೇ, ನೀನು ದೋಣಿಯ ಹಿಂದೆ ಬಿದ್ದರೆ, ತುಂಡರಿಸಿ ಹೋಗುವೆ.
ನಿನಗೆ ಅದು ಬೇಕೇ?
ಬೇಡ, ನೀನು ತುಂಡರಿಸಿ ಹೋಗುವೆ.
ನಾನಲ್ಲ. ನೀನು ತುಂಡರಿಸಿ ಹೋಗುವೆ.
- ಇಲ್ಲ, ನೀನು. - ನೀನು.
- ಇಲ್ಲ, ನೀನು. - ಇಲ್ಲ, ನೀನು.
ತುಂಬಾ ಧನ್ಯವಾದ.
ಧನ್ಯವಾದ, ಕ್ಷಮಿಸಿ.
- ಪರವಾಗಿಲ್ಲ. - ನೀನು ಹಾಗೆ ಮಾಡುವ ಹಾಗಿಲ್ಲ.
ಆ ರೀತಿ ನೀನು ಓಡಿ ಹೋಗಲು ಸಾಧ್ಯವಿಲ್ಲ. ಈ ಹಡಗಿನಲ್ಲಿ ಅಲ್ಲ, ತಿಳಿಯಿತೇ?
ನೀನು ನನ್ನ ಮತ್ತು ಅಪ್ಪನೊಂದಿಗಿರು.
ನಾವು ದೋಣಿಯಲ್ಲಿದ್ದೇವೆ ಮತ್ತು ಎಲ್ಲೆಲ್ಲೂ ನೀರಿದೆ
ಮತ್ತು ಅದು ಅಪಾಯಕಾರಿ.
ಬೇಡ. ಬೇಡ, ಬೇಡ, ಬೇಡ.
ಮಾಂಗ್ ಕಾಕ್
ಎಷ್ಟ್ ದಿನ ಆದ್ಮೇಲೆ ನೀವ್ ಈ ಮಕ್ಳಿಗೆ ಹೊಸ ಮನೆ ಹುಡ್ಕಕ್ ಸ್ಟಾರ್ಟ್ ಮಾಡ್ತೀರಾ ?
ಹೆಚ್ಚಿನ ತಾಯಂದಿರು ಫಾರ್ಮಿಗೆ ಸಹಿ ಹಾಕುವುದಿಲ್ಲ. ವಾಪಸ್ ಬರುವ ನಿರೀಕ್ಷೆ.
ಹಾಗೆ, ಮಗು ಇಲ್ಲಿಯೇ ಬಹಳ ಸಮಯ ಉಳಿದು ಬಿಡುತ್ತದೆ.
ಈ ದಾರಿ, ದಯವಿಟ್ಟು.
ಈಗ ನಾವೇನು ನೋಡಲ್ಲಿದೀವಿ, ಅದಕ್ಕೆ ಕರಣ
ಅನಾಥಾಲಯಕ್ಕೆ ನಿನ್ನ ಸತತ ದೇಣಿಗೆಗಳು.
ನಮಗೆ ಮಾಡಲು ಇಷ್ಟವಾದ ಕೆಲಸ. ಭೇಟಿ ನೀಡುವುದು...
ಇಷ್ಟೊಂದು ಚೀಸ್ ನೋಡು, ಯಾರೂ ಅದನ್ನು ತಿನ್ನುವುದಿಲ್ಲ.
ಎಲ್ಲರ ಮನೆಯಲ್ಲಿ ಇಷ್ಟೊಂದು ಯುರೋಪಿಯನ್ ಚೀಸ್ ಇರುವುದೇ,
ಈ ಬಫೆ ಅವರಿಗೆ ಕಾಣಿಸದೇ ಇರಲು?
ಈ ಬುರ್ರಾಟ ತಿಂದಿರುವೆಯಾ? ತುಂಬಾ ಚೆನ್ನಾಗಿದೆ.
ಅಲ್ಲವೇ?
ವರ್ಷಾಂತ್ಯದೊಳಗೆ ನನಗೆ ಇಟಲಿಗೆ ಹೋಗಬೇಕು.
ನನಗೆ ಹೋಗಲೇಬೇಕು.
- ನಿನಗಾಗಲ್ಲ? ಮಾತಿನ ಅರ್ಥವೇನು? - ಏಕಾಗದು?
ಏಕೆಂದರೆ ಅದು ಬೇಜವಾಬ್ದಾರಿಯುತ?
ಈ ವರ್ಷ ನೀನು ಇಟಲಿಗೆ ಎರಡು ಬಾರಿ ಹೋಗಿರುವೆ.
ಜೊತೆಗೆ ಥೈಲ್ಯಾಂಡ್, ಭಾರತ, ಆಸ್ಟ್ರೇಲಿಯಾಗೆ.
ನನಗೆ ಗೊತ್ತು, ಆದರೆ ಅದು ಬೇರೆ.
ನೀನು ಟ್ರಸ್ಟ್ ಫಂಡ್ ಮಗುವೆಂದೇ?
ಹುಚ್ಚಿಯಂತೆ ಆಡಬೇಡ.
ನಿನಗೊಂದು ವೃತ್ತಿ, ಕನಿಷ್ಠ ಒಂದು ಕೆಲಸ ಬೇಕು.
ಬಾ. ನನ್ನ ಸ್ನೇಹಿತರನ್ನು ಭೇಟಿಯಾಗೋಣ.
ನಾವು ಆಮಂತ್ರಣವನ್ನು ಸರಿಯಾಗಿ ಓದಿಲ್ಲ ಅನಿಸುತ್ತದೆ.
ನೀರು, ವೈನ್, ಮಕ್ಕಳು. ಭಯಂಕರ ಸಂಯೋಜನೆ.
ದೈತ್ಯ ಈಜುಕೊಳದಿಂದ ಸುತ್ತುವರಿದಂತೆ.
ನಾನು ಎಸ್ಸಿ ಜೊತೆ ಹೋಗುವೆ.
ಬೇಡ, ನೀನು ಇಲ್ಲಿರುವುದೇ ಸರಿ.
ನಾನು ಕೋಕ್ ಝೀರೋಗೆ ಕೇಳಿದ್ದೆ. ಅದು ಡಯಟ್ ಕೋಕ್.
ಒಂದೇ ಅಲ್ಲ.
ನಮ್ಮನ್ನು ಕ್ಷಮಿಸಿ ಮ್ಯಾʼಮ್.
ಅವರೊಂದಿಗೆ ಆ ರೀತಿ ನೀನು ಮಾತನಾಡಕೂಡದು.
ಅದೊಂದೇ ದಾರಿ ಎಂದು ತಿಳಿಯಲು ನಾನಿಲ್ಲಿ ಬಹಳ ಕಾಲ ಇದ್ದೆ.
ಆಂಟಿ ಎಸ್ಸಿ.
ಅವನನ್ನು ನಾನು ಕರೆದುಕೊಂಡು ಹೋಗುವೆ.
ತುಂಬಾ ಧನ್ಯವಾದ, ಎಸ್ಸಿ.
ನಾನು ನಿಮ್ಮೊಂದಿಗೆ ಬರುವೆ, ಎಸ್ಸಿ.
ಸಹಾಯಕಿಯೊಂದಿಗೆ ಹೊಂದಿಕೊಂಡಿರುವನು, ನೀನು ಲಕ್ಕಿ.
ಗಸ್ ಹುಟ್ಟಿದಾಗಿನಿಂದ ಎಸ್ಸಿ ನಮ್ಮ ಜೊತೆಗಿರುವಳು. ಅಂದರೆ, ಆಕೆ ನಮ್ಮ ಕುಟುಂಬದವಳು.
ಮರ್ಸಿಗೆ ಹಾಂಗ್ ಕಾಂಗಿಗೆ ನಾನೇ ಟಿಕೆಟ್ ಖರೀದಿಸಬೇಕಾಯಿತು.
ತಾಯಿಯೊಂದಿಗೆ ಒಂದೇ ಅಪಾರ್ಟುಮೆಂಟಿನಲ್ಲಿದ್ದಳು.
ಹಾಂಗ್ ಕಾಂಗ್ ಆಕೆಗೆ ಹಿಂಬಾಲಿಸದೇ ಇರಲು ಬಲು ದೂರವೆನಿಸಿತ್ತು.
ಕ್ಷಮಿಸಿ. ಕರ್ತವ್ಯದ ಕರೆಗಳು.
ಹಾಯ್, ಹೇಗಿರುವೆ?
- ನಿನ್ನ ನೋಡಿ ಖುಷಿಯಾಯಿತು! - ನೀ ಕೊಲಂಬಿಯಾಗೆ ಹೋದೆಯಾ?
ಸ್ಕಾಲರ್ಶಿಪ್.
ನೀನು ಅದೃಷ್ಟವಂತೆ.
ಇಲ್ಲ. ಅಗತ್ಯ ಗ್ರೇಡ್ ಇತ್ತು.
ನಾನು ಅದೃಷ್ಟವಂತೆ ಬಿಟ್ಟು ಎಲ್ಲವೂ ಆಗಿರುವೆ.
ಅದು ತಮಾಷೆ. ನಾನು ಒಂದಿಷ್ಟು ದುರಾದೃಷ್ಟವಂತೆ.
ದುರಾದೃಷ್ಟವಂತೆ?
ಹೆಚ್ಚಾಗಿ ನನ್ನ ಮುಖ, ದುರಾದೃಷ್ಟ ಆಹ್ವಾನಿಸುವಂತಿದೆ.
ನನ್ನ ಮುಖ ಮಾತ್ರ ಅಲ್ಲ.
ಚಿಕ್ಕವಳಿದ್ದಾಗ ಅಮ್ಮ ನನ್ನ ಕಾರ್ಡ್ ಓದಿಸಿದ್ದರು,
ಅವೆಲ್ಲವೂ ಅದೇ ವಿಷಯ ಹೇಳಿತ್ತು.
ನಾನು ಯಾವತ್ತೂ ಮದುವೆಯಾಗುವುದಿಲ್ಲ, ಕುಟುಂಬ ಹೊಂದುವುದಿಲ್ಲ, ಒಂಟಿಯಾಗಿ ಸಾಯುವೆ ಎಂದು.
ಆ ರೀತಿಯದ್ದು.
ನಿನ್ನ ಸೋದರ ಕೊಲಂಬಿಯಾಗೆ ತೆರಳಿದ್ದಾನಲ್ವಾ, ಶೆಲ್ಲಾಕ್?
ನೀನು ಅವನ ಭೇಟಿಗೆ ಹೋಗುವೆಯಾ?
ಅವನು ಹೇಮಂತ ಋತುವಿನಲ್ಲಿ ಅಲ್ಲಿಗೆ ಹೋದಾಗ ನಾನು ಹೆತ್ತವರೊಂದಿಗೆ ಹೋಗಬಹುದು.
ನನ್ನ ಸ್ನೇಹಿತ ಅಂಟೋನಿಯೋನನ್ನು ನಿನಗೆ ಪರಿಚಯಿಸಲು ನೆನಪಿಸಲು.
ಮ್ಯಾನ್ಹಟನ್ನ ಹಲವು ಅತ್ಯುತ್ತಮ ಕ್ಲಬ್ಬುಗಳು ಆತನದ್ದು.
- ಯಾವವು? - ಅವನು... ಡಿಎಲ್ ಹೊಂದಿದ್ದಾನೆ...
ಬೇಸಿಗೆಯಲ್ಲಿ ನಾವು ಹೋಗಿದ್ದು ನೆನಪಿಲ್ಲವೇ?
ಓಹ್ ದೇವರೇ, ಹೌದು, ನಾವು...
ಏನು?
ಓಹ್, ದೇವರೇ.
ಅದನ್ನು ಮಾಡಿ ಬಿಡು.
- ಫಿಲೇನಾ! - ಏನು? ಓಹ್, ನನ್ನ...
ಆಕೆಗೆ ಹುಚ್ಚು ಎಂದು ನಿನಗೆ ಹೇಳಿದೆ.
ಹಡಗಿನಡಿ ಈಜಲು ನನಗೆ ಸವಾಲೆಸೆಯುವಿರಾ?
ಹೌದು, ಮಾಡು. ಮಾಡು!
- ಮಾಡು! ಮಾಡು! - ಮಾಡು!
ನಿನಗೆ ಬೇಕಿದ್ದಂತೆ ಯಾವತ್ತೂ ಆಗದು.
ಆಕೆ ಕುರುಡು ಕುದುರೆಯನ್ನು ಪರ್ವತದತ್ತ ಓಡಿಸುತ್ತಿದ್ದಾಳೆ.
ನೀನು ಎಚ್ಚರಿಕೆಯಿಂದ ಇರಬೇಕು... ನೀನು ನತದೃಷ್ಟೆ.
ನೀನು ಯಾವತ್ತೂ ವಿವಾಹವಾಗುವುದಿಲ್ಲ, ಕುಟುಂಬ ಹೊಂದುವುದಿಲ್ಲ.
ನೋಡು.
ನೀನು ಒಂಟಿಯಾಗಿ ಸಾಯುವೆ.
ಹಾರುವ ಮೊದಲು ಒಟ್ಟುಗೂಡಿಸು! ಆಕೆ ಸದಾ ನತದೃಷ್ಟೆ.
ನೀನು ಹುಟ್ಟುವಾಗಲೇ ಶಾಪಗ್ರಸ್ತೆ. ನಿನಗೆ ಕೆಟ್ಟದ್ದು ಮಾತ್ರ ಇದೆ.
ನಿನಗಿರುವುದು ಅಷ್ಟೇ. ಎಚ್ಚರಿಕೆಯಿಂದಿರು.
ನಿನಗೆ ಬೇಕಿದ್ದಂತೆ ಏನೂ ನಡೆಯದು. ನಾನು ನೋಡಿಲ್ಲ ಅವಳಂತಹ ನತದೃಷ್ಟೆ.
ಆಕೆ ಸಿದ್ಧಳಾಗಿದ್ದಾಳೆ.
ಸರಿ. ಸರಿ.
ಹೇ, ಪುಟ್ಟ.
ನೀನು ಹೇಗೆ ಇಲ್ಲಿಗೆ ಬಂದೆ?
ದೇವರೇ, ಎಷ್ಟು ಪುಟ್ಟದಾಗಿರುವಳು.
ಹಕ್ಕಿಯಂತೆ ತೀರಾ ಚಿಕ್ಕವಳು.
ದಪ್ಪವಾಗಿ ಹುಟ್ಟಿದ ಕ್ಲೋಯಿಯಂತೆ ಅಲ್ಲ,
ಆಕೆಯನ್ನೊಮ್ಮೆ ನೋಡಲು ನರ್ಸುಗಳು ಇತರ ನರ್ಸುಗಳನ್ನು ಕರೆತಂದರು.
ಹೌದು, ದುಂಡನೆಯ ಮಗು ಎಲ್ಲರಿಗೂ ಇಷ್ಟವಾಗುತ್ತದೆ, ಅಲ್ಲವೇ?
ಆ ಪುಟ್ಟ ಮಣಿಕಟ್ಟು.
ಮತ್ತೆ ನಾವು ಮನೆಗೆ ಹೋದಾಗ, ನನ್ನ ಅಮ್ಮ ಒಂದು ತಿಂಗಳು ಮನೆಯೊಳಗೆ ಬಂಧಿಯಾಗಿಸಿದ್ದಳು.
ಸರಿ ತಾನೇ?
ನನ್ನ ಕೂದಲು ತೊಳೆಯಲು ನನ್ನನ್ನು ಬಿಡಲಿಲ್ಲ,
ಆಕೆ ನನಗೆ ಕಹಿ ಚಹಾ ನೀಡಿದ್ದಳು, ಮತ್ತು ಕೆಟ್ಟದಾಗಿದ್ದ ಸೂಪ್.
ಪಾಪ.
ನಿನಗೆ ಯಾರೂ ಸೂಪ್ ಮಾಡುವುದಿಲ್ಲ.
ಇಲ್ಲ.
ಏನಾಯಿತು? ಚೆನ್ನಾಗಿರುವೆ ತಾನೇ?
ಇಲ್ಲಿ.
ನಿನಗೆ ಟವೆಲ್ ಕೊಡುತ್ತೇನೆ.
ತಗೋ.
ಏನಾಯಿತು?
ದೀರ್ಘ ಕಥೆ.
ನಿನ್ನ ಬಟ್ಟೆಗಳೆಲ್ಲಿ?
ಬೇಕಿದ್ದರೆ ನಾನು ಹೋಗಿ ತಂದು ಕೊಡುವೆ.
ಅಂದ ಹಾಗೆ, ನಾನು ಮಾರ್ಗರೆಟ್.
- ಯುವತಿಗೆ ಬಿಳಿ ವೈನ್. - ಧನ್ಯವಾದ.
ನನಗೆ ಇನ್ನು ವೈನ್ ಬೇಕೆಂದು ಅನಿಸುತ್ತಿಲ್ಲ.
ಮತ್ತು ಸ್ಟ್ರಾಬೆರ್ರಿ ಅಥವಾ ಏನಾದರೂ ಮ್ಯಾಡಮ್'ಗೆ.
ನಿಮಗೆ ಬೇರೇನಾದೂ ಬೇಕೇ?
ಬೇಡ. ಧನ್ಯವಾದ.
- ಹೌದೇ? - ಧನ್ಯವಾದ.
ಮತ್ತೆ ಸಿಗುವೆ. ಬೈ.
ತುಂಬಾ ಚೆನ್ನಾಗಿ ತರಬೇತಿ ಪಡೆದಿರುವರು.
ಪರವಾಗಿಲ್ಲ.
ನೀನಲ್ಲ.
ಹಾಂಗ್ ಕಾಂಗ್ ನನಗೆ ಹೊಸ ಆರಂಭ ಆಗಬೇಕಿತ್ತು.
ಹೊಸ ಆರಂಭ, ನಿಜವಾಗಿಯೂ?
24 ವರ್ಷಕ್ಕೆ?
ನೀನು ತಮಾಷೆ ಮಾಡುತ್ತಿರಬೇಕು.
ನಿಜವಾಗಿ.
"ನಿಜವಾಗಿ."
ನೀವು ತಮಾಷೆಯಾಗಿರುವಿರಿ.
ನಿಮಗೆ ಹಾಂಗ್ ಕಾಂಗ್ ಇಷ್ಟವೇ?
ಹೌದು.
ಕೆಲವೊಮ್ಮೆ ಮನೆ ನೆನಪಾಗುತ್ತದೆ, ಆದರೆ ನಿನಗೆ ಗೊತ್ತು...
ನಾವು ಎತ್ತರದ ಜಾಗದಲ್ಲಿದ್ದೇವೆ. ಸುಂದರ ನೋಟಗಳು.
ಹೌದು.
ನಾನೆಂದೂ ನೋಡದಷ್ಟು ಬೋಳು ತಲೆಯ ಬಿಳಿಯ ಪುರುಷರು ಕನ್ವರ್ಟಿಬಲ್ಗಳನ್ನು ಓಡಿಸುತ್ತಾರೆ.
ಎಫ್-ಪದ ಏನೆಂದು ನಂಗೊತ್ತು.
ನೀನು ಅದನ್ನು ಹೇಳುವುದಿಲ್ಲವೆಂದು ಮಾತು ಕೊಟ್ಟಿದ್ದೆ.
ಗಸ್! ಅಮ್ಮನೆದುರು ಹಾಗೆ ಮಾತಾಡದಂತೆ ನಾ ಹೇಳಿದ್ದೆ.
ನಾನು ಅದನ್ನು ಹೇಳುತ್ತೇನೆ.
- ನಾನು ಹೇಳುತ್ತೇನೆ! - ಹೇ, ಹೇ, ಹೇ.
ಯಾವತ್ತೂ ಹಾಗೆ ಹೇಳಬೇಡ. ಮುಖ್ಯವಾಗಿ ತಾಯಿಯ ಮುಂದೆ.
ನಿನ್ನ ನೋಡಿಕೊಳ್ಳಲು ಆಕೆ ಕಷ್ಟಪಡುತ್ತಾರೆ.
- ಹಾಗಿದ್ದರೆ, ಎಂದೂ ನೀನು ಹೇಳಬಾರದು, ಆಯ್ತಾ? - ಸರಿ.
ಸರಿ.
ಏನು... ನಿಲ್ಲು.
ನಿಲ್ಲು.
ನಿನಗೆ ಒಡಹುಟ್ಟಿದವರಿದ್ದಾರೆಯೇ?
ಒಬ್ಬಳೇ ಮಗಳು.
ನಿಜವಾಗಿಯೂ?
ಆಂಟಿಗೆ ಕ್ವೀನ್ಸಲ್ಲಿ ರೆಸ್ಟೋರೆಂಟ್ ಇದೆ.
ಆಕೆಗೆ ತಾಯಿಯ ಸಹಾಯ ಬೇಕಿತ್ತು, ಸೋದರ ಸಂಬಂಧಿಗಳನ್ನು ನೋಡುವ ಕೆಲಸ ನನಗಿತ್ತು.
ಮಕ್ಕಳೆಂದರೆ ಇಷ್ಟ.
ಅದೃಷ್ಟವಂತಳು, ಏಕೆಂದರೆ ಆಕೆಗೆ ಏಳು ಕೋಟಿ ಮಕ್ಕಳಿದ್ದವು.
ಅಲುಗಾಟ ನಿಲ್ಲಿಸು.
ನೋಡಿ, ನಿಮಗೆ...
ನಿಮಗೆ ಯಾವತ್ತಾದರೂ ಸಹಾಯ ಬೇಕಿದ್ದರೆ, ನಾನಿದ್ದೇನೆ.
ಜನರು ಹಾಗೆ ಹೇಳುತ್ತಾರೆ ಆದರೆ ನಿಜ ಅರ್ಥ ಅದಾಗಿರುವುದಿಲ್ಲ.
ನಾನು ನಿಜವಾಗಿಯೂ ಹೇಳುತ್ತಿರುವೆ.
ಅಲುಗಾಡಿಸಬೇಡ ಗಸ್!
ಕೆಲವೊಮ್ಮೆ ದೊಡ್ಡವರಿಗಿಂತ ಮಕ್ಕಳ ಜೊತೆಗಿರುವುದು ನನಗಿಷ್ಟ.
ಓಹ್, ಫಕ್.
ಚಿಂತಿಸಬೇಡ.
ನನ್ನನ್ನು ಹೆದರಿಸಲು ಅದು ಸಾಕಾಗದು.
ಎಸ್ಸಿ! ನನಗೆ ಎಸ್ಸಿ ಬೇಕು!
ನನಗೆ ಎಸ್ಸಿ ಬೇಕು!
ನಾನಿದ್ದೇನೆ.
- ನನಗೆ ಎಸ್ಸಿ ಬೇಕು! - ಇಲ್ಲ, ಆಕೆಗೆ ಕೆಲಸವಿದೆ.
ಅಮ್ಮ ಇದ್ದಾಳೆ.
ನನಗೆ ಎಸ್ಸಿ ಬೇಕು!
ನನ್ನನ್ನು ಎತ್ತಿಕೋ!
ಅವನಿಗೆ ನೀನು ಬೇಕು.
ಆಯಿತು, ಮ್ಯಾʼಮ್.
ಈಗ ಬಾ.
ನೀನು ಅಮ್ಮನ ಮಾತು ಕೇಳಬೇಕು.
ನನಗೆ ಆಯಾಸವಾಗಿದೆ.
No comments yet. Be the first to leave one.